ಸಿದ್ಧ ಹೀಲಿಂಗ್ ಹಾಗೂ ಧ್ಯಾನ - 1 ದಿನಾಂಕ:2026 ಮೇ 09 ಹಾಗೂ 10
ಜೀವನದಲ್ಲಿ ನಮಗೆ ಏನೇ ತೊಂದರೆಗಳು ಕಠಿಣ ಸಮಸ್ಯೆಗಳು ಎದುರಾದಾಗ ನಮ್ಮ ಬಾಯಿಂದ ಬರುವ ಪ್ರಮುಖ ಪದ ಅಂದ್ರೆ "ಯಾವ ಜನ್ಮದಲ್ಲಿ ಏನ್ ಕರ್ಮ ಮಾಡಿದ್ನೊ ಈಗ ಅನುಭವಿಸುತ್ತಿದ್ದೇನೆ" ಅನ್ನೋದೆ ಆಗಿರುತ್ತೆ. ನಮಗೆ ಒದಗಿ ಬಂದಿರುವ ಕಷ್ಟಗಳು, ಕಾಯಿಲೆಗಳನ್ನ ತಡೆಯಲಾರದೆ ನಾವು ಮಾಡಿರುವ ಕರ್ಮಗಳನ್ನ ನೆನೆಯುತ್ತಾ ನಮ್ಮಷ್ಟಕ್ಕೆ ನಾವೇ ಕೊರಗಿ ಬೆಂಡಾಗುತ್ತೆವೆಯೇ ಹೊರತು ಆ ಕರ್ಮದಿಂದ ಪಾರಾಗುವ ದಾರಿಯನ್ನ ಹುಡುಕುವ ಮನಸ್ಸು ಮಾಡೋದಿಲ್ಲ. ಮನುಷ್ಯನಿಗೆ ಎದುರಾಗುವ ಪ್ರತಿಯೊಂದು ಸಮಸ್ಯೆಗಳು ಅದು ಮಾನಸಿಕ ಅಥವಾ ಶಾರೀರಿಕ ಸಮಸ್ಯೆ ಯಾವುದೇ ಆಗಿರಬಹುದು ಪ್ರತಿಯೊಂದಕ್ಕೂ ಪರಿಹಾರ ಇದ್ದೇ ಇರುತ್ತದೆ. ನಮ್ಮ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವ ಕರ್ಮಗಳಿಂದಲೂ ನಾವು ಮುಕ್ತರಾಗಬಹುದು ಅನ್ನೋದು ಎಷ್ಟೋ ಜನಕ್ಕೆ ತಿಳಿದಿಲ್ಲ ಆ ಕರ್ಮಗಳಿಂದ ಮುಕ್ತವಾಗಲು ಇರುವ ಪ್ರಮುಖ ದಾರಿ ಅಂದ್ರೆ "ಸಿದ್ಧ ಮಾರ್ಗ" ಈ ಸಿದ್ದ ಮಾರ್ಗದ ಮೊದಲ ಹಂತದ ಸಾಧನೆಯನ್ನ "ಸದ್ಗುರು ಪುಷ್ಕರ ಪೂರ್ವಜ್ಞ"ರು ಕಲಿಸಿ ಕೊಡಲಿದ್ದಾರೆ. ಸಿದ್ದ ಸಾಧನೆ ಮೂಲಕ ಕರ್ಮಗಳಿಂದ ಮುಕ್ತರಾಗಲು ಸಿದ್ದರಾಗೋಣ ನೆಮ್ಮದಿಯ ಜೀವನ ನಡೆಸೋಣ. ಸ್ಥಳ: ಜೆ.ಪಿ.ನಗರ, ಬೆಂಗಳೂರು ಮೊಬೈಲ್: 9916335551 / 9448937893
ಲವ್ Mocktail-3 ಸೂಪರಾಗಿದೆ ಈ ಸಿನಿಮಾವನ್ನ ಯಾರೂ ಮಿಸ್ ಮಾಡ್ಕೋಬೇಡಿ ಕುಟುಂಬ ಸಮೇತ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸಿ. ಒಂದು ಸುಂದರವಾದ ಕನ್ನಡ ಸಿನಿಮಾವನ್ನ ಗೆಲ್ಲಿಸಿ. ಲವ್ ಮಾಕ್ ಟೇಲ್ ಎನ್ನುವ ಬದಲು ಬಂಗಾರದ ಪಂಜರ-2 ಅಂತಲೂ ಕರೆಯಬಹುದು. ಸೆಕೆಂಡ್ ಹಾಫ್ ನಲ್ಲಿ ನಮ್ಮ ಕಣ್ಣ ಮುಂದೆ ಬರುವುದು ಬಂಗಾರದ ಪಂಜರ, ಪ್ರೇಕ್ಷಕರ ಕಣ್ಣಂಚಲ್ಲಿ ಕಣ್ಣೀರು ನಿಲ್ಲಲ್ಲ ಅಷ್ಟರ ಮಟ್ಟಿಗೆ ಈ ಸಿನಿಮಾ ಪ್ರೇಕ್ಷಕರನ್ನ ಆವರಿಸಿಕೊಳ್ಳುತ್ತೆ. ಸೊರಗಿರುವ ಸ್ಯಾಂಡಲ್ ವುಡ್ ಗೆ ಲವ್ Mocktail-3 ಎನರ್ಜಿ ಬೂಸ್ಟರ್.
https://youtu.be/DBrDY8hEGJ8?si=CeOpw... ಅಣ್ಣಾವ್ರ ಅಭಿನಯದ ಕಟ್ಟ ಕಡೆಯ ಸಿನಿಮಾ ಶಬ್ದವೇಧಿ ಬಿಡುಗಡೆಯಾಗಿ(10-02-2000) ಇಂದಿಗೆ 26 ವರ್ಷ. ಶಬ್ದವೇಧಿ ಸಿನಿಮಾ ಕ್ರೇಜ್ ಹೇಗಿತ್ತು, ಕ್ಯಾಸೆಟ್ ಬಿಡುಗಡೆಯ ದಿನ ಕ್ರೇಜ್ ಹೇಗಿತ್ತು ಹಾಗೂ ಯಾವ ಚಿತ್ರಮಂದಿರದಲ್ಲಿ ಶಬ್ದವೇಧಿ ನೋಡಿದ್ರಿ ಎಂಬುದನ್ನ comment ಮೂಲಕ ನೆನಪು ಹಂಚಿಕೊಳ್ಳಿ. https://youtu.be/DBrDY8hEGJ8
kalasangama
ಸಿದ್ಧ ಹೀಲಿಂಗ್ ಹಾಗೂ ಧ್ಯಾನ - 1
ದಿನಾಂಕ:2026 ಮೇ 09 ಹಾಗೂ 10
ಜೀವನದಲ್ಲಿ ನಮಗೆ ಏನೇ ತೊಂದರೆಗಳು ಕಠಿಣ ಸಮಸ್ಯೆಗಳು ಎದುರಾದಾಗ ನಮ್ಮ ಬಾಯಿಂದ ಬರುವ ಪ್ರಮುಖ ಪದ ಅಂದ್ರೆ "ಯಾವ ಜನ್ಮದಲ್ಲಿ ಏನ್ ಕರ್ಮ ಮಾಡಿದ್ನೊ ಈಗ ಅನುಭವಿಸುತ್ತಿದ್ದೇನೆ" ಅನ್ನೋದೆ ಆಗಿರುತ್ತೆ. ನಮಗೆ ಒದಗಿ ಬಂದಿರುವ ಕಷ್ಟಗಳು, ಕಾಯಿಲೆಗಳನ್ನ ತಡೆಯಲಾರದೆ ನಾವು ಮಾಡಿರುವ ಕರ್ಮಗಳನ್ನ ನೆನೆಯುತ್ತಾ ನಮ್ಮಷ್ಟಕ್ಕೆ ನಾವೇ ಕೊರಗಿ ಬೆಂಡಾಗುತ್ತೆವೆಯೇ ಹೊರತು ಆ ಕರ್ಮದಿಂದ ಪಾರಾಗುವ ದಾರಿಯನ್ನ ಹುಡುಕುವ ಮನಸ್ಸು ಮಾಡೋದಿಲ್ಲ. ಮನುಷ್ಯನಿಗೆ ಎದುರಾಗುವ ಪ್ರತಿಯೊಂದು ಸಮಸ್ಯೆಗಳು ಅದು ಮಾನಸಿಕ ಅಥವಾ ಶಾರೀರಿಕ ಸಮಸ್ಯೆ ಯಾವುದೇ ಆಗಿರಬಹುದು ಪ್ರತಿಯೊಂದಕ್ಕೂ ಪರಿಹಾರ ಇದ್ದೇ ಇರುತ್ತದೆ. ನಮ್ಮ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವ ಕರ್ಮಗಳಿಂದಲೂ ನಾವು ಮುಕ್ತರಾಗಬಹುದು ಅನ್ನೋದು ಎಷ್ಟೋ ಜನಕ್ಕೆ ತಿಳಿದಿಲ್ಲ ಆ ಕರ್ಮಗಳಿಂದ ಮುಕ್ತವಾಗಲು ಇರುವ ಪ್ರಮುಖ ದಾರಿ ಅಂದ್ರೆ "ಸಿದ್ಧ ಮಾರ್ಗ" ಈ ಸಿದ್ದ ಮಾರ್ಗದ ಮೊದಲ ಹಂತದ ಸಾಧನೆಯನ್ನ "ಸದ್ಗುರು ಪುಷ್ಕರ ಪೂರ್ವಜ್ಞ"ರು ಕಲಿಸಿ ಕೊಡಲಿದ್ದಾರೆ. ಸಿದ್ದ ಸಾಧನೆ ಮೂಲಕ ಕರ್ಮಗಳಿಂದ ಮುಕ್ತರಾಗಲು ಸಿದ್ದರಾಗೋಣ ನೆಮ್ಮದಿಯ ಜೀವನ ನಡೆಸೋಣ.
ಸ್ಥಳ: ಜೆ.ಪಿ.ನಗರ, ಬೆಂಗಳೂರು
ಮೊಬೈಲ್: 9916335551 / 9448937893
2 months ago | [YT] | 4
View 0 replies
kalasangama
ಲವ್ Mocktail-3 ಸೂಪರಾಗಿದೆ ಈ ಸಿನಿಮಾವನ್ನ ಯಾರೂ ಮಿಸ್ ಮಾಡ್ಕೋಬೇಡಿ ಕುಟುಂಬ ಸಮೇತ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸಿ. ಒಂದು ಸುಂದರವಾದ ಕನ್ನಡ ಸಿನಿಮಾವನ್ನ ಗೆಲ್ಲಿಸಿ. ಲವ್ ಮಾಕ್ ಟೇಲ್ ಎನ್ನುವ ಬದಲು ಬಂಗಾರದ ಪಂಜರ-2 ಅಂತಲೂ ಕರೆಯಬಹುದು. ಸೆಕೆಂಡ್ ಹಾಫ್ ನಲ್ಲಿ ನಮ್ಮ ಕಣ್ಣ ಮುಂದೆ ಬರುವುದು ಬಂಗಾರದ ಪಂಜರ, ಪ್ರೇಕ್ಷಕರ ಕಣ್ಣಂಚಲ್ಲಿ ಕಣ್ಣೀರು ನಿಲ್ಲಲ್ಲ ಅಷ್ಟರ ಮಟ್ಟಿಗೆ ಈ ಸಿನಿಮಾ ಪ್ರೇಕ್ಷಕರನ್ನ ಆವರಿಸಿಕೊಳ್ಳುತ್ತೆ. ಸೊರಗಿರುವ ಸ್ಯಾಂಡಲ್ ವುಡ್ ಗೆ ಲವ್ Mocktail-3 ಎನರ್ಜಿ ಬೂಸ್ಟರ್.
3 months ago | [YT] | 23
View 2 replies
kalasangama
https://youtu.be/DBrDY8hEGJ8?si=CeOpw...
ಅಣ್ಣಾವ್ರ ಅಭಿನಯದ ಕಟ್ಟ ಕಡೆಯ ಸಿನಿಮಾ ಶಬ್ದವೇಧಿ ಬಿಡುಗಡೆಯಾಗಿ(10-02-2000) ಇಂದಿಗೆ 26 ವರ್ಷ. ಶಬ್ದವೇಧಿ ಸಿನಿಮಾ ಕ್ರೇಜ್ ಹೇಗಿತ್ತು, ಕ್ಯಾಸೆಟ್ ಬಿಡುಗಡೆಯ ದಿನ ಕ್ರೇಜ್ ಹೇಗಿತ್ತು ಹಾಗೂ ಯಾವ ಚಿತ್ರಮಂದಿರದಲ್ಲಿ ಶಬ್ದವೇಧಿ ನೋಡಿದ್ರಿ ಎಂಬುದನ್ನ comment ಮೂಲಕ ನೆನಪು ಹಂಚಿಕೊಳ್ಳಿ.
https://youtu.be/DBrDY8hEGJ8
4 months ago (edited) | [YT] | 68
View 2 replies
kalasangama
ದೀಪಾವಳಿ ದಿನವೇ ಕೋಟಿಗೊಬ್ಬ ರಿಲೀಸ್
https://youtu.be/FLRYCLQ0XOA
8 months ago | [YT] | 55
View 1 reply
kalasangama
ಓಂ ಶಾಂತಿ
9 months ago | [YT] | 43
View 0 replies
kalasangama
https://youtu.be/S27O3JPWMMc
ಅಣ್ಣಾವ್ರನ್ನ ವೀರಪ್ಪನ್ ಅಪಹರಿಸಿ ಇಂದಿಗೆ (31-07-2025)ಗೆ 25 ವರ್ಷ. ರಾಜ್ ಕುಮಾರ್ ಅಪಹರಣವಾದಾಗ ರಾಜ್ಯದಲ್ಲಿ ನಡೆದ ಘಟನೆಗಳೇನು, ಚಿತ್ರರಂಗದ ಸ್ಥಿತಿ ಹೇಗಿತ್ತು ಎಂಬುದರ ಮಾಹಿತಿ.. 👇
https://youtu.be/S27O3JPWMMc
10 months ago | [YT] | 17
View 0 replies
kalasangama
https://youtu.be/WiJkTw770CI
ರಾಜ್ ಕುಮಾರ್-ಬಿ.ಸರೋಜಾದೇವಿ ಒಟ್ಟಾಗಿ ಅಭಿನಯಿಸಿದ ಕಡೆ ಸಿನಿಮಾ "ಯಾರಿವನು"..!
11 months ago | [YT] | 68
View 0 replies
kalasangama
https://youtu.be/7wVaRgu3C18?si=ZyV4J...
ನಾದಬ್ರಹ್ಮರಿಗೆ ಹುಟ್ಟುಹಬ್ಬದ ಸಂಭ್ರಮ
1 year ago | [YT] | 17
View 0 replies
kalasangama
ಫೆಬ್ರವರಿ 10ಕ್ಕೆ ಶಬ್ದವೇಧಿ ಬಿಡುಗಡೆಯಾಗಿ 25 ವರ್ಷ
https://youtu.be/orXLTfqaiyg
https://youtu.be/DBrDY8hEGJ8
https://youtu.be/BEAwMW1TY8g
1 year ago | [YT] | 91
View 2 replies
kalasangama
ಆಧ್ಯಾತ್ಮ ಸಾಧಕರಿಗೆ ಗುರುಗಳು ಎಷ್ಟು ಮುಖ್ಯ..ಗುರುಗಳು ಸಾಧಕರಿಂದ ಬಯಸೋದೇನು..?
1 year ago (edited) | [YT] | 23
View 0 replies
Load more