ಜೀವನ ಇರೋದೇ ಏಳು ಬೀಳುಗಳ ಕಾಣೋಕೆ ಅದನ್ನೇ ಕೊರುಗುತ್ತಾ ಕೂರದೆ ಪ್ರತಿ ಕ್ಷಣಗಳನ್ನು ದೈರ್ಯದಿಂದ ಎದುರಿಸಿ ಆಗ ನಮ್ಮ ಸುತ್ತ ಮುತ್ತ ಬರಿ ಸಂತೋಷವೇ ತುಂಬಿರುತ್ತೆ......... 😊😊good morning @chitra671
ದೇವರನ್ನು ನಂಬಿ ಜೀವನ ಮಾಡಿ ಮನುಷ್ಯರನ್ನು ನಂಬಿ ಅಲ್ಲ ಯಾಕೆಂದರೆ ಮನುಷ್ಯನಿಗೆ ನಿಯತ್ತು ಇಲ್ಲ ಎಲ್ಲರೂ ಸ್ವಾರ್ಥಿಗಳೇ ಆದರೇ ದೇವರನ್ನು ನಂಬಿದರೆ ಕಷ್ಟ ಕಾಲದಲ್ಲಿ ನಮ್ಮನ್ನ ಯಾವತ್ತೂ ಕೈ ಬಿಡುವುದಿಲ್ಲ. ನಿಜ ಅಲ್ವಾ ಫ್ರೆಂಡ್ಸ್ .......🤗🤗😊@chitra671 insta I'd chitra------preethi plss subsceibe our chanal..... 🙏🙏
ಬದುಕು ನಿದಾನವಾಗಿ ಪಾಠ ಕಲಿಸುತ್ತದೆ. ನಿನ್ನತನವನ್ನು ಅಡವಿಟ್ಟು ಯಾರನ್ನು ನೀನು ಪ್ರೀತಿಸುವ ಅಗತ್ಯ ವಿಲ್ಲ. ಯಾಕೆಂದರೆ, ಇಲ್ಲಿ ಯಾರು ಯಾರಿಗೂ ಅನಿವಾರ್ಯರಲ್ಲ. ಸ್ವಲ್ಪ ಜನ ನಿನನ್ನು ಇಷ್ಟ ಪಡುತ್ತಾರೆ. ಇನ್ನು ಸ್ವಲ್ಪ ಜನ ಇಷ್ಟ ಪಡುವಂತೆ ನಟಿಸುತ್ತಾರೆ. ಇನ್ನು ಸ್ವಲ್ಪ ಜನ ತಮ್ಮ ಅವಶ್ಯಕತೆಗಳಿಗಾಗಿ ಬಳಸಿಕೊಳ್ಳುತ್ತಾರೆ ಅಷ್ಟೇ ..!!!🤗good morning friends....... 😊@chitra671 plss subscribe our chanal....... 🙏🥰🤗
ಕೆಲವರಿಗೆ ಎಷ್ಟೇ ಒಳ್ಳೆಯದನ್ನು ಬಯಸಿ. ಆದರೂ ಅವರ ಯೋಗ್ಯತೆಯನ್ನು ತೋರಿಸಿಬಿಡ್ತಾರೆ. ನಮ್ಮಲ್ಲಿ ಮಾತ್ರ ತಾಳ್ಮೆ ಇರಬೇಕು ಅವರ ಅಹಂಕಾರವೇ ಅವರಿಗೆ ಪಾಠ ಕಲಿಸುತ್ತದೆ....... 🤗😊good morning @chitra671
ನಮ್ಮವರೇ ನಮ್ಮನ್ನು ತಪ್ಪಾಗಿ ತಿಳಿದುಕೊಂಡಗಾ ಒಬ್ಬಂಟಿ ಯಾಗಿ ಇರುವುದು ಒಳ್ಳೆಯದು. ಯಾಕೆಂದರೆ ನಮ್ಮ ಮಾತು, ನಮ್ಮ ಅತಿಯಾದ ಕಾಳಜಿ, ಕೊನೆಗೆ ಅವರಿಗೆ ನಾಟಕ ಎನಿಸಿಬಿಡುತ್ತದೆ.......!!ನಿಜ ಅಲ್ವ ಫ್ರೆಂಡ್ಸ್... 😊😊good morning 🤗🙏@chitra671
chitra preethi cooking

2 years ago | [YT] | 0
View 0 replies

2 years ago | [YT] | 4
View 0 replies
chitra preethi cooking
ಬದುಕು ನಿದಾನವಾಗಿ ಪಾಠ ಕಲಿಸುತ್ತದೆ. ನಿನ್ನತನವನ್ನು ಅಡವಿಟ್ಟು ಯಾರನ್ನು ನೀನು ಪ್ರೀತಿಸುವ ಅಗತ್ಯ ವಿಲ್ಲ. ಯಾಕೆಂದರೆ, ಇಲ್ಲಿ ಯಾರು ಯಾರಿಗೂ ಅನಿವಾರ್ಯರಲ್ಲ. ಸ್ವಲ್ಪ ಜನ ನಿನನ್ನು ಇಷ್ಟ ಪಡುತ್ತಾರೆ. ಇನ್ನು ಸ್ವಲ್ಪ ಜನ ಇಷ್ಟ ಪಡುವಂತೆ ನಟಿಸುತ್ತಾರೆ. ಇನ್ನು ಸ್ವಲ್ಪ ಜನ ತಮ್ಮ ಅವಶ್ಯಕತೆಗಳಿಗಾಗಿ ಬಳಸಿಕೊಳ್ಳುತ್ತಾರೆ ಅಷ್ಟೇ ..!!!🤗good morning friends....... 😊@chitra671 plss subscribe our chanal....... 🙏🥰🤗
2 years ago | [YT] | 3
View 0 replies
chitra preethi cooking
ಪ್ರತಿಯೊಬ್ಬರ ಮನಸಲ್ಲೂ ಅಳಿಸಲಾರದ ನೋವು ಇರುತ್ತೆ. ಆದರೂ ಬದುಕುತ್ತಾರೆ..... ಯಾಕೆ ಗೊತ್ತಾ...? ನಾಳೆ ಆದ್ರೂ ಸಂತೋಷ ಸಿಗಬಹುದು ಎಂಬ ಚಿಕ್ಕ ಬರವಸೆಯಿಂದ............ನಿಜ ಅಲ್ವ ಫ್ರೆಂಡ್ಸ್
ಗುಡ್ ಮಾರ್ನಿಂಗ್ @chitra671 plss subscribe our chanal...... 🙏🙏
2 years ago | [YT] | 5
View 1 reply
chitra preethi cooking
ಕೆಲವರಿಗೆ ಎಷ್ಟೇ ಒಳ್ಳೆಯದನ್ನು ಬಯಸಿ. ಆದರೂ ಅವರ ಯೋಗ್ಯತೆಯನ್ನು ತೋರಿಸಿಬಿಡ್ತಾರೆ. ನಮ್ಮಲ್ಲಿ ಮಾತ್ರ ತಾಳ್ಮೆ ಇರಬೇಕು ಅವರ ಅಹಂಕಾರವೇ ಅವರಿಗೆ ಪಾಠ ಕಲಿಸುತ್ತದೆ....... 🤗😊good morning @chitra671
2 years ago | [YT] | 1
View 1 reply
chitra preethi cooking
ಇರುವಷ್ಟು ದಿನ ಎಲ್ಲರ ಜೊತೆಗೆ ಖುಷಿಯಾಗಿರಿ. ಯಾರಿಗೆ ಗೊತ್ತು ನಮ್ಮ ಸಮಯ ಯಾವಾಗ ಮುಗಿಯುತ್ತೋ.....🤷♀️ 🤗😊@chitra671
2 years ago (edited) | [YT] | 2
View 0 replies
chitra preethi cooking
ಇನ್ನೊಬ್ಬರ ಬಗ್ಗೆ ಬೆರಳು ತೋರಿಸಿ ಮಾತಾಡುವ ಮೊದಲು ಯೋಚನೆ ಮಾಡು. ಒಂದು ಬೆರಳು ಅವರನ್ನ ತೋರಿಸಿದರೆ ಉಳಿದ ನಾಲಕ್ಕೂ ಬೆರಳು ನಿನ್ನನ್ನು ತೋರಿಸುತ್ತದೆ........ 🤗😊@chitra671 plss subsceibe our chanal..... 🙏🙏
2 years ago | [YT] | 1
View 0 replies
chitra preethi cooking
ಜೀವನದಲ್ಲಿ ಏಳು ಬಿಳು ಸಹಜ ಹಾಗಂತ ಅಲ್ಲಿಯೇ ನಿಲ್ಲಬಾರದು ಬಿದ್ದಲ್ಲಿಯೇ ಎದ್ದು ನಿಲ್ಲಬೇಕು..... 😊@chitra671
2 years ago (edited) | [YT] | 1
View 0 replies
chitra preethi cooking
ನಮ್ಮವರೇ ನಮ್ಮನ್ನು ತಪ್ಪಾಗಿ ತಿಳಿದುಕೊಂಡಗಾ ಒಬ್ಬಂಟಿ ಯಾಗಿ ಇರುವುದು ಒಳ್ಳೆಯದು. ಯಾಕೆಂದರೆ ನಮ್ಮ ಮಾತು, ನಮ್ಮ ಅತಿಯಾದ ಕಾಳಜಿ, ಕೊನೆಗೆ ಅವರಿಗೆ ನಾಟಕ ಎನಿಸಿಬಿಡುತ್ತದೆ.......!!ನಿಜ ಅಲ್ವ ಫ್ರೆಂಡ್ಸ್... 😊😊good morning 🤗🙏@chitra671
2 years ago (edited) | [YT] | 5
View 2 replies
chitra preethi cooking
ನಂಬಿಕೆ ಅನ್ನೋದು ಮೂರುಅಕ್ಷರದ ಪದವೇ ಆದರೂ ತುಂಬಾ ಸೂಕ್ಷ್ಮವಾದ ಕನ್ನಡಿ ಇದ್ದ ಹಾಗೆ ....! ಸ್ವಲ್ಪ ಕೈ ಜಾರಿದರು ಮತ್ತೆಂದೂ ಜೋಡಿಸಲಾಗದು........ 😊
@chitra671
2 years ago | [YT] | 1
View 1 reply
Load more