ನಮಸ್ಕಾರ ಸ್ನೇಹಿತರೇ,
ನಮ್ಮ ಚಾನೆಲ್ನಲ್ಲಿ ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಸಂಬಂದಿಸಿದ ಹಲವಾರು ವಿಷಯಗಳು ಅಂದರೆ ಸಾಧಕರ ಸಂದರ್ಶನ, ಸಾಧಕರಿಗೊಂದು ಸಲಾಂ, ಕರುನಾಡ ಯುವ ಕ್ರೀಡಾ ಸಾಧಕರು, ಕ್ರೀಡಾ ಇತಿಹಾಸ, ಕ್ರೀಡಾ ಕೌಶಲ್ಯಗಳು, ಕ್ರೀಡಾ ವಿಶೇಷತೆಗಳು, ಆನ್ಲೈನ್ ಕ್ರೀಡಾ ಭಾಷಣ ಸ್ಪರ್ಧೆ, ಕ್ರೀಡಾ ಪಂದ್ಯಾವಳಿಗಳ ವಿಡಿಯೋ ತುಣುಕುಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಮಾಹಿತಿಗಳನ್ನು ಕಲೆ ಹಾಕಿ ಕನ್ನಡದಲ್ಲಿ ಪ್ರಸ್ತುತಪಡಿಸುವ ಉದ್ದೇಶದಿಂದ ರಚಿತವಾದ ಯೌಟ್ಯೂಬ್ ಚಾನೆಲ್ ಆಗಿದೆ.
ನಮ್ಮ ಚಾನೆಲ್ ಅನ್ನ SUBSCRIBE ಮಾಡುವ ಮೂಲಕ ಬೆಂಬಲಿಸಿ....
ನಮ್ಮ ಚಾನಲ್ ನಲ್ಲಿ ಕ್ರೀಡಾಕೂಟದ ನೇರ ಪ್ರಸಾರ (live streaming) ಮಾಡಲಾಗುವುದು.
ಸಂಪರ್ಕಿಸಲು ಮೊಬೈಲ್ ಸಂಖ್ಯೆ: 80954 44056
ಯಾವುದೇ ಸಲಹೆ ಸೂಚನೆಗಳನ್ನು ನೀಡುವುದಾದರೆ ಇಮೇಲ್ ಮಾಡುವ ಮೂಲಕ ಸಂಪರ್ಕಿಸಬಹುದು.
Email: sportsinkannada@gmail.com
Sports in Kannada
ಎಲ್ಲಾ ಕ್ರೀಡಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು! 🌸🏅
ನಿಮ್ಮ ಪ್ರೀತಿ, ತ್ಯಾಗ, ಪ್ರೋತ್ಸಾಹ ಮತ್ತು ಬೆಂಬಲವೇ ಪ್ರತಿಯೊಬ್ಬ ಆಟಗಾರನ ಯಶಸ್ಸಿನ ಹಿಂದೆ ಇರುವ ನಿಜವಾದ ಶಕ್ತಿ.
ನಿಮ್ಮ ಆಶೀರ್ವಾದ ಸದಾ ಮಕ್ಕಳಿಗೆ ಸ್ಪೂರ್ತಿಯಾಗಿರಲಿ. 💐💪
1 month ago | [YT] | 8
View 0 replies
Sports in Kannada
2 months ago | [YT] | 6
View 0 replies
Sports in Kannada
ದೈಹಿಕ ಶಿಕ್ಷಣ ಪಠ್ಯ ಕೈಬಿಟ್ಟ ಸರ್ಕಾರ 😱
2 months ago | [YT] | 18
View 0 replies
Sports in Kannada
ಹಾಂಡ್ಬಾಲ್ (Handball) ತೀರ್ಪುಗಾರ ಕಾರ್ಯಗಾರ
3 months ago | [YT] | 4
View 0 replies
Sports in Kannada
ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಭರ್ತಿ
3 months ago | [YT] | 24
View 0 replies
Sports in Kannada
ಹೊಸ ಚಿಗುರು, ಹೊಸ ನಗು, ಹೊಸ ದಿನ, ಹೊಸ ಜೀವನ.. ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನ ತರಲಿ...
ಮತ್ತೆ ಬಂದಿದೆ ಯುಗಾದಿ, ತಂದಿದೆ ಹೊಸ ಭರವಸೆಯ ಹಾದಿ...
ಈ "ಪರಾಭವ ಸಂವತ್ಸರ" ನಿಮ್ಮ ಜೀವನಕ್ಕೆ ಭದ್ರ ಬುನಾದಿ ಹಾಕಲಿ...
2026ರ "ಚಾಂದ್ರಮಾನ ಯುಗಾದಿ" ಹಬ್ಬದ ಹಾರ್ಧಿಕ ಶುಭಾಶಯಗಳು...
ತಮಗೂ ಮತ್ತು ತಮ್ಮ ಕುಟುಂಬದ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು...
3 months ago | [YT] | 2
View 0 replies
Sports in Kannada
ಆಟದ ಮೈದಾನದಿಂದ ಜೀವನದ ಮೈದಾನವರೆಗೂ
ಅಸಾಧ್ಯವನ್ನು ಸಾಧ್ಯ ಮಾಡುತ್ತಿರುವ ಮಹಿಳೆಯರಿಗೆ
ಮಹಿಳಾ ದಿನದ ಶುಭಾಶಯಗಳು! 🏆💜
3 months ago | [YT] | 3
View 0 replies
Sports in Kannada
Hi everyone, welcome to my new YouTube Community. Now you can post on my channel too. To get started, tell me in a post what you'd like to see next on my channel.
Visit my Community: youtube.com/@SportsinKannadaOfficial/community
4 months ago | [YT] | 1
View 0 replies
Sports in Kannada
ಪ್ರತಿ ಮಗುವಿನಲ್ಲೂ
ಒಬ್ಬ ಚಾಂಪಿಯನ್ ಇದ್ದಾನೆ 🏆
ಅವನ ಕನಸಿಗೆ ದಾರಿ ಕೊಡಿ
4 months ago (edited) | [YT] | 8
View 0 replies
Sports in Kannada
5 months ago | [YT] | 3
View 0 replies
Load more