samagra vahini kannada



samagra vahini kannada

ಚಾಲೆಂಜಿಂಗ್ ಸ್ಟಾರ್ ತೂಗುದೀಪ ದರ್ಶನ್, ಡಿ ಬಾಸ್,ಹುಟ್ಟುಹಬ್ಬದ ಶುಭಾಶಯಗಳು ಬಾಸ್
#DBoss
#boxoffecesulatan

3 months ago | [YT] | 4

samagra vahini kannada

ಈ ಸಲ ಮತ್ತೆ ಕಪ್ ನಮ್ದೇ 💛♥️
Ee Sala… Matte Cup Namnde! 🏆

From heartbreak years to golden moments now - RCB Women have turned belief into history.
Last ball tension, last over drama, full match goosebumps - this victory is an unforgettable gift for every RCB fan. 🎉

Big salute to the entire RCB Women squad & team management.

#MatteCupNamdeb #RCB #WPLChampions #PlayBold #NammaBengaluru #RCB2026

4 months ago | [YT] | 0

samagra vahini kannada

ಗಿಲ್ಲಿ ಮತ್ತು ಕಾವ್ಯ ಮದುವೆ ಆಗಬೇಕು ಅಂದರೆ ಆಸೆ ಪಡೋರು ಲೈಕ್ ಹಾಗೂ subscribe ಮಾಡಿ.

4 months ago | [YT] | 1

samagra vahini kannada

2026- 27 ನೇ ಸಾಲಿನ ಈ ಬಜೆಟ್ ನಲ್ಲಿ ಕರ್ನಾಟಕಕ್ಕೆ ಬಿಗ್ ಗಿಫ್ಟ್ ನೀಡುತ್ತಾರ ನಮ್ಮ ಮೋದಿ ಮತ್ತು ನಿರ್ಮಲಾ ಸೀತಾರಾಮನ .

4 months ago | [YT] | 0

samagra vahini kannada

ಇಂದು ನಡೆದ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲದೊಂದಿಗೆ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀ ಸಿ.ಪಿ.ರಾಧಾಕೃಷ್ಣನ್ ಅವರಿಗೆ ಹಾರ್ದಿಕ ಅಭಿನಂದನೆಗಳು.

ರಾಷ್ಟ್ರಕ್ಕೆ ದಶಕಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ ಅನುಭವಿ ನಾಯಕರೂ ಆಗಿರುವ ಶ್ರೀಯುತರ ಶ್ರೀಮಂತ ಸಂಸದೀಯ ಅನುಭವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಕುರಿತ ದೃಢವಾದ ಬದ್ಧತೆಯು ರಾಜ್ಯಸಭೆಯ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಉತ್ತಮಪಡಿಸುತ್ತದೆ, ನಮ್ಮ ಹೆಮ್ಮೆಯ ಪ್ರಜಾಪ್ರಭುತ್ವದ ಚರ್ಚೆಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ.

ಗೌರವಾನ್ವಿತ ಪ್ರಧಾನಿಗಳಾದ ಶ್ರೀ Narendra Modi ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ರಾಷ್ಟ್ರವು ಪರಿವರ್ತನಾತ್ಮಕ ಪ್ರಗತಿಗೆ ಸಾಕ್ಷಿಯಾಗುತ್ತಲೇ ಇದೆ ಮತ್ತು ಉಪರಾಷ್ಟ್ರಪತಿಯಾಗಿ ಶ್ರೀ ರಾಧಾಕೃಷ್ಣನ್ ಅವರ ಪಾತ್ರವು ನಮ್ಮ ಶ್ರೇಷ್ಠ ಸಂಸದೀಯ ಪ್ರಜಾಪ್ರಭುತ್ವದ ಚೈತನ್ಯವನ್ನು ಮತ್ತಷ್ಟು ಎತ್ತಿಹಿಡಿಯುತ್ತದೆ ಎಂದು ನನಗೆ ವಿಶ್ವಾಸವಿದೆ.

#CPRGuv
#VicePresidentElection2025

9 months ago | [YT] | 1

samagra vahini kannada

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಶಾಂತಿ ದೂತರು ಕಲ್ಲು ಎಸೆದಿದ್ದು ಇವರಿಗೆ ಯಾವ ಶಿಕ್ಷೆ ನೀಡಬೇಕು.

9 months ago | [YT] | 1

samagra vahini kannada

ಕೈ ಸರ್ಕಾರದ ನಿರ್ಧಾರದಂತೆ ಇನ್ನೂ ಮುಂದೆ ನಿಮ್ಮ ಆಯ್ಕೆ ಯಾವದು ?

9 months ago | [YT] | 1

samagra vahini kannada

ಚಂದ್ರ ಗ್ರಹದ ಪೂರ್ಣ ಮಾಹಿತಿ

#samagravahini
#chandargrahan
#news
#youtubevideonews

9 months ago | [YT] | 1

samagra vahini kannada

ಭಾರತದ ಪ್ರಧಾನ ಮಂತ್ರಿ ಅವರು ಚೀನಾ ಪ್ರವಾಸವನ್ನು ಕೈಗೊಂಡಿರುವ ಕುರಿತು ಕಾಂಗ್ರೆಸ್ ವಿರೋಧಿಸುತ್ತಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ.
#modi

9 months ago | [YT] | 1