ಶ್ರೀ ಶನೇಶ್ವರ ಸ್ವಾಮಿ ಬಸವಪ್ಪನವರ ಪುಣ್ಯ ಕ್ಷೇತ್ರ ಮಂಚನಹಳ್ಳಿ,ಅತ್ತಿಬೆಲೆ ಹೋ, ಆನೇಕಲ್ ತಾ,ಬೆಂಗಳೂರು ಜಿಲ್ಲೆ -562107
ಶ್ರೀ ಸ್ವಾಮಿವರ ಬಗ್ಗೆ ಹೇಳೋಕೆ ಪದಗಳೇ ಸಿಗೋದಿಲ್ಲ .....ಹಾಗೂ ನಮ್ಮ ಊಹೆಗೂ ನಿಲುಕದ್ದು🙏🏻 ಅವರು ದೈವ ಶಕ್ತಿ ನಮ್ಮ ಕರ್ನಾಟಕದಲ್ಲಿ ಜನಿಸಿರುವುದು ನಮ್ಮ ಸೌಭಾಗ್ಯ 🙏🏻 ಇಂದು ನಾವು ಶ್ರೀ ಶನೇಶ್ವರ ಸ್ವಾಮಿಯ ಮಹಿಮೆಯನ ನಮ್ಮ ಬಸವಪ್ಪನ ರೂಪದಲ್ಲಿ ದೈವ ಶಕ್ತಿಯ ಸ್ವರೂಪಿ ಯಾಗಿ ರಾಜ್ಯ ಹಾಗೂ ಹೊರ ರಾಜ್ಯದ ಮೂಲೆ ಮೂಲೆಗೂ ಸಂಚರಿಸಿ , ಕಷ್ಟದಲ್ಲಿರುವವರ ದುಃಖ ನಿವಾರಿಸಿ, ದುಷ್ಟರಿಗೆ ತಕ್ಕ ಪಾಠ ಕಲಿಸುತ್ತ , ಶಿಷ್ಟರ ಪೊರೆಯುತ್ತ ಜಗದೊಡೆಯನಾಗಿ ಜಗದ ಉದ್ಧಾರಕ್ಕಾಗಿ ಜನಿಸಿದ್ದಾರೆ💕ಈಗ ತಮ್ಮ ನೈಜ್ಯ ಪವಾಡಗಳಿಂದ ರಾಜ್ಯ ಹಾಗೂ ಹೊರ ರಾಜ್ಯ , ವಿದೇಶದಲ್ಲಿಯು ಸಹ ಎಲ್ಲೆಡೆ ಹೆಸರುಗಳಿಸಿ ಹೊರ ರಾಜ್ಯಗಳಲ್ಲೂ ಪ್ರಸಿದ್ಧಿ ಪಡೆಯುತ್ತಾ ಇದ್ದಾರೆ. 🙏🏻
ಶ್ರೀ ಮಂಚನಹಳ್ಳಿ ಬಸವಣ್ಣ ಗುರುವೇ🙏🏻
Manchanahalli Basavanna - ಮಂಚನಹಳ್ಳಿ ಬಸವಣ್ಣ
ಹುಣ್ಣಿಮೆ ಪೂಜೆಯಲ್ಲಿ ಶ್ರೀ ಸ್ವಾಮಿಯವರು
2 weeks ago (edited) | [YT] | 118
View 1 reply
Manchanahalli Basavanna - ಮಂಚನಹಳ್ಳಿ ಬಸವಣ್ಣ
ಈ ದಿನ ಹುಣ್ಣಿಮೆಯ ಪೂಜೆಯಲ್ಲಿ
1 month ago | [YT] | 116
View 2 replies
Manchanahalli Basavanna - ಮಂಚನಹಳ್ಳಿ ಬಸವಣ್ಣ
ಶ್ರೀಶನೇಶ್ವರ ಸ್ವಾಮಿ ಬಸಪ್ಪನವರ ಪುಣ್ಯಕ್ಷೇತ್ರದಲ್ಲಿ 🔱16/05/2026 ಶನಿವಾರದಂದು ರಾತ್ರಿ 10:00 ಗಂಟೆಗೆ 26ನೇ ವರ್ಷದ ಕರಗ ಮಹೋತ್ಸವನಡೆಯುತ್ತಿದ್ದು ಸರ್ವರಿಗೂ ಆದರದ ಸುಸ್ವಾಗತ🙏🏻 ನೀವು ಬನ್ನಿ ನಿಮ್ಮವರನ್ನು ಕರೆತನ್ನಿ🙏🏻
2 months ago | [YT] | 59
View 0 replies
Manchanahalli Basavanna - ಮಂಚನಹಳ್ಳಿ ಬಸವಣ್ಣ
ಹುಣ್ಣಿಮೆ ಪೂಜೆಯಲ್ಲಿ ಶ್ರೀ ಶನಿಮಹಾರಾಜರು
2 months ago | [YT] | 95
View 2 replies
Manchanahalli Basavanna - ಮಂಚನಹಳ್ಳಿ ಬಸವಣ್ಣ
ಓಂ ಶಂ ಶನೈಶ್ಚರಾಯ ನಮಃ
2 months ago | [YT] | 69
View 1 reply
Manchanahalli Basavanna - ಮಂಚನಹಳ್ಳಿ ಬಸವಣ್ಣ
ಮಂಚನಹಳ್ಳಿ ಬಸವಪ್ಪನವರ ಅನುಗ್ರಹದೊಂದಿಗೆ ನಡೆದಂತಹ ನಾಮಕರಣ ಮಹೋತ್ಸವ
2 months ago | [YT] | 44
View 0 replies
Manchanahalli Basavanna - ಮಂಚನಹಳ್ಳಿ ಬಸವಣ್ಣ
ಚೈತ್ರ ಪೂರ್ಣಿಮೆಯ ವಿಶೇಷ ಅಲಂಕಾರ ಶ್ರೀ ಶನೇಶ್ವರ ಸ್ವಾಮಿ ಅವರು
3 months ago | [YT] | 49
View 0 replies
Manchanahalli Basavanna - ಮಂಚನಹಳ್ಳಿ ಬಸವಣ್ಣ
🙏🏻 ಶ್ರೀ ಕ್ಷೇತ್ರ ಮಂಚನಹಳ್ಳಿ ಬಸವಣ್ಣನವರ ದಿವ್ಯ ಸಾನಿಧ್ಯದೊಂದಿಗೆ ದಿನಾಂಕ 10/08/2025ರ #ಗುರುವಾರ #ಗುರುಪೂರ್ಣಿಮೆಯ ವಿಶೇಷ ಕಾರ್ಯಕ್ರಮದ 🪷
#ನೀವು_ಬನ್ನಿ_ನಿಮ್ಮವರನ್ನು_ಕರೆತನ್ನಿ
1 year ago | [YT] | 3
View 0 replies
Manchanahalli Basavanna - ಮಂಚನಹಳ್ಳಿ ಬಸವಣ್ಣ
ಶ್ರೀ ಶನೇಶ್ವರಸ್ವಾಮಿ ಬಸಪ್ಪನವರ ಪುಣ್ಯಕ್ಷೇತ್ರ ಮಂಚನಹಳ್ಳಿ
ಅತ್ತಿಬೆಲೆ ಹೋ, ಆನೇಕಲ್ ತಾ, ಬೆಂಗಳೂರು ಜಿ,-562107
#kalyanam #temple #bangalore
#marriage_function
#hindu_wedding #hindutemple #kannada #photography #powercouple
1 year ago | [YT] | 8
View 0 replies
Manchanahalli Basavanna - ಮಂಚನಹಳ್ಳಿ ಬಸವಣ್ಣ
ಶ್ರೀ ಶನೇಶ್ವರ ಸ್ವಾಮಿ ಬಸಪ್ಪನವರ ಪುಣ್ಯಕ್ಷೇತ್ರ ಮಂಚನಹಳ್ಳಿ
ಭಕ್ತರ ಗಮನಕ್ಕೆ👇🏻
🕉️ದಿನಾಂಕ :-6/4/2024ರ ಶನಿವಾರದ ಸಂಜೆಯಂದು *ಶನಿಪ್ರದೋಷ* ಪೂಜೆ ಇದ್ದು ಸ್ವಾಮಿಗೆ ವಿಶೇಷವಾಗಿ *ತೈಲಭಿಷೇಕ* (ಎಳ್ಳು ಎಣ್ಣೆ) #ರುದ್ರಾಭಿಷೇಕ #ಫಲಪಂಚಾಮೃತ_ಅಭಿಷೇಕವು ವಿಶೇಷವಾದ ಪೂಜೆ ದರ್ಶನ ಇರುತ್ತದೆ 🙏🏻#ತಾವು_ಬನ್ನಿ_ತಮ್ಮವರನ್ನು_ಕರೆತನ್ನಿ🙏🏻
*ಶ್ರೀ ಕ್ಷೇತ್ರದಲ್ಲಿ ಬಸವಪ್ಪನವರ ದರ್ಶನ ಪ್ರತಿ ಶನಿವಾರ ಅಮಾವಾಸ್ಯೆ ಹುಣ್ಣಿಮೆ ಎಂದು ಇರುತ್ತದೆ*
ಶ್ರೀ ಶನೇಶ್ವರ ಸ್ವಾಮಿ ಬಸವಪ್ಪನವರ ಪುಣ್ಯಕ್ಷೇತ್ರ ಮಂಚನಹಳ್ಳಿ
ಹೆಚ್ಚಿನ ಮಾಹಿತಿಗಾಗಿ👇🏻
☎️090365 34597
For Location click👇🏻 Here
maps.app.goo.gl/LDg4SDCJ8CiRwZSU9
#ದಯಾ_ನಿಧಿ🤲🏻
💪🏻Manchanahalli_𝐁𝐎𝐒𝐒.😍🚩
💐#ಮಂಚನಹಳ್ಳಿ_ಬಸವಣ್ಣ_ಪುಣ್ಯಕ್ಷೇತ್ರ🚩
#ಮಂಚನಹಳ್ಳಿ_ಬಸವಣ್ಣ
#ಮಂಚನಹಳ್ಳಿ_ಯಾಜಮಾನ್ರು
#ಮಂಚನಹಳ್ಳಿ_ಬಾಸ್
#Manchanahalli_Basavanna_punyakshetra🚩
#Manchanahalli_Basavanna♥️
#Manchanahalli_Boss🙏🏻
#Boss
#Manchanahalli_Basavanna_PunyaKeshtra💐
2 years ago | [YT] | 50
View 1 reply
Load more