English Easy Practice Course is a very useful video collection for people who want to learn English vocabulary and improve their English speaking skills by listening to everyday conversations.

English conversation practice videos help you speak English fluently by listening to easy stories. Our short stories are also very powerful for English listening practice and speaking practice.

Now subscribe our channel to get information about new video lessons. Thank you for your support by watching and sharing our videos.

ಇಂಗ್ಲಿಷ್ ಈಸಿ ಪ್ರಾಕ್ಟೀಸ್ ಕೋರ್ಸ್ ಇಂಗ್ಲಿಷ್ ಶಬ್ದಕೋಶವನ್ನು ಕಲಿಯಲು ಮತ್ತು ದೈನಂದಿನ ಸಂಭಾಷಣೆಗಳನ್ನು ಆಲಿಸುವ ಮೂಲಕ ಅವರ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಸುಧಾರಿಸಲು ಬಯಸುವ ಜನರಿಗೆ ಬಹಳ ಉಪಯುಕ್ತವಾದ ವೀಡಿಯೊ ಸಂಗ್ರಹವಾಗಿದೆ.

ಇಂಗ್ಲಿಷ್ ಸಂಭಾಷಣೆಯ ಅಭ್ಯಾಸದ ವೀಡಿಯೊಗಳು ಸುಲಭವಾದ ಕಥೆಗಳನ್ನು ಕೇಳುವ ಮೂಲಕ ಇಂಗ್ಲಿಷ್ ಅನ್ನು ನಿರರ್ಗಳವಾಗಿ ಮಾತನಾಡಲು ಸಹಾಯ ಮಾಡುತ್ತದೆ. ನಮ್ಮ ಸಣ್ಣ ಕಥೆಗಳು ಇಂಗ್ಲಿಷ್ ಆಲಿಸುವ ಅಭ್ಯಾಸ ಮತ್ತು ಮಾತನಾಡುವ ಅಭ್ಯಾಸಕ್ಕೂ ಬಹಳ ಶಕ್ತಿಯುತವಾಗಿದೆ


Savi Gk story

ಹಾಯ್ ಪ್ರೀತಿಯ ಸ್ನೇಹಿತರೆ ನನ್ನ ಈ savi gk story YouTube channel problem ಆಗಿದೆ ಹಾಗಾಗಿ ಇನ್ಮುಂದೆ ಈ channel ಅಲ್ಲಿ ವಿಡಿಯೋ ಬರೋದಿಲ್ಲ ಅದಕ್ಕಾಗಿ ನಾನು ಇನ್ನೊಂದು channel ಇದೆ ಅದರಲ್ಲಿ ವಿಡಿಯೋ ಬರುತ್ತವೆ ದಯವಿಟ್ಟು ಆ channel ವಿಡಿಯೋ ನೋಡಿ ಹೀಗೆ ಸಪೋರ್ಟ್ ಮಾಡಿ ಆ channel link youtube.com/@Premakavya-1
ಧನ್ಯವಾದಗಳು 🙏🙏🌹🌹

3 months ago | [YT] | 3

Savi Gk story

ನನ್ನ ಆತ್ಮೀಯ ಸ್ನೇಹಿತರು ನಿನ್ನೆ ಅನಿವಾರ್ಯ ಕಾರಣಗಳಿಂದ ವಿಡಿಯೋ ಅಪ್ಲೋಡ್ ಮಾಡಲು ಸಾಧ್ಯವಾಗಲಿಲ್ಲ ಹಾಗಾಗಿ ಇವತ್ತು ಸಂಜೆ 4: ಕ್ಕೆ ತಪ್ಪದೇ ವಿಡಿಯೋ ಅಪ್ಲೋಡ್ ಮಾಡುತ್ತಿದ್ದೇನೆ ದಯವಿಟ್ಟು ಕಥೆ ಹೇಗಿದೆ ಅಂತ ಕಮೆಂಟ್ ಮಾಡಿ ತಿಳಿಸಿ ನಿಮ್ಮ ಸಪೋರ್ಟ್ ಸದಾ ಹೀಗೆ ಇರಲಿ ಧನ್ಯವಾದಗಳು

5 months ago (edited) | [YT] | 2

Savi Gk story

ಎಲ್ಲ ನನ್ನ ಪ್ರೀತಿಯ ವೀಕ್ಷಕರಿಗೆ ಒಂದು ವಿನಂತಿ, ಇವತ್ತು ಅನಿವಾರ್ಯ ಕಾರಣಗಳಿಂದ ವಿಡಿಯೋ ಹಾಕಲು ಸಾಧ್ಯವಾಗಲಿಲ್ಲ ಹಾಗಾಗಿ ಭಾನುವಾರ ಹಾಕುತ್ತೇನೆ ದಯವಿಟ್ಟು ಸಹಕರಿಸಿ ಧನ್ಯವಾದಗಳು 🙏🙏❤️❤️

5 months ago | [YT] | 0

Savi Gk story

https://youtu.be/G8fCs3PElz0
ಈ ಕಥೆ ತುಂಬಾ ಚನ್ನಾಗಿದೆ ಕಥೆ ಏನೆಂದರೆ ಒಬ್ಬ ರಾಜಕುಮಾರ ಒಂದು ಬಡ ಬಟ್ಟೆ ತೊಳೆಯುವ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಕಥೆ ತಪ್ಪದೆ ನೋಡಿ

7 months ago | [YT] | 0

Savi Gk story

ಇವತ್ತಿನ ವಿಡಿಯೋ 11.30 AM ಗೆ ಬರುತ್ತೆ ನೋಡಿ enjoy ಮಾಡಿ ಹಾಗೆ support ಮಾಡಿ https://youtu.be/pAXLqbkdOY8

7 months ago | [YT] | 0

Savi Gk story

ಇವತ್ತಿನ ವಿಡಿಯೋ ಹಾಕುವ Time 10.25 pm
ನೋಡಿ Support ಮಾಡಿ 🙏🙏

8 months ago | [YT] | 0

Savi Gk story

ಪ್ರಿಯ ವೀಕ್ಷಕರೇ ನಾನು ಹಾಕುವನ್ನು ನೀವು 3 ನಿಮಿಷಕ್ಕಿಂತ ಜಾಸ್ತಿ ನೋಡುತ್ತಿಲ್ಲ, ಯಾಕೆ ಕಥೆ ಇಷ್ಟಾ ಆಗುತ್ತಿಲ್ವಾ ನಿಮ್ಮ ಅಭಿಪ್ರಾಯ ತಿಳಿಸಿ

8 months ago | [YT] | 0

Savi Gk story

ನಿಮಗೆ ಯಾವ ರೀತಿಯ ವಿಡಿಯೋ ಇಷ್ಟಾ

1) horror story
2) kids ryemes

ದಯವಿಟ್ಟು ನಿಮ್ಮ ಸಲಹೆ ನೀಡಿ 🙏🙏

9 months ago | [YT] | 1

Savi Gk story

Horror story ಅನ್ನು ಯಾವ time ನಲ್ಲಿ upload ಮಾಡಿದ್ರೆ ನೀವು ನೋಡುತ್ತೀರಿ?

9 months ago | [YT] | 0

Savi Gk story

ನಾನು ಇನ್ನು ಮುಂದೆ ಈ ಚಾನಲ್ ಅಲ್ಲಿ horror story upload madri ನೀವು ನನಗೆ support ಮಾಡ್ತೀರಾ

9 months ago | [YT] | 0