ದಾಸವಾಣಿ ಹಾಡುಗಳು


Swarna Rao

🙏ಈ ದಿನ ಭಾಗೀರಥಿ ಜಯಂತಿ ಪ್ರಯುಕ್ತ... ಜಯ ಜಾಹ್ನವಿ ದೇವಿ... ಹಾಡು ಕೇಳಿ ಕಲಿಯಿರಿ

1 week ago | [YT] | 2

Swarna Rao

🙏
ಎಲ್ಲಾ ತಾಯಂದಿರಿಗೆ....ತಾಯಂದಿರ ದಿನದ.... ಶುಭಾಶಯಗಳು 🌹

3 weeks ago | [YT] | 3

Swarna Rao

ಎಲ್ಲರಿಗೂ 🙏🙏
ಶ್ರೀ ರಾಮನವಮಿ ಹಬ್ಬದ ದಿನ ಹೇಳಲು arati ಹಾಡು ಕೇಳಿ ಇಷ್ಟ ಆದ್ರೆ like ಮಾಡಿ, share ಮಾಡಿ

2 months ago | [YT] | 3

Swarna Rao

ಎಲ್ಲರಿಗೂ ನಮಸ್ಕಾರ 🙏🙏
ಶ್ರೀ ರಾಮನವಮಿ ಗೆ ಹಾಡಲು ರಾಮನ ಭಕ್ತಿಗೀತೆ ಯನ್ನು ಕೇಳಿ ಕಲಿಯಿರಿ

2 months ago | [YT] | 3

Swarna Rao

🙏🙏
ತುಂಬಾ ಚೆನ್ನಾಗಿದೆ ಹಾಡು ಕೇಳಿ ಕಲಿಯಿರಿ

2 months ago | [YT] | 1

Swarna Rao

ಎಲ್ಲರಿಗೂ ನಮಸ್ಕಾರ 🙏
ಗೌರಿಯನ್ನು ಹಸೆಗೆ ಕರೆಯುವ ಹಾಡು ಕೇಳಿ ಕಲಿತು
ನಾಳೆ ತದಿಗೆ ಗೌರಿ ಪೂಜೆ ಮಾಡುವಾಗ ಹೇಳಿ.

2 months ago | [YT] | 3

Swarna Rao

ಎಲ್ಲರಿಗೂ ನಮಸ್ಕಾರ 🙏🙏
ಚೈತ್ರ ಮಾಸದ ಗೌರಿ ಪೂಜೆಗೆ ಆರತಿ ಹಾಡು ಕೇಳಿ ಕಲಿಯಿರಿ

2 months ago | [YT] | 3

Swarna Rao

ಎಲ್ಲರಿಗೂ ನಮಸ್ಕಾರ 🙏🙏
ಇನ್ನೇನು ಚೈತ್ರ ಮಾಸ, ಯುಗಾದಿ ಹಬ್ಬ ಹತ್ತಿರ ಬಂದಿದೆ.... ಗೋಪ ಗೋಪ ನೆಂಬೊ ಕೋಕಿಲ... ಈ ಸುಂದರವಾದ ಹಾಡನ್ನು ಕೇಳಿ ಕಲಿತು ಧನ್ಯ ರಾಗಿ

2 months ago | [YT] | 1

Swarna Rao

ಎಲ್ಲರಿಗೂ ನಮಸ್ಕಾರ 🙏🙏
ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಪ್ರಯುಕ್ತ
ಈ ಸುಂದರ ಸಾಹಿತ್ಯದ ಹಾಡು ಕೇಳಿ ಕಲಿತು ಧನ್ಯರಾಗಿ

3 months ago | [YT] | 1

Swarna Rao

🙏🙏
ನಾಳೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪಟ್ಟಾ ಭಿಷೇಕವಾದ ದಿನ. ಈ ಸುಂದರವಾದ ಹಾಡು ಕೇಳಿ ಕಲಿಯಿರಿ

3 months ago | [YT] | 2