Hello everyone welcome to my YouTube channel. Myself Sandhya Shetty, from Kundapura, Karnataka, India. Cooking is my passion & I love to experiment new recipe's. The main reason behind starting 'Sandhya Shetty's Kitchen' is to convert my passion towards cooking into a Profession.
'Sandhya Shetty's Kitchen' primarily focuses on the recipes from Coastal Karnataka cuisine and also from South Indian, North Indian, & other cuisines.
I request all of you to support me.
ಎಲ್ಲರಿಗೂ ನಮಸ್ಕಾರ.! ನಾನು ಸಂಧ್ಯಾ ಶೆಟ್ಟಿ ತಮ್ಮೆಲ್ಲರಿಗೂ ನನ್ನ ಯೌಟ್ಯೂಬ್ ಚಾನೆಲ್ ಗೆ ಸ್ವಾಗತ. ಅಡುಗೆ ಎನ್ನುವುದು ನನಗೆ ಬಹಳ ಆಸಕ್ತಿ ಇರುವಂತಹ ವಿಷಯ, ಅಡುಗೆಯನ್ನು ವೃತ್ತಿಯನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ ನಾನು ಈ ಯೌಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದೀನಿ.
ಈ ಚಾನೆಲ್ ಮೂಲಕ ಕರಾವಳಿ ಕರ್ನಾಟಕದ ವಿಶೇಷ ಅಡುಗೆಗಳ ಜೊತೆಗೆ ದಕ್ಷಿಣ ಭಾರತ, ಉತ್ತರ ಭಾರತ ಹಾಗೂ ಹಲವಾರು ಶೈಲಿಯ ಅಡುಗೆಗಳನ್ನು ಅತೀ ಸರಳ ವಿಧಾನದಲ್ಲಿ ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತಿದ್ದೀನಿ.
ನನ್ನ ಚಾನೆಲ್ ಗೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಮತ್ತು ನನ್ನ ವಿಡಿಯೋಗಳನ್ನು ಲೈಕ್ ಶೇರ್ ಕಾಮೆಂಟ್ ಮಾಡುವ ಮೂಲಕ ನನ್ನನ್ನು ಪ್ರೋತ್ಸಾಹಿಸಿ. ಧನ್ಯವಾದಗಳು ❤
Sandhya Shetty's Kitchen ( SS Kitchen )
ಮೊಟ್ಟೆ ಗ್ರೀನ್ ಮಸಾಲಾ
https://youtu.be/kMHjav3LfvQ
1 year ago (edited) | [YT] | 9
View 0 replies
Sandhya Shetty's Kitchen ( SS Kitchen )
ಕಾಯಿ ಇಡ್ಲಿ - ಅಕ್ಕಿ ಬೇಳೆ ಸೋಡಾ ಬೇಡ
https://youtu.be/iHBuiEeXpPE
1 year ago | [YT] | 9
View 1 reply
Sandhya Shetty's Kitchen ( SS Kitchen )
ಕುಂದಾಪುರ ಸ್ಪೆಷಲ್ ಕಾಯಿ ವಡೆ
https://youtu.be/J0TopMbwi7k?si=EpQ_3...
1 year ago | [YT] | 6
View 3 replies
Sandhya Shetty's Kitchen ( SS Kitchen )
ಕುಂದಾಪುರ ಸ್ಪೆಷಲ್ ರೆಸಿಪಿ
https://youtu.be/0gA1HFrZ7pU?si=8V8Ng...
1 year ago | [YT] | 3
View 2 replies
Sandhya Shetty's Kitchen ( SS Kitchen )
https://youtu.be/6FzBy34RcHU?si=3pAqh...
Best ever fish recipe you must try - ಸ್ಪೆಷಲ್ ಫಿಶ್ ಮಸಾಲಾ
1 year ago | [YT] | 11
View 3 replies
Sandhya Shetty's Kitchen ( SS Kitchen )
https://youtu.be/qMeK7UOfNLk?si=JFcDL...
Karavali Mali / Marwai Curry
1 year ago | [YT] | 13
View 0 replies
Sandhya Shetty's Kitchen ( SS Kitchen )
https://youtu.be/_AyE_A2RtLc?si=he5zB...
ಇಷ್ಟು ರುಚಿಯಾದ ಚಿಕನ್ ಫ್ರೈ ಎಂದೂ ಟ್ರೈ ಮಾಡಿರ್ಲಿಕ್ಕಿಲ್ಲ...
1 year ago | [YT] | 13
View 0 replies
Sandhya Shetty's Kitchen ( SS Kitchen )
https://youtu.be/XNfqKseyRU0
ಮಣ್ಣಿನ ಪಾತ್ರೆಯಲ್ಲಿ ಬಂಗುಡೆ ಸಾರ್ ಮಾಡಿದ್ರೆ ಯಾರಿಗ್ ತಾನೇ ಇಷ್ಟ ಆಗಲ್ಲ ಹೇಳಿ..
1 year ago | [YT] | 18
View 0 replies
Sandhya Shetty's Kitchen ( SS Kitchen )
https://youtu.be/ftInPuI9vYA
ತರಕಾರಿ, ಸಾಸ್ ಏನೂ ಬಳಸದೆ ಟೇಸ್ಟಿಯಾಗಿ ಎಗ್ ರೈಸ್ ಮಾಡೋ ವಿಧಾನ
1 year ago | [YT] | 13
View 0 replies
Sandhya Shetty's Kitchen ( SS Kitchen )
https://youtu.be/cL1oaudu9cs
ಪಾಲಕ್ ಅಥವಾ ಬಸಳೆ ಸೊಪ್ಪನ್ನು ಸಣ್ಣಗೆ ಹೆಚ್ಚಿ ಚಿಕನ್ ಜೊತೆಗೆ ಸೇರಿಸಿ ಮಸಾಲಾ ಮಾಡಿದರೆ ಎರಡು ತುತ್ತು ಅನ್ನ ಜಾಸ್ತಿನೇ ಸೇರತ್ತೆ..
1 year ago | [YT] | 9
View 0 replies
Load more