Hello All,
Hope you're doing Good!
Whole Heartedly - WELCOME YOU to "KANNADA KANMANI" channel. This Channel Contains Interactions, Interviews and there life cycle of Film Industries, Political Views, Concepts, Public development usages etc., (about Videos Of Kannada Artist Life story. It is an user friendly Channel and we wanted provide good behavioral stuffs to the public usage and viewers.
Kindly please subscribe the channel : Kannada Kanmani, Click on bell button to get the new and live updates.
If any business related queries please revert us on official Email : kannadakanmani07@gmail.com
Thanking You
kannada kanmani
I LIKE WHAT IM BECOMING OO0
New seasons must bring some new changes
Dream team @kiran.venkataramanappa
@styleitupwithalisha @prettyumakeovers
@stylingbyafreen #styleitupwithalisha
1 year ago | [YT] | 3
View 0 replies
kannada kanmani
I LIKE WHAT IM BECOMING OO0
New seasons must bring some new changes
Dream team @kiran.venkataramanappa
@styleitupwithalisha @prettyumakeovers
@stylingbyafreen #styleitupwithalisha
1 year ago | [YT] | 0
View 0 replies
kannada kanmani
Siddarmaiah #Siddaramaiah #kpcc
1 year ago | [YT] | 4
View 0 replies
kannada kanmani
ಶಿವಣ್ಣ ಆರೋಗ್ಯ ವಿಚಾರಿಸಲು ಧಿಡೀರ್ ಭೇಟಿ ಕೊಟ್ಟ ಯಶ್ & ರಾಧಿಕ ಪಂಡಿತ್...!
#Yash #Shivanna #Shivaraj Kumar #Radhika Pandit
1 year ago | [YT] | 7
View 0 replies
kannada kanmani
https://youtu.be/wztgwFLRq6o?si=f9Gwd...
2 years ago | [YT] | 0
View 0 replies
kannada kanmani
https://youtu.be/fNCSyyCSoD4
2 years ago | [YT] | 0
View 0 replies
kannada kanmani
ಬೆಂಗಳೂರು ಸಿಟಿ ರೌಂಡ್ಸ್ ಮುಂದುವರೆಸಿದ್ದೇನೆ. ಹೆಬ್ಬಾಳ ಫ್ಲೈಓವರ್ ಬಳಿ ಇಂದು ಕಾಮಗಾರಿಗಳ ಪರಿಶೀಲನೆ ನಡೆಸಿ ಸಂಚಾರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದೆ. ವಿಮಾನ ನಿಲ್ದಾಣ, ಹೈದರಾಬಾದ್ ಹಾಗೂ ಐಟಿ ಹಬ್ ಗಳನ್ನು ಸಂಪರ್ಕಿಸುವ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣಕ್ಕೆ ಸಾಕಷ್ಟು ಬೇಡಿಕೆಗಳು ಕೇಳಿಬಂದಿದ್ದು ಉದ್ದೇಶಿತ ಯೋಜನೆಯ ನೀಲನಕ್ಷೆಗಳನ್ನು ಈ ವೇಳೆ ವೀಕ್ಷಿಸಿ, ಮಾಹಿತಿ ಪಡೆದೆ. #dk #DKShivakumar @DKShivakumarOfficial
2 years ago | [YT] | 0
View 0 replies
kannada kanmani
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ಜತೆ ಸಭೆ ನಡೆಸಿ, ಈ ಕೂಡಲೇ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ರಹಿಂ ಖಾನ್ ಅವರು ಉಪಸ್ಥಿತರಿದ್ದರು. #Siddaramaiah
2 years ago | [YT] | 0
View 0 replies
kannada kanmani
ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ರಾಷ್ಟ್ರದ ಹಿರಿಯ ನಾಯಕರು ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಡಾ.ಫಾರೂಕ್ ಅಬ್ದುಲ್ಲಾ ಅವರನ್ನು ಆದರಪೂರ್ವಕವಾಗಿ ಬರಮಾಡಿಕೊಂಡು ಗೌರವಿಸಲಾಯಿತು.
ಮಾಜಿ ಸಚಿವರಾದ ಶ್ರೀ ಹೆಚ್.ಡಿ.ರೇವಣ್ಣ, ಶ್ರೀ ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಎಂ.ಫಾರೂಕ್, ಪಕ್ಷದ ನಗರ ಘಟಕದ ಅಧ್ಯಕ್ಷರಾದ ಶ್ರೀ ಹೆಚ್.ಎಂ.ರಮೇಶ್ ಗೌಡ, ಮುಖಂಡರಾದ ರೋಷನ್ ಅಬ್ಬಾಸ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು. #jds
2 years ago | [YT] | 0
View 0 replies
kannada kanmani
ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿದೆ. ಈ ವೇಳೆ ರಾಜ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
Had a productive meeting with AICC President Sri Mallikarjun Kharge at his residence today, where we discussed various issues related to Karnataka and Congress Party.
2 years ago | [YT] | 0
View 0 replies
Load more