I provide technical and editing information to keep you updated .😊
On this channel, you'll find various videos related to technology, as well as insights into editing work.
Don't forget to subscribe and hit the bell icon to stay updated with the valuable information I share. ❤️
Thank you!
For business enquiries Only
Email us at : syedn2416@gmail.com
Digital Star Kannada
ಜಾತಿ-ಮತ, ರಾಜ್ಯ ಎಂಬ ಬೇಧ ಮರೆತು ನಾವೆಲ್ಲ ಭಾರತೀಯರೂ ಒಂದಾಗಿ ಇಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಸುಮ್ಮನೆ ದೊರೆತಿದ್ದಲ್ಲ. ಇದು ಅನೇಕರು ಮಾಡಿರುವ ತ್ಯಾಗ, ಬಲಿದಾನ, ಹೋರಾಟದ ಫಲ. ಬ್ರಿಟಿಷರನ್ನು ಓಡಿಸಲು ಅವರು ಮಾಡಿರುವ ಹೋರಾಟದ ಬಗ್ಗೆ ಕೇಳಿದಾಗ ರೋಮಾಂಚನವಾಗುತ್ತದೆ. ಇಂದು ನಮ್ಮ ಹಿರಿಯರು ಮಾಡಿರುವ ತ್ಯಾಗವನ್ನು ಸ್ಮರಿಸುತ್ತಾ, ಏನೇ ಬರಲಿ ಒಗ್ಗಟ್ಟಾಗಿ ಭಾರತಾಂಬೆಯ ರಕ್ಷಣೆ ಮಾಡುತ್ತೇವೆ ಎಂಬ ಪಣ ತೊಡುವ. #🇮🇳 ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🙏
4 years ago | [YT] | 4
View 0 replies
Digital Star Kannada
Happy birthday sir 💫💐💐💐.
4 years ago | [YT] | 6
View 0 replies
Digital Star Kannada
5 years ago | [YT] | 4
View 0 replies
Digital Star Kannada
https://youtu.be/6SQw1KQ-KnA
https://youtu.be/6SQw1KQ-KnA
https://youtu.be/6SQw1KQ-KnA
https://youtu.be/6SQw1KQ-KnA
5 years ago | [YT] | 2
View 0 replies
Digital Star Kannada
5 years ago | [YT] | 7
View 0 replies
Digital Star Kannada
ಶಂಕರ್ ನಾಗ್ ಕನ್ನಡ ಚಿತ್ರ ರಂಗದ ದಿಗ್ಗಜ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರೂ ಕೂಡ ಆಗಿದ್ದವರು.ಅವರ ವಿಶಿಷ್ಟ ಅಭಿನಯಕ್ಕೆ ಎಲ್ಲರೂ ಫಿದಾ ಆಗಿ ಇಂದಿಗೂ ಅಭಿಮಾನಿಗಳು ಅವರನ್ನು ಆರಾಧಿಸುತ್ತಾರೆ. ಅವರು ಕನ್ನಡ ಚಿತ್ರರಂಗ ಮತ್ತು ಕರ್ನಾಟಕದ ಏಳಿಗೆಯ ಬಗ್ಗೆ ದೂರಾಲೋಚನೆಯನ್ನು ಹೊಂದ್ದಿದ್ದಂತ ಒಬ್ಬ ಶ್ರೇಷ್ಠ ನಟ.ಅವರು ಬದುಕಿದ್ದು ಕೇವಲ 36 ವರ್ಷವಾದರೂ ಅವರ ಸಾಧನೆ ಮಾತ್ರ ಅಪಾರ. 😍😍🥰
5 years ago | [YT] | 17
View 0 replies
Digital Star Kannada
➡️1956 ರ ನವೆಂಬರ್ 1 ರಂದು, ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು "ಮೈಸೂರು ರಾಜ್ಯ " (ಇಂದಿನ ಕರ್ನಾಟಕ) ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ...
➡️ರಾಜ್ಯದ ಹೆಸರು ನವೆಂಬರ್ 1, 1973 ರಂದು "ಕರ್ನಾಟಕ" ಎಂದು ಬದಲಾಯಿತು.
➡️ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
💞""ನಾಡಿನ ಜನತೆಗೆ 65 ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.""💐💐💐
5 years ago | [YT] | 10
View 0 replies
Digital Star Kannada
ವಲ್ಲಭಭಾಯ್ ಪಟೇಲ್ ಅಕ್ಟೋಬರ್ 31 1875ರಲ್ಲಿ ಜನಿಸಿದ್ದು ಭಾರತದ ಪ್ರಪ್ರಥಮ ಉಪಪ್ರಧಾನ ಮಂತ್ರಿ ಹಾಗೂ ಗೃಹಸಚಿವರಾಗಿದ್ದರು. ಇವರು ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೇ, ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದರು.1947ರ ಇಂಡೋ-ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಭಾರತೀಯ ಸೈನ್ಯದ ಕಮಾಂಡರ್-ಇನ್-ಚೀಫ್ ಆಗಿ ಸಹ ಕಾರ್ಯ ನಿರ್ವಹಿಸಿದ್ದರು .ಇವರು ಕೈಗೊಂಡ ಕಠು ನಿರ್ಧಾರಗಳಿಂದ ಇವರಿಗೆ, ಉಕ್ಕಿನ ಮನುಷ್ಯ ಎಂಬ ಬಿರುದೂ ಕೂಡ ಬಂದಿತು.ಇಂದು ಸರ್ದಾರ್ ರ 144ನೇ ಜನ್ಮದಿನ ಹಾಗಾಗಿ ನಾಡಿನ ಸಮಸ್ತ ಜನತೆಗೆ ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತಿಯ ಶುಭಾಶಯಗಳು
5 years ago | [YT] | 17
View 0 replies
Digital Star Kannada
🙏🙏
5 years ago | [YT] | 25
View 0 replies
Digital Star Kannada
5 years ago | [YT] | 26
View 0 replies
Load more