ಈಗಾಗಲೇ 1000 TEST KIT ಗಳಿಗೆ Advance Booking ಆಗಿದೆ. ಧನ್ಯವಾದಗಳು! ❤️. . 500 EXTRA KIT order ಮಾಡಿದ್ದೇವೆ ದಯವಿಟ್ಟು ಬಂದು ತೆಗೆದುಕೊಂಡು ಹೋಗಿ.
ಇಂದು 28/06/2026 ಬೆಂಗಳೂರಿನಲ್ಲಿ: 📍 ವಿಜಯನಗರ – Impact Library (Metro Station ಹತ್ತಿರ) – ಸಂಜೆ 5:30 📍 ಚಂದ್ರಾಲೇಔಟ್ – ಧ್ವಜಸ್ತಂಭ ಸರ್ಕಲ್ (Flag Pole) – ಸಂಜೆ 6:45 📍 ಹಂಪಿನಗರ – ಸಂಜೆ 7:00
📮 ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ನಾಳೆಯಿಂದ TEST KIT ಅನ್ನು Post Office ಮೂಲಕ ಕಳುಹಿಸಲಾಗುತ್ತದೆ.
ನಿಮ್ಮ TEST KIT ಅನ್ನು ಅತ್ಯುತ್ತಮ ಗುಣಮಟ್ಟದಲ್ಲಿ ನೀಡುವ ಉದ್ದೇಶದಿಂದ ಒಂದು ಸಣ್ಣ ಅಪ್‌ಡೇಟ್ ನೀಡಲು ಬಯಸುತ್ತೇವೆ.
ಮೊದಲಿಗೆ TEST OMR Sheet ಅನ್ನು 4 Options ಆಧಾರವಾಗಿ ಪ್ರಿಂಟ್ ಮಾಡಲಾಗಿತ್ತು. ಆದರೆ ಇತ್ತೀಚಿನ ಪರೀಕ್ಷಾ ಟ್ರೆಂಡ್‌ಗೆ ಅನುಗುಣವಾಗಿ ನಾವು 5 Options ಹೊಂದಿರುವ ಹೊಸ OMR Sheet ಅನ್ನು ಮರು ವಿನ್ಯಾಸಗೊಳಿಸಿ ಪ್ರಿಂಟಿಂಗ್‌ಗೆ ಕಳುಹಿಸಿದ್ದೇವೆ. ✅
📦 ನಾಳೆ TEST KIT ನಮಗೆ ತಲುಪಲಿದೆ. 🚚 ನಾಳೆ ಸಂಜೆದಿಂದ DISPATCH ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಈ ಬದಲಾವಣೆಯ ಕಾರಣದಿಂದ TEST KIT ರವಾನೆಯಲ್ಲಿ 1 ದಿನ ವಿಳಂಬವಾಗಿದೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇವೆ ಮತ್ತು ನಿಮ್ಮ ಸಹಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. 🙏
💯 ನಿಮ್ಮ ಯಶಸ್ಸಿಗಾಗಿ ಅತ್ಯುತ್ತಮ ಹಾಗೂ Updated Test Series ನೀಡುವುದು ನಮ್ಮ ಆದ್ಯತೆ.
❤️ Thank You for your Trust & Support PREM'S CLASSES 🚀📚
🔥 ಬದಲಾದ EXAM TREND ಗೆ ತಕ್ಕಂತೆ ವಿನ್ಯಾಸಗೊಳಿಸಿದ PREM'S CLASSES TEST SERIES KIT 🔥
✅ ಹೊಸ ಪರೀಕ್ಷಾ ಮಾದರಿಯನ್ನು ಗಮನದಲ್ಲಿಟ್ಟುಕೊಂಡು OMR ನಲ್ಲಿ 5ನೇ OPTION ವ್ಯವಸ್ಥೆ ಮಾಡಲಾಗಿದೆ.
✅ Statement Wise Questions, Factual Questions ಹಾಗೂ ಇತ್ತೀಚಿನ ಪರೀಕ್ಷಾ ಟ್ರೆಂಡ್‌ಗೆ ಅನುಗುಣವಾದ ಪ್ರಶ್ನೆಗಳನ್ನು ಒಳಗೊಂಡಿದೆ.
✅ June 2025 ರಿಂದ June 2026 ರವರೆಗಿನ ಸಂಪೂರ್ಣ Current Affairs Coverage.
✅ ಪರೀಕ್ಷೆಗೆ ಪ್ರಮುಖವಾದ Important Chapters ಹಾಗೂ Important Themes ಗಳನ್ನು ಸಂಪೂರ್ಣವಾಗಿ ಕವರ್ ಮಾಡಲಾಗಿದೆ.
✅ ಕನ್ನಡ ಮತ್ತು English – ಎರಡೂ ಭಾಷೆಗಳಲ್ಲಿ ಲಭ್ಯ.
━━━━━━━━━━━━━━━
📚 1) PC | PSI | ESI | KAS TEST SERIES 💰 ಶುಲ್ಕ: ₹599 ಮಾತ್ರ
🔹 Subject Wise – 6 ಪ್ರಶ್ನೆ ಪತ್ರಿಕೆಗಳು 🔹 Current Affairs – 1 ಪ್ರಶ್ನೆ ಪತ್ರಿಕೆ 🔹 Full Length Tests – 7 ಪ್ರಶ್ನೆ ಪತ್ರಿಕೆಗಳು 🔹 1 ವರ್ಷದ Current Affairs Update ಸಹಿತ
📚 2) VAO | SDA | FDA | GROUP-C | KEA TEST SERIES 💰 ಶುಲ್ಕ: ₹799 ಮಾತ್ರ
🔹 Communication (ಸಂವಹನ) – 8 Tests (5 + 3) 🔹 Subject Wise – 6 ಪ್ರಶ್ನೆ ಪತ್ರಿಕೆಗಳು 🔹 Current Affairs – 1 ಪ್ರಶ್ನೆ ಪತ್ರಿಕೆ 🔹 Full Length Tests – 7 ಪ್ರಶ್ನೆ ಪತ್ರಿಕೆಗಳು 🔹 1 ವರ್ಷದ Current Affairs Update ಸಹಿತ
ಈಗಾಗಲೇ 600 ಕ್ಕೂ ಅಧಿಕ ಮನೆ ಮನೆಗೆ TEST KIT Book ಆಗಿದೆ. ಕೇವಲ ಉಳಿದಿರುವುದು 300+ KIT
Final verification ಆಗುವುದು ತಡವಾಯಿತು. ಆದುದರಿಂದ Printing ಸ್ವಲ್ಪ ತಡವಾಯಿತು. ಇನ್ನೂ 2 ದಿನಗಳಲ್ಲಿ BOOK ಮಾಡಿರುವ ಎಲ್ಲಾ ಅಭ್ಯರ್ಥಿಗಳಿಗೆ ತಮ್ಮ LIBRARY ಅಥವಾ ತಮ್ಮ ಮನೆಯ ಬಾಗಿಲಿಗೆ ತಲುಪುತ್ತೇವೆ.
ನೆನಪಿರಲಿ: 25,000 BOOKLET VERIFICATION ಮಾಡುವುದು ಹಗಲು ರಾತ್ರಿ ಮಾಡಿದರು 2 ದಿನ ತಡವಾಯಿತು. PRINTING MISTAKES , TRANSLATION , Options , ಪ್ರಶ್ನೆಗಳು ಎಲ್ಲವನ್ನೂ ಪರಿಶೀಲಬೇಕು ..
🔥 ವಿದ್ಯಾರ್ಥಿಗಳ ಅಪಾರ ವಿಶ್ವಾಸಕ್ಕೆ ಹೃತ್ಪೂರ್ವಕ ಧನ್ಯವಾದಗಳು! ❤️🙏 ಕೇವಲ ಅಲ್ಪ ಸಮಯದಲ್ಲೇ 400+ TEST SERIES KIT SOLD OUT! 🚀 ನಿಮ್ಮ ಪ್ರೀತಿ, ಬೆಂಬಲ ಮತ್ತು ವಿಶ್ವಾಸವೇ ನಮ್ಮ ದೊಡ್ಡ ಶಕ್ತಿ. ಈಗ ಇನ್ನೂ 600 KIT ಮಾತ್ರ ಬಾಕಿ ಇದೆ. ⏳ 📦 ಮೊದಲು Book ಮಾಡುವವರಿಗೆ ಮೊದಲ ಆದ್ಯತೆ. ತಡ ಮಾಡದೆ ನಿಮ್ಮ TEST SERIES KIT ಅನ್ನು ಈಗಲೇ ಬುಕ್ ಮಾಡಿ. "ಮನೆ ಮನೆಗೆ TEST – ಯಶಸ್ಸಿನ ಕಡೆಗೆ ಒಂದು ಹೆಜ್ಜೆ!" 🏠🎯 Thank You for Your Trust! ❤️ ನಿಮ್ಮ ಕನಸಿನ ಸರ್ಕಾರಿ ಉದ್ಯೋಗದ ಪಯಣದಲ್ಲಿ PREM'S CLASSES ಸದಾ ನಿಮ್ಮ ಜೊತೆಯಲ್ಲಿದೆ. 💪 #PremsClasses#TestSeriesKit#KPSC#KEA#VAO#SDA#FDA#GroupC#CompetitiveExams#SuccessStartsHere
Prem Yaana - IPS Aspirant
ಕೊನೆಯ 1 ತಿಂಗಳಿಂದ ಅನೇಕ ವಿದ್ಯಾರ್ಥಿಗಳು KAS MENTORSHIP ಶುರುಮಾಡಿ ಎಂದು ಕೇಳುತ್ತಿದ್ದೀರ.
ಕೊನೆಯ 15 ದಿನಗಳು ಊಟ , BREAKFAST ಮಾಡಲು ಸಹ ಸಮಯವಿರಲಿಲ್ಲ. ಆದುದರಿಂದ ನಿಮಗೆ ಸ್ವಲ್ಪ ಸಮಯ ಕೇಳಿದ್ದೆ .
ಈಗ ವಿದ್ಯಾರ್ಥಿಗಳು MSG ಮತ್ತು CALL ಮಾಡಿ ತಮ್ಮ ಆತಂಕಗಳನ್ನು ಹೇಳಿಕೊಳ್ಳುತ್ತಿದ್ದೀರ ,
ಅತೀ ಶೀಘ್ರದಲ್ಲಿ ನಿಮಗೆ KAS MENTORSHIP ಶುರುಮಾಡುತ್ತೇವೆ , ಸಂಪೂರ್ಣ ಮಾಹಿತಿ ನಿಮಗೆ ನಾಳೆ ನೀಡುತ್ತೇವೆ.
ONLINE ತರಗತಿಗಳು PREM'S CLASSES App ಅಲ್ಲಿ ಲಭ್ಯವಿದೆ.
2 days ago | [YT] | 18
View 5 replies
Prem Yaana - IPS Aspirant
1000 + ORDERS TEST KIT ಕಳುಹಿಸುವುದು ಹರ ಸಾಹಸ ಎನಿಸಿದ್ದಂತೂ ನಿಜ.
ಇನ್ನೂ ಪ್ರತಿದಿನ TEST SERIES book ಆಗುತ್ತಿವೆ. ಈ ಟೆಸ್ಟ್ KIT ಕರ್ನಾಟಕದಲ್ಲಿಯೇ ಮೊದಲ ಭಾರಿಗೆ PREM'S CLASSES ಎನ್ನುವ ಖುಷಿಯಂತೂ ಇದೆ.
ಇದರ ಹಿಂದಿನ ನಮ್ಮ ತಂಡದ ಮತ್ತು ನಮ್ಮ ವಿದ್ಯಾರ್ಥಿಗಳ ಪರಿಶ್ರಮ ಬಹಳಷ್ಟಿದೆ .
ಶ್ರಮ , ಲಕ್ಷಾಂತರ ರೂಪಾಯಿ ಹಣ , ಸಮಯ ಎಲ್ಲವನ್ನೂ ನಿಮಗಾಗಿ ಕೊಟ್ಟಿದ್ದೇವೆ. ಧನ್ಯವಾದಗಳು ಒಳಿತಾಗಲಿ ಎಲ್ಲರಿಗೂ.
ಪರೀಕ್ಷೆ ಚೆನ್ನಾಗಿ ಬರೆಯಿರಿ . ಜೊತೆಗೆ TEST SERIES ಹೇಗೆ REVISION ಮಾಡಬೇಕು ಎನ್ನುವುದನ್ನು ವಿಡಿಯೋ ನೋಡಿ : https://youtu.be/fu4DPbbnXVM?si=lJu5F...
ಹೊಸದಾಗಿ ಇನ್ನೂ 500 ಕ್ಕೂ ಅಧಿಕವಾಗಿ ಹೆಚ್ಚಿನ ಕಿಟ್ ORDER ಮಾಡಿದ್ದೇವೆ . ಹೊಸದಾಗಿ JOIN ಆಗುವವರು ಬೇಗ ಸಂಪರ್ಕಿಸಿ : https://youtu.be/ga71GbnSDi8?si=TAX00...
2 days ago (edited) | [YT] | 38
View 10 replies
Prem Yaana - IPS Aspirant
ಅತೀ ಶೀಘ್ರದಲ್ಲಿ ನಿಮ್ಮ ಮನೆಯ ಬಾಗಿಲಿಗೆ .
ಮನೆ ಮನೆಗೆ TEST SERIES KIT 🔥 1000 SOLD OUT . ( ಮತ್ತೆ 500 EXTRA printing ಬರುತ್ತಿದೆ ಒಂದು ದಿನದಲ್ಲಿ ನಿಮ್ಮ ಮುಂದೆ )
Join ಆಗಲು ಕೆಳಗಿನ ವೀಡಿಯೊ ನೋಡಿ.
https://youtu.be/ga71GbnSDi8?si=XJwcv...
3 days ago (edited) | [YT] | 21
View 2 replies
Prem Yaana - IPS Aspirant
📦 ಮನೆ ಮನೆಗೆ TEST SERIES KIT ವಿತರಣೆ ಆರಂಭ! 🚀
ಈಗಾಗಲೇ 1000 TEST KIT ಗಳಿಗೆ Advance Booking ಆಗಿದೆ. ಧನ್ಯವಾದಗಳು! ❤️.
. 500 EXTRA KIT order ಮಾಡಿದ್ದೇವೆ ದಯವಿಟ್ಟು ಬಂದು ತೆಗೆದುಕೊಂಡು ಹೋಗಿ.
ಇಂದು 28/06/2026 ಬೆಂಗಳೂರಿನಲ್ಲಿ: 📍 ವಿಜಯನಗರ – Impact Library (Metro Station ಹತ್ತಿರ) – ಸಂಜೆ 5:30 📍 ಚಂದ್ರಾಲೇಔಟ್ – ಧ್ವಜಸ್ತಂಭ ಸರ್ಕಲ್ (Flag Pole) – ಸಂಜೆ 6:45 📍 ಹಂಪಿನಗರ – ಸಂಜೆ 7:00
📮 ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ನಾಳೆಯಿಂದ TEST KIT ಅನ್ನು Post Office ಮೂಲಕ ಕಳುಹಿಸಲಾಗುತ್ತದೆ.
TEST series ಸಂಪೂರ್ಣ ಮಾಹಿತಿಗೆ ಸಂಪರ್ಕಿಸಿ: https://youtu.be/ga71GbnSDi8?si=SLSrx...
6 days ago | [YT] | 22
View 12 replies
Prem Yaana - IPS Aspirant
ಅನೇಕ ವಿದ್ಯಾರ್ಥಿಗಳು VAO ಮತ್ತು KAS MENTORSHIP ಕೇಳುತ್ತಿದ್ದಾರೆ.
ಸ್ವಲ್ಪ ಸಮಯದ ಅಭಾವವಿರುವುದರಿಂದ ಸಾದ್ಯವಾಗುತ್ತಿಲ್ಲ .
ನಿಮಗೆ ಕೆಳಗಿನ ಯಾವುದು ಬೇಕು ಕೇಳಿ ಅದನ್ನು ಮಾಡಲು ಯೋಚನೆ ತಯಾರಿಸುತ್ತೇವೆ .
1 week ago | [YT] | 13
View 19 replies
Prem Yaana - IPS Aspirant
📢 ಪ್ರಿಯ ವಿದ್ಯಾರ್ಥಿಗಳೇ,
ನಿಮ್ಮ TEST KIT ಅನ್ನು ಅತ್ಯುತ್ತಮ ಗುಣಮಟ್ಟದಲ್ಲಿ ನೀಡುವ ಉದ್ದೇಶದಿಂದ ಒಂದು ಸಣ್ಣ ಅಪ್‌ಡೇಟ್ ನೀಡಲು ಬಯಸುತ್ತೇವೆ.
ಮೊದಲಿಗೆ TEST OMR Sheet ಅನ್ನು 4 Options ಆಧಾರವಾಗಿ ಪ್ರಿಂಟ್ ಮಾಡಲಾಗಿತ್ತು. ಆದರೆ ಇತ್ತೀಚಿನ ಪರೀಕ್ಷಾ ಟ್ರೆಂಡ್‌ಗೆ ಅನುಗುಣವಾಗಿ ನಾವು 5 Options ಹೊಂದಿರುವ ಹೊಸ OMR Sheet ಅನ್ನು ಮರು ವಿನ್ಯಾಸಗೊಳಿಸಿ ಪ್ರಿಂಟಿಂಗ್‌ಗೆ ಕಳುಹಿಸಿದ್ದೇವೆ. ✅
📦 ನಾಳೆ TEST KIT ನಮಗೆ ತಲುಪಲಿದೆ. 🚚 ನಾಳೆ ಸಂಜೆದಿಂದ DISPATCH ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಈ ಬದಲಾವಣೆಯ ಕಾರಣದಿಂದ TEST KIT ರವಾನೆಯಲ್ಲಿ 1 ದಿನ ವಿಳಂಬವಾಗಿದೆ. ಇದಕ್ಕಾಗಿ ಕ್ಷಮೆಯಾಚಿಸುತ್ತೇವೆ ಮತ್ತು ನಿಮ್ಮ ಸಹಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. 🙏
💯 ನಿಮ್ಮ ಯಶಸ್ಸಿಗಾಗಿ ಅತ್ಯುತ್ತಮ ಹಾಗೂ Updated Test Series ನೀಡುವುದು ನಮ್ಮ ಆದ್ಯತೆ.
❤️ Thank You for your Trust & Support PREM'S CLASSES 🚀📚
#ReadPracticeSucceed #PremsClasses #TestSeriesKit #UpdatedOMR #ExamReady
1 week ago | [YT] | 22
View 2 replies
Prem Yaana - IPS Aspirant
🔥 ಬದಲಾದ EXAM TREND ಗೆ ತಕ್ಕಂತೆ ವಿನ್ಯಾಸಗೊಳಿಸಿದ PREM'S CLASSES TEST SERIES KIT 🔥
✅ ಹೊಸ ಪರೀಕ್ಷಾ ಮಾದರಿಯನ್ನು ಗಮನದಲ್ಲಿಟ್ಟುಕೊಂಡು OMR ನಲ್ಲಿ 5ನೇ OPTION ವ್ಯವಸ್ಥೆ ಮಾಡಲಾಗಿದೆ.
✅ Statement Wise Questions, Factual Questions ಹಾಗೂ ಇತ್ತೀಚಿನ ಪರೀಕ್ಷಾ ಟ್ರೆಂಡ್‌ಗೆ ಅನುಗುಣವಾದ ಪ್ರಶ್ನೆಗಳನ್ನು ಒಳಗೊಂಡಿದೆ.
✅ June 2025 ರಿಂದ June 2026 ರವರೆಗಿನ ಸಂಪೂರ್ಣ Current Affairs Coverage.
✅ ಪರೀಕ್ಷೆಗೆ ಪ್ರಮುಖವಾದ Important Chapters ಹಾಗೂ Important Themes ಗಳನ್ನು ಸಂಪೂರ್ಣವಾಗಿ ಕವರ್ ಮಾಡಲಾಗಿದೆ.
✅ ಕನ್ನಡ ಮತ್ತು English – ಎರಡೂ ಭಾಷೆಗಳಲ್ಲಿ ಲಭ್ಯ.
━━━━━━━━━━━━━━━
📚 1) PC | PSI | ESI | KAS TEST SERIES
💰 ಶುಲ್ಕ: ₹599 ಮಾತ್ರ
🔹 Subject Wise – 6 ಪ್ರಶ್ನೆ ಪತ್ರಿಕೆಗಳು
🔹 Current Affairs – 1 ಪ್ರಶ್ನೆ ಪತ್ರಿಕೆ
🔹 Full Length Tests – 7 ಪ್ರಶ್ನೆ ಪತ್ರಿಕೆಗಳು
🔹 1 ವರ್ಷದ Current Affairs Update ಸಹಿತ
🎁 BONUS FREE
✔️ 18 ರಿಂದ 20 ಹೆಚ್ಚುವರಿ Tests
✔️ Economy Classes
✔️ Environment Classes
✔️ Constitution Classes
✔️ Budget Analysis
✔️ Economic Survey Classes
━━━━━━━━━━━━━━━
📚 2) VAO | SDA | FDA | GROUP-C | KEA TEST SERIES
💰 ಶುಲ್ಕ: ₹799 ಮಾತ್ರ
🔹 Communication (ಸಂವಹನ) – 8 Tests (5 + 3)
🔹 Subject Wise – 6 ಪ್ರಶ್ನೆ ಪತ್ರಿಕೆಗಳು
🔹 Current Affairs – 1 ಪ್ರಶ್ನೆ ಪತ್ರಿಕೆ
🔹 Full Length Tests – 7 ಪ್ರಶ್ನೆ ಪತ್ರಿಕೆಗಳು
🔹 1 ವರ್ಷದ Current Affairs Update ಸಹಿತ
🎁 BONUS FREE
✔️ 18 ರಿಂದ 20 ಹೆಚ್ಚುವರಿ Tests
✔️ Economy Classes
✔️ Environment Classes
✔️ Constitution Classes
✔️ Budget Analysis
✔️ Economic Survey Classes
━━━━━━━━━━━━━━━
🚀 Read • Practice • Analyse • Succeed
📦 ಮನೆ ಮನೆಗೆ TEST KIT
🎯 ನಿಮ್ಮ ಯಶಸ್ಸಿನ ತಯಾರಿಗೆ ಸಂಪೂರ್ಣ ಮಾರ್ಗದರ್ಶಿ!
⚡ ಸೀಮಿತ KIT ಗಳು ಮಾತ್ರ ಲಭ್ಯ – ಇಂದೇ ಬುಕ್ ಮಾಡಿ!
ಹೆಚ್ಚಿನ ಮಾಹಿತಿಗೆ: https://youtu.be/ga71GbnSDi8?si=mks1j...
1 week ago (edited) | [YT] | 20
View 5 replies
Prem Yaana - IPS Aspirant
ಈಗಾಗಲೇ 600 ಕ್ಕೂ ಅಧಿಕ ಮನೆ ಮನೆಗೆ TEST KIT Book ಆಗಿದೆ. ಕೇವಲ ಉಳಿದಿರುವುದು 300+ KIT
Final verification ಆಗುವುದು ತಡವಾಯಿತು. ಆದುದರಿಂದ Printing ಸ್ವಲ್ಪ ತಡವಾಯಿತು. ಇನ್ನೂ 2 ದಿನಗಳಲ್ಲಿ BOOK ಮಾಡಿರುವ ಎಲ್ಲಾ ಅಭ್ಯರ್ಥಿಗಳಿಗೆ ತಮ್ಮ LIBRARY ಅಥವಾ ತಮ್ಮ ಮನೆಯ ಬಾಗಿಲಿಗೆ ತಲುಪುತ್ತೇವೆ.
ಸಂಪೂರ್ಣ ಮಾಹಿತಿಗಾಗಿ : ಕೆಳಗಿನ ವೀಡಿಯೊ ನೋಡಿ.
https://youtu.be/ga71GbnSDi8?si=sKaEp...
ನೆನಪಿರಲಿ: 25,000 BOOKLET VERIFICATION ಮಾಡುವುದು ಹಗಲು ರಾತ್ರಿ ಮಾಡಿದರು 2 ದಿನ ತಡವಾಯಿತು. PRINTING MISTAKES , TRANSLATION , Options , ಪ್ರಶ್ನೆಗಳು ಎಲ್ಲವನ್ನೂ ಪರಿಶೀಲಬೇಕು ..
1 week ago (edited) | [YT] | 51
View 27 replies
Prem Yaana - IPS Aspirant
10 ದಿನಗಳಿಂದ ಯಾವಾಗ ಹಗಲು ಯಾವಾಗ ರಾತ್ರಿ ಗೊತ್ತೇ ಆಗುತ್ತಿಲ್ಲ , ಬೆಳಿಗ್ಗೆ 3:30 ಗೆ ಸ್ವಲ್ಪ ಜನ ಮಲಗಿದರೆ , 6:30 ಗೆ ಎದ್ದೇಳುತ್ತಿದ್ದಾರೆ .
ನಾನು ಇವರು ಎದ್ದ ನಂತರ ಮಲಗುವುದು ವಾಡಿಕೆಯಾಗಿದೆ .
ಭಯಕ್ಕೆ ರಾತ್ರಿ Hospital ಗೆ ಹೋಗಿ ಆರೋಗ್ಯ ತಪಾಸಣೆ , ECG ಎಲ್ಲವನ್ನೂ ಮಾಡಿಸಿಕೊಂಡು ಬಂದಿದ್ದು ಹಾಗಿದೆ.
ಕಳೆದ ಅನೇಕ ದಿನಗಳಿಂದ ಬಿಸಿಲನ್ನೇ ನೋಡದ ತಂಡದ ಅಂತಿಮ ಹಂತದ ಪರಿಶೀಲನೆ.
ಒಟ್ಟು 25,000 Booklet , TEST SERIES ತಂಡ ಮಾಡಿದ ಟೆಸ್ಟ್ ಅನ್ನು Printing ಅಲ್ಲಿ , editing ಅಲ್ಲಿ , Typing ಅಲ್ಲಿ Mistake ಆಗಿದೆಯೇ ಎಂದು,
ಕಳೆದ 1ವಾರದಿಂದ ಪರಿಶೀಲನೆ ಮಾಡುತ್ತಿದೆ. ನಮ್ಮ ತಂಡದ ಪರಿಶ್ರಮ 🙏🏻 .
ಇನ್ನೂ 3 ದಿನಗಳಲ್ಲಿ (ಭಾನುವಾರ Printing PRESS ರಜೆ ಇರುವುದರಿಂದ ಮಂಗಳವಾರ ಅಥವಾ ಬುಧವಾರ KIT book ಮಾಡಿದವರಿಗೆ. ಮನೆಗೆ ಕಳುಹಿಸುತ್ತೇವೆ.
For more details about TEST KIT : https://youtu.be/ga71GbnSDi8?si=3GVBQ...
2 weeks ago (edited) | [YT] | 84
View 3 replies
Prem Yaana - IPS Aspirant
🔥 ವಿದ್ಯಾರ್ಥಿಗಳ ಅಪಾರ ವಿಶ್ವಾಸಕ್ಕೆ ಹೃತ್ಪೂರ್ವಕ ಧನ್ಯವಾದಗಳು! ❤️🙏
ಕೇವಲ ಅಲ್ಪ ಸಮಯದಲ್ಲೇ 400+ TEST SERIES KIT SOLD OUT! 🚀
ನಿಮ್ಮ ಪ್ರೀತಿ, ಬೆಂಬಲ ಮತ್ತು ವಿಶ್ವಾಸವೇ ನಮ್ಮ ದೊಡ್ಡ ಶಕ್ತಿ.
ಈಗ ಇನ್ನೂ 600 KIT ಮಾತ್ರ ಬಾಕಿ ಇದೆ. ⏳
📦 ಮೊದಲು Book ಮಾಡುವವರಿಗೆ ಮೊದಲ ಆದ್ಯತೆ.
ತಡ ಮಾಡದೆ ನಿಮ್ಮ TEST SERIES KIT ಅನ್ನು ಈಗಲೇ ಬುಕ್ ಮಾಡಿ.
"ಮನೆ ಮನೆಗೆ TEST – ಯಶಸ್ಸಿನ ಕಡೆಗೆ ಒಂದು ಹೆಜ್ಜೆ!" 🏠🎯
Thank You for Your Trust! ❤️
ನಿಮ್ಮ ಕನಸಿನ ಸರ್ಕಾರಿ ಉದ್ಯೋಗದ ಪಯಣದಲ್ಲಿ PREM'S CLASSES ಸದಾ ನಿಮ್ಮ ಜೊತೆಯಲ್ಲಿದೆ. 💪
#PremsClasses #TestSeriesKit #KPSC #KEA #VAO #SDA #FDA #GroupC #CompetitiveExams #SuccessStartsHere
2 weeks ago | [YT] | 23
View 9 replies
Load more