Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

The "Film maker council(R)" (FMC) is basically a collection of various talented film making technicians and artists, which has been formed with a view to craft films, entertainment and music in economical, efficient and good manner. Also solve as many problems as possible for the makers of such a creative art.

"ಫಿಲ್ಮ್ ಮೇಕರ್ಸ್ ಕೌನ್ಸಿಲ್‌"(ರಿ) ಸಿನಿಮಾ ಆಸಕ್ತರಿಗೆ ಮತ್ತು ಸಿನಿಮಾ‌ ಕರ್ಮಿಗಳಿಗೆಂದೇ ಸ್ಥಾಪಿತವಾಗಿರುವ ಸಮುದಾಯ ಸಂಸ್ಥೆ. ಸಿನಿಮಾ ತಂತ್ರಜ್ಞರು ಮತ್ತು ಸಮಾನ ಮನಸ್ಕರೆಲ್ಲರೂ ಸಿನಿಮಾ‌ ನಿರ್ಮಾಪಕರೊಂದಿಗೆ ಚರ್ಚಿಸಿ ಸಿನಿಮಾ‌ ನಿರ್ಮಿಸಲು ಸಹಾಯ ಮಾಡುತ್ತದೆ. ಜೊತೆಗೆ ಅನುಭವಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ವೇದಿಕೆ ನಿರ್ಮಿಸುವ ಸಂಸ್ಥೆ.

We live with film, we speak film, we breathe film. This is a forum to discuss best value and returns possible from the members, from script to music to film making and trade with distributors / TV/OTT platforms.

🛑 Let’s connect, share experiences, learn from one another, and make an impact together.

www.filmmakerscouncil.com

For More Information:
+91 6361312177
filmmakerscouncil@gmail.com

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

🛑 Cinema Lovers Must Watch : Movie PREVIEW with KAKA | 29 - 05 - 2026 | ಕಾಕಾ ಜೊತೆ ಈ ವಾರದ ಸಿನೆಮಾ 🎬

https://youtu.be/Dbmxn8TNXgY

👉 This episode, gives the details of 29th May 2026 movie releases.

👉 "ಫಿಲ್ಮ್ ಮೇಕರ್ಸ್ ಕೌನ್ಸಿಲ್‌" ನಿಂದ ಈ ಬಾರಿ 2026 ಮೇ 29ರಂದು ತೆರೆ ಕಾಣುವ ಸಿನೆಮಾಗಳ ಬಗ್ಗೆ ಪ್ರೇಕ್ಷಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ.

🛑 ಕನ್ನಡ ಚಿತ್ರರಂಗವನ್ನು ಬೆಂಬಲಿಸಿ.. 🙏✨
💐 Join with Us.. Support Us.. Together for Cinema 🙏🤝

#May #movierelease #moviepreview #fdfs #fridayrelease #movielove #entertainment #filmmakerscouncil #fmc #moviemakers #action #romantic #horror #comedy #thriller #india #ಸಿನೆಮಾ #ಕನ್ನಡ #ಮೇ

5 days ago | [YT] | 2

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

🎬 Journalist Raviprakash Rai has beautifully analyzed the current condition, challenges, and future direction of the Kannada film industry in a truly heartfelt manner. ✍️👏

❤️ Every line clearly reflects his concern, experience, and genuine passion for cinema. 🎬

✍️ This article powerfully conveys the message that “Story, talent, and unity are the true strengths that can save the film industry,” making it deeply thought-provoking. 👏

💐 Best Wishes to Mr. Raviprakash Rai. 💐

🎬 ಕನ್ನಡ ಚಿತ್ರರಂಗದ ಇಂದಿನ ಸ್ಥಿತಿ, ಸವಾಲುಗಳು ಮತ್ತು ಭವಿಷ್ಯದ ದಿಕ್ಕನ್ನು ಅತ್ಯಂತ ಮನಮುಟ್ಟುವ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ ಪತ್ರಕರ್ತರಾದ ರವಿಪ್ರಕಾಶ್ ರೈ ✍️👏

❤️ಪ್ರತಿ ಸಾಲಿನಲ್ಲೂ ಸಿನೆಮಾ ಮೇಲಿನ ಕಾಳಜಿ, ಅನುಭವ ಮತ್ತು ನೈಜತೆ ಸ್ಪಷ್ಟವಾಗಿ ಕಾಣಿಸುತ್ತದೆ. 🎬

✍️ “ಕಥೆ, ಪ್ರತಿಭೆ ಮತ್ತು ಒಗ್ಗಟ್ಟೇ ಚಿತ್ರರಂಗವನ್ನು ಉಳಿಸಬಲ್ಲ ಶಕ್ತಿ” ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಿರುವ ಈ ಲೇಖನ ನಿಜಕ್ಕೂ ಚಿಂತನೆಗೆ ದಾರಿ ಮಾಡಿಕೊಡುತ್ತದೆ. 👏

💐 ಅಭಿನಂದನೆಗಳು ಶ್ರೀ ರವಿಪ್ರಕಾಶ್ ರೈ ಅವರಿಗೆ.💐

#udayavani #raviprakashrai #udayavani_news_paper #article #filmindustry #FilmIndustryChallenges #moviemaking #filmmaking #fmc #filmmakerscouncil #storytelling #script #filmmaker #moviemakers #council #FilmUnion #kannada #cinema #movies #fightagainstpiracy #StopPiracy #moviedistribution #theatre #ott #filmbusiness #FMC #kfi #TogetherForCinema #ಸಿನೆಮಾ #ಕಥೆ

1 week ago | [YT] | 7

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

✨🎬 The "Film maker council" (FMC) is basically a collection of various talented film making technicians and artists, which has been formed with a view to craft films, entertainment and music in economical, efficient and good manner. Also solve as many problems as possible for the makers of such a creative art. 📽️

FMC provides a valuable space for sharing knowledge and experience about film making. We ensure that every filmmaker feels valued, respected, and empowered. It is a vibrant community dedicated to making the best films. We live with film, we speak film, we breathe film. This is a forum to discuss best value and returns possible from the members, from script to music to film making and trade with distributors / TV / OTT platforms. 💐🙏

🎞️"ಫಿಲ್ಮ್ ಮೇಕರ್ಸ್ ಕೌನ್ಸಿಲ್‌"(ರಿ) ಸಿನಿಮಾ ಆಸಕ್ತರಿಗೆ ಮತ್ತು ಸಿನಿಮಾ‌ ಕರ್ಮಿಗಳಿಗೆಂದೇ ಸ್ಥಾಪಿತವಾಗಿರುವ ಸಮುದಾಯ ಸಂಸ್ಥೆ. ಸಿನಿಮಾ ತಂತ್ರಜ್ಞರು ಮತ್ತು ಸಮಾನ ಮನಸ್ಕರೆಲ್ಲರೂ ಸಿನಿಮಾ‌ ನಿರ್ಮಾಪಕರೊಂದಿಗೆ ಚರ್ಚಿಸಿ ಸಿನಿಮಾ‌ ನಿರ್ಮಿಸಲು ಸಹಾಯ ಮಾಡುತ್ತದೆ. ಜೊತೆಗೆ ಅನುಭವಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ವೇದಿಕೆ ನಿರ್ಮಿಸುವ ಸಂಸ್ಥೆ.

ಈ FMCಯಲ್ಲಿ ಸೇರಿರುವ ಎಲ್ಲರಿಗೂ ಮೌಲ್ಯಯುತವಾದ ವಿಶೇಷ ಗೌರವವನ್ನು ನೀಡುವುದರ ಜೊತೆಗೆ, ಕನ್ನಡ ಚಲನಚಿತ್ರಗಳನ್ನು ಬೆಂಬಲಿಸುವುದು, ಸಂಪನ್ಮೂಲ ಹಂಚಿಕೆ, ಸದಸ್ಯರಿಂದ ಉತ್ತಮ ಮೌಲ್ಯ ಮತ್ತು ಆದಾಯವನ್ನು ಚರ್ಚಿಸಲು ವೇದಿಕೆ, ಸ್ಕ್ರಿಪ್ಟ್‌ನಿಂದ ಸಂಗೀತ, ಸಿನಿಮಾ ತಯಾರಿಕೆ ಮತ್ತು ವಿತರಣೆ / ಟಿವಿ / ಒಟಿಟಿ ಪ್ಲಾಟ್‌ಫಾರ್ಮ್‌ಗಳೊಂದಿಗೆ ವ್ಯಾಪಾರ ಮಾಡುವ ಮಾರ್ಗದರ್ಶನ ಹಾಗು ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಲು ಮೀಸಲಾಗಿರುವ ಸಿನಿಮಾ ಸಮುದಾಯವಾಗಿದೆ. 💐🙏

Let’s connect, share experiences, learn from one another, and make an impact together. 💐🙏

For More Information:
+91 6361312177
filmmakerscouncil@gmail.com

#filmmakerscouncil #fmc #filmmaker #moviemakers #council #FilmUnion #unitedfilmmakers #unitedproducers #resourcesharing #karnataka #kannada #cinema #films #movies #filmindustry #fightagainstpiracy #StopPiracy #moviedistribution #theatre #ott #filmbusiness #FMC #kfi #TogetherForCinema

2 weeks ago | [YT] | 3

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

https://www.youtube.com/watch?v=H-Sis...

👉 If we want to save cinema, everyone must unite against piracy !
👉 Does cinema need caste and religion ?
👉 Legendary actor Dr. Rajkumar lives forever in the hearts of every Kannadiga !
👉 Are people from the film industry just content for the media?

🛑 Streaming FULL EPISODE in Film Makers Council. 🎬🎥

🎥 Join with Us... Together for Cinema🙏🤝💐

#piracy #media #vijaythalapathy #josephvijay #talapathyvijay #cm #tamilnaducmvijay #drrajkumar #legend #actor #varanata #kannadafilms #ಕನ್ನಡ #ಚಲನಚಿತ್ರ #ವಿಚಾರವಿನಿಮಯ #ಭಾಷೆ #ಸಿನೆಮಾ #ಜಾತಿ #ಧರ್ಮ #ಪೈರಸಿ

2 weeks ago (edited) | [YT] | 4

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

https://youtu.be/7LF_1dP64nM

❤️ ಪ್ರೀತಿ, ನೆನಪು & ಮಳೆ
Movie PREVIEW with Director !
Param Gubbi Speaks 🎬
ಮತ್ತೆ ಮಳೆ ಹೊಯ್ಯುತ್ತಿದೆ ❤️

#paramgubbi

ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ. 🎬

#MatteMaleHoyyutide #jayawardhan #Sulaksha #Kannadamovies #Dkmovies #KFI #Sandalwood #filmmakerscouncil #fmc #movierelease #lovestory #FamilyEntertainer #kannadamovies

3 weeks ago | [YT] | 5

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

🎬“FMC salutes the directors who turn ideas into impact. We live cinema. We speak cinema. Today we celebrate directors.”

🎬“ಕಥೆಯ ಹಿಂದಿನ ಶಕ್ತಿ — Director ! FMC ವತಿಯಿಂದ ಎಲ್ಲಾ Directors ಗೆ ಹೃತ್ಪೂರ್ವಕ ಶುಭಾಶಯಗಳು”💐🙏✨

#HappyDirectorsDay #filmdirectorslife #MovieDirector #celebrationoflife #cinemadirector #movielove #FMC #filmmakerscouncil #TogetherForCinema

4 weeks ago | [YT] | 3

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

“Every worker matters. Every effort counts.”

“ಪ್ರತಿಯೊಬ್ಬ ಕಾರ್ಮಿಕನಿಗೂ ಗೌರವ ಬೇಕು”

#mayday #labourday #filmmakerscouncil #fmc #filmmaker #moviemaker #technician #Respect

1 month ago | [YT] | 2

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

🎥🎬 Join with Us... Together for Cinema🙏🤝💐

🎞️"ಫಿಲ್ಮ್ ಮೇಕರ್ಸ್ ಕೌನ್ಸಿಲ್‌"(ರಿ) ಸಿನಿಮಾ ಆಸಕ್ತರಿಗೆ ಮತ್ತು ಸಿನಿಮಾ‌ ಕರ್ಮಿಗಳಿಗೆಂದೇ ಸ್ಥಾಪಿತವಾಗಿರುವ ಸಮುದಾಯ ಸಂಸ್ಥೆ. ಸಿನಿಮಾ ತಂತ್ರಜ್ಞರು ಮತ್ತು ಸಮಾನ ಮನಸ್ಕರೆಲ್ಲರೂ ಸಿನಿಮಾ‌ ನಿರ್ಮಾಪಕರೊಂದಿಗೆ ಚರ್ಚಿಸಿ ಸಿನಿಮಾ‌ ನಿರ್ಮಿಸಲು ಸಹಾಯ ಮಾಡುತ್ತದೆ. ಜೊತೆಗೆ ಅನುಭವಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ವೇದಿಕೆ ನಿರ್ಮಿಸುವ ಸಂಸ್ಥೆ.

ಈ FMCಯಲ್ಲಿ ಸೇರಿರುವ ಎಲ್ಲರಿಗೂ ಮೌಲ್ಯಯುತವಾದ ವಿಶೇಷ ಗೌರವವನ್ನು ನೀಡುವುದರ ಜೊತೆಗೆ, ಕನ್ನಡ ಚಲನಚಿತ್ರಗಳನ್ನು ಬೆಂಬಲಿಸುವುದು, ಸಂಪನ್ಮೂಲ ಹಂಚಿಕೆ, ಸದಸ್ಯರಿಂದ ಉತ್ತಮ ಮೌಲ್ಯ ಮತ್ತು ಆದಾಯವನ್ನು ಚರ್ಚಿಸಲು ವೇದಿಕೆ, ಸ್ಕ್ರಿಪ್ಟ್‌ನಿಂದ ಸಂಗೀತ, ಸಿನಿಮಾ ತಯಾರಿಕೆ ಮತ್ತು ವಿತರಣೆ / ಟಿವಿ / ಒಟಿಟಿ ಪ್ಲಾಟ್‌ಫಾರ್ಮ್‌ಗಳೊಂದಿಗೆ ವ್ಯಾಪಾರ ಮಾಡುವ ಮಾರ್ಗದರ್ಶನ ಹಾಗು ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಲು ಮೀಸಲಾಗಿರುವ ಸಿನಿಮಾ ಸಮುದಾಯವಾಗಿದೆ. 💐🙏

✨🎬 The "Film maker council" (FMC) is basically a collection of various talented film making technicians and artists, which has been formed with a view to craft films, entertainment and music in economical, efficient and good manner. Also solve as many problems as possible for the makers of such a creative art. 📽️

FMC provides a valuable space for sharing knowledge and experience about film making. We ensure that every filmmaker feels valued, respected, and empowered. It is a vibrant community dedicated to making the best films. We live with film, we speak film, we breathe film. This is a forum to discuss best value and returns possible from the members, from script to music to film making and trade with distributors / TV / OTT platforms. 💐🙏

Let’s connect, share experiences, learn from one another, and make an impact together. 💐🙏

For More Information:
+91 6361312177
filmmakerscouncil@gmail.com

#filmmakerscouncil #fmc #filmmaker #moviemakers #council #FilmUnion #unitedfilmmakers #unitedproducers #resourcesharing #karnataka #kannada #cinema #films #movies #filmindustry #fightagainstpiracy #StopPiracy #moviedistribution #theatre #ott #filmbusiness #FMC #kfi #TogetherForCinema

1 month ago | [YT] | 5

Film Makers Council / ಫಿಲ್ಮ್ ಮೇಕರ್ಸ್ ಕೌನ್ಸಿಲ್‌

👉 “I never stopped experimenting, and that kept me alive in music.”
👉 “ನಾನು ಪ್ರಯೋಗಗಳನ್ನು ನಿಲ್ಲಿಸಲಿಲ್ಲ, ಅದೇ ನನ್ನನ್ನು ಸಂಗೀತದಲ್ಲಿ ಜೀವಂತವಾಗಿರಿಸಿತು.”

Ashalata Ganpat Bhosale (born Ashalata Dinanath Mangeshkar; 8 September 1933 – 12 April 2026) was an Indian playback singer, businesswoman, actress and television personality who predominantly worked in Indian cinema. Known for her versatility, she was described in the media as one of the greatest and most influential singers in Hindi cinema.

#ashabhosle #evergreen #filmmakerscouncil #FMC

1 month ago | [YT] | 2