ನಮ್ಮ ಬೇಲೂರು ಸ್ವಚ್ಛ ಬೇಲೂರು-ಶಂಭೋಗನಹಳ್ಳಿ
ಇಂದು ಬೇಲೂರು ತಾಲೂಕಿನ ಶಂಭೋಗನಹಳ್ಳಿ ಗ್ರಾಮದಲ್ಲಿ ನಮ್ಮ ಬೇಲೂರು ಸ್ವಚ್ಛ ಬೇಲೂರು ಕಾರ್ಯಕ್ರಮದಡಿ ಶ್ರೀ ಶಿವನ ದೇವಾಲಯದ ಆವರಣದಲ್ಲಿರುವ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ಮಲೀನ ವಸ್ತುಗಳನ್ನು ನಾನು ಸ್ಥಳೀಯ ಯುವ ಸ್ವಯಂಸೇವಕರೊಂದಿಗೆ ಸೇರಿಕೊಂಡು ಕಸವನ್ನು ಆರಿಸಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಿದೆ.
Santosh Kenchaamba
"ಶ್ರೀ ಚನ್ನಕೇಶವ ಜಾತ್ರಾ ಮಹೋತ್ಸವ"
3 years ago | [YT] | 2
View 0 replies
Santosh Kenchaamba
ವಿಹಾಹ ಮಹೋತ್ಸವ
ಬೇಲೂರು ಪಟ್ಟಣದ J P ನಗರದ ನಿವಾಸಿಗಳಾದ ಶ್ರೀಯುತ ಪ್ರಮೋದ್ ವಿವಾಹ ಮಹೋತ್ಸವದ ಸಮಾರಂಭಕ್ಕೆ ಪಾಲ್ಗೊಂಡು ನವ ವಧುವರರಿಗೆ ಶುಭ ಹಾರೈಸಿದೆ.
3 years ago | [YT] | 2
View 0 replies
Santosh Kenchaamba
ವಿವಾಹ ಮಹೋತ್ಸವ
ಬೇಲೂರು ತಾಲೂಕಿನ ದೊಡ್ಡ ಕೋಡಿಹಳ್ಳಿ ಗ್ರಾಮದ ನಿವಾಸಿಗಳಾದ ಶ್ರೀಯುತ ಶಿವಕುಮಾರ್ ಅವರ ಮಗಳ ವಿವಾಹ ಮಹೋತ್ಸವದ ಸಮಾರಂಭಕ್ಕೆ ಪಾಲ್ಗೊಂಡು ನವ ವಧುವರರಿಗೆ ಶುಭ ಹಾರೈಸಿದೆ.
3 years ago | [YT] | 1
View 0 replies
Santosh Kenchaamba
ನಮ್ಮ ಬೇಲೂರು ಸ್ವಚ್ಛ ಬೇಲೂರು-ಶಂಭೋಗನಹಳ್ಳಿ
ಇಂದು ಬೇಲೂರು ತಾಲೂಕಿನ ಶಂಭೋಗನಹಳ್ಳಿ ಗ್ರಾಮದಲ್ಲಿ ನಮ್ಮ ಬೇಲೂರು ಸ್ವಚ್ಛ ಬೇಲೂರು ಕಾರ್ಯಕ್ರಮದಡಿ ಶ್ರೀ ಶಿವನ ದೇವಾಲಯದ ಆವರಣದಲ್ಲಿರುವ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ಮಲೀನ ವಸ್ತುಗಳನ್ನು ನಾನು ಸ್ಥಳೀಯ ಯುವ ಸ್ವಯಂಸೇವಕರೊಂದಿಗೆ ಸೇರಿಕೊಂಡು ಕಸವನ್ನು ಆರಿಸಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಿದೆ.
3 years ago | [YT] | 2
View 0 replies
Santosh Kenchaamba
ವಿಹಾಹ ಮಹೋತ್ಸವ
ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದ ನಿವಾಸಿಗಳಾದ ಶ್ರೀಯುತ ರಾಜು ಅವರ ಮಗನ ವಿವಾಹ ಮಹೋತ್ಸವದ ಸಮಾರಂಭಕ್ಕೆ ನಾನು ಪಾಲ್ಗೊಂಡು ನವ ವಧುವರರಿಗೆ ಶುಭ ಹಾರೈಸಿದೆ.
3 years ago | [YT] | 3
View 0 replies