Better than what’s on your mind.

—ShashiMGKumar


ShashiMGKumar

🪔 ಶನಿಮಹಾತ್ಮ ಕಥಾಮಾಲಿಕೆ – ಶೀಘ್ರದಲ್ಲೇ 🪔

ನಮ್ಮ ಸಂಪ್ರದಾಯ, ಪುರಾಣ ಹಾಗೂ ಜನಪದಗಳಲ್ಲಿ ಅಡಗಿರುವ ಅದ್ಭುತವಾದ ಶನಿಮಹಾತ್ಮನ ಕಥೆಗಳು ಈಗ ನಿಮ್ಮ ಮುಂದಕ್ಕೆ ಬರಲಿವೆ..

ಛಾಯಾ ದೇವಿಯ ಜನ್ಮ, ಶನಿ ದೇವರ ಕಠೋರ ತಪಸ್ಸು ಮತ್ತು ಅವರ ದೈವೀ ಶಕ್ತಿಯ ಪ್ರಭಾವ – ಇವೆಲ್ಲವನ್ನು ಕಥನ ಶೈಲಿಯಲ್ಲಿ ನಿಮ್ಮ ಕಿವಿಗೆ ತಲುಪಿಸುತ್ತೇನೆ..

👉 ಶನಿಮಹಾತ್ಮ ಕಥಾಮಾಲಿಕೆ ಒಂದು ಸಂಪೂರ್ಣ ಧ್ವನಿ ಆಧಾರಿತ ಸರಣಿ (Voice-over series) ಆಗಿದ್ದು, ಪ್ರತಿ ಭಾಗವೂ ಭಕ್ತಿ, ತತ್ವ ಹಾಗೂ ರೋಮಾಂಚನ ತುಂಬಿಕೊಂಡಿದೆ..

🙏 “ಶನಿಯ ಕೃಪೆ – ಜೀವನದ ದಾರಿ” ಎನ್ನುವ ಸಂದೇಶವನ್ನು ಸಾರುವ ಈ ಕಥೆಗಳು ಶೀಘ್ರದಲ್ಲೇ ನಿಮ್ಮೆದುರು..!!

📌 COMING SOON on my YouTube Channel!

10 months ago | [YT] | 9

ShashiMGKumar

ಕೊಳಗೊಂಡನಹಳ್ಳಿ ಶನಿಮಹಾತ್ಮ ನಾಟಕದ ಮೊದಲನೇ ಭಾಗ, 26-06-2024 ರಂದು ಬೆಳಿಗ್ಗೆ 07:45 ಕ್ಕೆ ಕೇಳಲು ಲಭ್ಯವಿರುತ್ತದೆ!!
Please subscribe to my channel 🕉️🚩

2 years ago | [YT] | 1

ShashiMGKumar

ಕೊಳಗೊಂಡನಹಳ್ಳಿ ಶನಿಮಹಾತ್ಮ ನಾಟಕದ ಮೊದಲನೇ ಭಾಗ ಶೀಘ್ರದಲ್ಲಿ ಬರಲಿದೆ!!

Please subscribe to my channel 🕉️🚩

3 years ago (edited) | [YT] | 29