🇮🇳 Welcome to Kannada Defence News!
Your trusted source for accurate, timely, and powerful updates on India’s defence, military technology, national security, and global geopolitics — all in Kannada.
We bring you: ✅ Latest Defence News
✅ Fighter Jet & Missile Technology Updates
✅ Border Security Insights
✅ DRDO & Indian Army Innovations
✅ India vs China/Pakistan Military Analysis
✅ Real Stories of Our Soldiers (Yodha Kategalu)
Stay informed. Stay patriotic.
Subscribe now and join us in saluting the strength of our nation – in our own language, ಕನ್ನಡ.
---
🇮🇳 ಸ್ವಾಗತ ಕನ್ನಡ ಡಿಫೆನ್ಸ್ ನ್ಯೂಸ್ ಚಾನೆಲ್‌ಗೆ!
ಭಾರತದ ರಕ್ಷಣಾ ಕ್ಷೇತ್ರದ ನಿಖರ, ತಕ್ಷಣದ, ಹಾಗೂ ಶಕ್ತಿಯುತ ಸುದ್ದಿಗಳನ್ನು — ಈಗ ನಿಮ್ಮ ಕನ್ನಡದಲ್ಲಿ.
ಇಲ್ಲಿ ನೀವು ಪಡೆಯುವಿರಿ:
✅ ಹೊಸ ರಕ್ಷಣಾ ಸುದ್ದಿಗಳು
✅ ಯುದ್ಧ ವಿಮಾನಗಳು, ಕ್ಷಿಪಣಿಗಳ ಮಾಹಿತಿ
✅ ಗಡಿಬದಿಯ ಇನ್‌ಸೈಟ್‌ಗಳು
✅ DRDO, ಸೇನಾ ಆವಿಷ್ಕಾರಗಳು
✅ ಯುದ್ಧ ವಿಶ್ಲೇಷಣೆ ಮತ್ತು ಯೋಧರ ಕಥೆಗಳು
ನಮ್ಮ ದೇಶ, ನಮ್ಮ ಧ್ವನಿ, ನಮ್ಮ ಕನ್ನಡ.
ಈಗಲೇ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ – ಭಾರತದ ಶಕ್ತಿಗೆ ಕನ್ನಡದ ನಮನ!
contact : defensekannadanews@gmail.com
Kannada Defense News
ಭಾರತೀಯ ನೌಕಾಪಡೆ MH‑60R ಸ್ಕ್ವಾಡ್ರನ್ ಗೋವಾದಲ್ಲಿ ಆರಂಭ- Indian Navy MH‑60R Squadron Commissioned in Goa!
3 hours ago | [YT] | 2
View 0 replies
Kannada Defense News
https://youtu.be/oBFQAkQlU6o
1 month ago | [YT] | 12
View 0 replies
Kannada Defense News
ಸಮಸ್ತ ಜನತೆಗೆ ಹಾಗೂ ನಮ್ಮ ಯೌಟ್ಯೂಬ್ ಸಬ್ಸ್ಕ್ರೈಬ್ ವೀಕ್ಷಕರಿಗೆ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು
2 months ago | [YT] | 7
View 0 replies
Kannada Defense News
ಭೂಮಿ ತಾಯಿಯ ಒಡಲು ಬಂಗಾರವಾಗಲಿ, ರೈತನ ಮೊಗದಲ್ಲಿ ನಗು ಅರಳಲಿ. ಸುಗ್ಗಿ ಹಬ್ಬ ಸಂಕ್ರಾಂತಿಯಂದು ಎಲ್ಲರ ಮನೆಯಲ್ಲಿ ಐಶ್ವರ್ಯ ತುಂಬಲಿ.”
4 months ago | [YT] | 4
View 0 replies
Kannada Defense News
ದೇಶ ತನ್ನ ಮತ್ತೊಬ್ಬ ವೀರನನ್ನು ಕಳೆದುಕೊಂಡಿದೆ.
ವಿಂಗ್ ಕಮಾಂಡರ್ ನಮನ್ಸ್ ಸ್ಯಾಲ್ ಅವರ ಅಕಾಲಿಕ ಅಗಲಿಕೆ ರಾಷ್ಟ್ರಕ್ಕೆ ತುಂಬಲಾರದ ನಷ್ಟ.
ಭಾರತ ತಾಯಿ ನಿಮ್ಮ ಶೌರ್ಯವನ್ನು ಎಂದಿಗೂ ಮರೆತುಕೊಳ್ಳುವುದಿಲ್ಲ.
ಓಂ ಶಾಂತಿ. 🕊️🇮🇳
#tejasfighterjet #teajscrash #indianairforce #dubaiairshow25
6 months ago | [YT] | 43
View 1 reply
Kannada Defense News
7 months ago | [YT] | 12
View 0 replies
Kannada Defense News
#kannadadefensenews #happyayudhapooje #Happyvijayadashami
7 months ago | [YT] | 22
View 0 replies
Kannada Defense News
#slbhyrappa #Indiannovelist #rip
8 months ago | [YT] | 40
View 0 replies
Kannada Defense News
ಕಾವೇರಿ ಎಂಜಿನ್: ಎಲ್‌ಸಿಎ ಯುದ್ಧವಿಮಾನದಲ್ಲಿ ಶೀಘ್ರದಲ್ಲೇ ಪರೀಕ್ಷೆ | ಭಾರತದ ಸ್ವದೇಶಿ ಶಕ್ತಿಗೆ ಹೊಸ ಮೈಲುಗಲ್ಲು
#ಕಾವೇರಿಎಂಜಿನ್ #ಎಲ್‌ಸಿಎ #ಭಾರತೀಯವಿಮಾನಪಡೆ #IndianAirForce #KaveriEngine #LCA #DefenceUpdates #IndianDefence
8 months ago | [YT] | 51
View 2 replies
Kannada Defense News
ಭಾರತೀಯ ಸಶಸ್ತ್ರ ಪಡೆಗಳು ರಷ್ಯಾದಲ್ಲಿ ನಡೆಯುವ Exercise ZAPAD 2025 ಬಹುಪಕ್ಷೀಯ ಸೈನಿಕ ಅಭ್ಯಾಸದಲ್ಲಿ ಭಾಗವಹಿಸಲು ತೆರಳಿವೆ. 🇮🇳✈️
8 months ago | [YT] | 38
View 0 replies
Load more