ತುಸು ಮೌನ

ಪ್ರತೀದಿನ 6,9.15, 11, ಗಂಟೆಗೆ ಮತ್ತು 3, 7ಘಂಟೆಗೆ ಹೊಸ video

ನಮಸ್ಕಾರ ಸ್ನೇಹಿತರೇ, ಹೇಗಿದ್ದೀರಿ?🤯 ಜೀವನ ಹೇಗಿದೆ? ನನ್ನದು ಹಾಗೆ ಸ್ನೇಹಿತರೇ. ನಾವಿಬ್ಬರೂ ಸೇರಿ ಜೀವನವನ್ನು ಸುಂದರವಾಗಿ, ಹಾಸ್ಯಮಯವಾಗಿ, ಸ್ವಲ್ಪ ತರ್ಲೆ ತುಂಟಾಟ ದೊಂದಿಗೆ ರಸಮಯವಾಗಿಸೊನ್ವಾ, ಹಾಗಿದ್ರೆ ಯಾಕೆ ತಡ ಬೇಗ subscribe ಮಾಡಿ. ಮರೀಬೇಡಿ......
ಇಲ್ಲಿ ನೀವು ನನ್ನ ದಿನಚರಿ 3 ಮಕ್ಕಳೊಂದಿಗೆ ಆಟ ಪಾಠ, ಜೊತೆ ಸ್ವಲ್ಪ ಕುಕಿಂಗ್, sweing, embroidery, saree ಕುಚ್ಚು, ಆನಲೈನ್ ಶಾಪಿಂಗ್ ರಿವ್ಯೂ, diy, ಸ್ವಲ್ಪ ಇಂಗ್ಲಿಷ್ speaking ಕಲಿತೀರಾ Fun ಜೊತೆಗೆ. ಹಾಗಿದ್ರೆ subscribe ಮಾಡಿದಿರಾ ಅಲ್ವಾ...
lets have fun guys.....
To taste different flavours of life don't forget to subscribe 🥰🙏

Facebook page www.facebook.com/profile.php?id=61571383124406


ತುಸು ಮೌನ

ಶುಭ ಮುಂಜಾನೆ

2 days ago | [YT] | 50

ತುಸು ಮೌನ

ಮನಸ್ಸು ಮುರಿಯೋಕೆ ನೋಡೋರು, ನೋವು ಮಾಡೋಕೆ ನೋಡೋರಿಗೆ ಗೊತ್ತಿಲ್ಲ ಉಳಿ ಪೆಟ್ಟು ತಿಂದ ಕಲ್ಲು ಅದ್ಭುತವಾದ ಶಿಲೆಯಾಗುತ್ತದೆ ದೇವಸ್ಥಾನದಲ್ಲಿ ಪೂಜಿಸಲ್ಪಡುತ್ತದೆ ಎಂದು. ಹುಳಿ ಪೆಟ್ಟು ಕೊಟ್ಟವರು ಎಲ್ಲಿರುತ್ತಾರೋ ಅಲ್ಲೇ ಇರುತ್ತಾರೆ..

ಶುಭ ಮುಂಜಾನೆ 🙏❣️

4 days ago | [YT] | 30

ತುಸು ಮೌನ

ಸಂಬಂಧಗಳು....
ಮುಖ್ಯವಾಗಿ ಗಂಡ ಹೆಂಡತಿ ಸಂಬಂಧ..
"ಗಂಡನ ಎದೆ ಮತ್ತು ಹೆಂಡತಿಯ ಮಡಿಲು ಕೇವಲ ದೇಹಕ್ಕೆ ವಿಶ್ರಾಂತಿ ನೀಡುವ ಸ್ಥಳಗಳಲ್ಲ; ಆಯಾಸಗೊಂಡ ಮನಸ್ಸಿಗೆ ನೆಮ್ಮದಿ ನೀಡುವ ಜೀವನದ ಅತ್ಯಂತ ಸುರಕ್ಷಿತ ತಾಣಗಳು." ❤️🌸

6 days ago | [YT] | 30

ತುಸು ಮೌನ

ಸುಖ ಸಂಸಾರದ ಸರಳ ಸೂತ್ರಗಳು...

6 days ago | [YT] | 28

ತುಸು ಮೌನ

ಗಂಡ ಹೆಂಡತಿ ಸಂಬಂಧ... ವಾದ ವಿವಾದಗಳಲ್ಲಿ ಗೆಲ್ಲುತ್ತಾ ಇರುವುದಲ್ಲ.. ಜೀವನದ ನೋವು ನಲಿವುಗಳಲ್ಲಿ ಕಷ್ಟ ಸುಖಗಳಲ್ಲಿ ಏಳುಬೀಳುಗಳಲ್ಲಿ ಜೊತೆಯಾಗಿರುವುದು...❣️
ಶುಭ ಸಂಜೆ 🙏

1 week ago | [YT] | 25

ತುಸು ಮೌನ

ಗೌರವ ತುಂಬಾ ಮುಖ್ಯ.. ನಾವು ಬೇರೆಯವರಿಗೆ ಕೊಡಬೇಕಾದರೂ ಸಹ ಬೇರೆಯವರಿಂದ ನಮಗೆ ಸಿಗಬೇಕಾದರೂ ಸಹ ಗೌರವ ತುಂಬಾ ಮುಖ್ಯ..

1 week ago | [YT] | 56

ತುಸು ಮೌನ

ನನ್ನ ಜೀವ💝❣️

1 week ago | [YT] | 28

ತುಸು ಮೌನ

ನಮ್ಮ ವ್ಯಕ್ತಿತ್ವಕ್ಕೆ ಮೆರುಗುಕೊಡುವುದು ನಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ. ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮಾಡಿದ ಪ್ರತಿಯೊಂದು ಕೆಲಸವು ಯಶಸ್ವಿಯಾಗುತ್ತದೆ. ಪ್ರತಿಯೊಬ್ಬರ ಜೀವನದ ಪ್ರತಿಯೊಂದು ದಿನವು ಯಶಸ್ವಿಯಾಗಿರಲಿ ಸುಖವಾಗಿರಲಿ ಸಂತೋಷದಾಯಕವಾಗಿರಲಿ.
ಶುಭ ಮುಂಜಾನೆ 🙏

1 week ago | [YT] | 51

ತುಸು ಮೌನ

ಉತ್ತಮ ಮಾತುಗಾರಿಕೆ ಅದ್ಬುತ ಜೀವನವನ್ನು ನೀಡಬಲ್ಲದು 😍🙏

1 week ago | [YT] | 37

ತುಸು ಮೌನ

ನಮ್ಮನ್ನು ಅಳಿಸಿದವರನ್ನೂ ನೆನೆದು ಅಳುವುದರಲ್ಲಿ ಅರ್ಥವಿಲ್ಲ..
ನೋವು ಕೊಟ್ಟವರಿಗೆ ನೋವು ಕೊಡುವ ಅಗತ್ಯವಿಲ್ಲ..
ಅಗತ್ಯವಿರುವುದು ಕೇವಲ ಭಗವಂತನಲ್ಲಿ ಭಕ್ತಿ ಮತ್ತು ನಂಬಿಕೆ..
#trending #viralphotochallenge #thanksfacebook #truewords #ಜೀವನದಸತ್ಯ

1 week ago | [YT] | 21