ನಮ್ಮ ನಾಡಲ್ಲಿ ಪ್ರತಿಯೊಂದು ವಿಷಯದಲ್ಲೂ ಪ್ರತ್ಯೇಕ ವಿಶೇಷ ಸೋಜಿಗ ಸಂಗತಿ ಸಮಾಚಾರ ತುಂಬಿದ ಮಾಹಿತಿಯಿರುತ್ತದೆ,ಅದನ್ನು ಹುಡುಕಿ ಹೆಕ್ಕಿ ಸಂಕ್ಷಿಪ್ತವಾಗಿ ಪ್ರಚಲಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮಾಧ್ಯಮವೇ ಈ ಟೂರಿಫಿಕ್
Disclaimer: ಕೆಲವು ಸ್ಥಳಗಳ ಮಾಹಿತಿ ಬಿತ್ತರಿಸುವ ಸಂಧರ್ಭದಲ್ಲಿ ಜನರ ನಂಬಿಕೆಗಳ ಆಧಾರದ ಮೇಲೆ ಹೆಚ್ಚು ತರ್ಕಕ್ಕೆ ಒಳಪಡಿಸದೆ ಬಿತ್ತರಿಸುತ್ತೇವೆ.ಕೆಲವರಿಗೆ ಅದು ಸಮಂಜಸವಲ್ಲ ಅನ್ನಿಸಬಹುದು.ನಮಗೆ ತಿಳಿದುಬರುವ ಮಾಹಿತಿಯನ್ನು ಯಥಾವತ್ತಾಗಿ ಬಿತ್ತರಿಸುವ ಮಾಧ್ಯಮವೇ ಈ ಟೂರಿಫಿಕ್.
For promotion contact
WhatsApp only:
86183 58425
For promotion:
travelvlogger6@gmail.com
Tourific (ಟೂರಿಫಿಕ್)
https://youtu.be/DG2sLoQqEZ0
3 weeks ago | [YT] | 6
View 0 replies
Tourific (ಟೂರಿಫಿಕ್)
https://youtu.be/ACHCJElfm5g
3 weeks ago | [YT] | 1
View 0 replies
Tourific (ಟೂರಿಫಿಕ್)
youtube.com/shorts/i1sgVbMAjY...
3 weeks ago | [YT] | 8
View 0 replies
Tourific (ಟೂರಿಫಿಕ್)
ನಿಮ್ಮ ಮನೆ - ಮನ ಶಾಂತಿ, ಸಂತೋಷದಿಂದ ತುಂಬಿರಲಿ. ಪ್ರಜ್ವಲಿಸುವ ದೀಪಗಳಂತೆ ನಿಮ್ಮ ಬಾಳು ಬೆಳಗಲಿ
ದೀಪಾವಳಿ ಹಬ್ಬದ ಶುಭಾಶಯಗಳು.
#diwali #deepavali @Tourific-Traveller
8 months ago | [YT] | 6
View 0 replies
Tourific (ಟೂರಿಫಿಕ್)
ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆ.
ಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತದೆ.
@Tourific-Traveller #motivation #motivationalkannada
8 months ago | [YT] | 6
View 0 replies
Tourific (ಟೂರಿಫಿಕ್)
ಸಮಯ, ನಂಬಿಕೆ ಮತ್ತು ಮರ್ಯಾದೆ ಎಂತಹ ಪಕ್ಷಿಗಳು ಎಂದರೆ
ಒಮ್ಮೆ ಹಾರಿ ಹೋದರೆ ಎಂದೆಂದಿಗೂ ಹಿಂದಿರುಗಿ ಬರುವುದಿಲ್ಲ
@Tourific-Traveller #motivation #kannadamotivational
8 months ago | [YT] | 3
View 0 replies
Tourific (ಟೂರಿಫಿಕ್)
8 months ago | [YT] | 8
View 0 replies
Tourific (ಟೂರಿಫಿಕ್)
ಸಾಧನೆ ಮಾಡೋಕೆ ಆಗದೆ ಇರೋರೆ ದ್ವೇಷ ಸಾದಿಸೋದು
#motivation #inspiration #success #nevergiveup #mindset #positivity #growth #selfdevelopment #goalsetting #stayfocused #believeinyourself #selfmotivation #keepgoing
9 months ago | [YT] | 5
View 1 reply
Tourific (ಟೂರಿಫಿಕ್)
ರೈತರೇ ನೀವು ಬೆಳೆದ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಸಿಗದಿದ್ದರೆ
ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ದಾಸೋಹಕ್ಕೆ ನೀಡಿ
ಕ್ಷೆತ್ರದ ವತಿಯಿಂದ ನಿಮ್ಮ ಬೆಳೆಗೆ ಸಹಾಯಧನ ನೀಡಲಾಗುವುದು
ಹೆಚ್ಚಿನ ಮಾಹತಿಗಾಗಿ ಸಂಪರ್ಕಿಸಿ
Ph: 9964676625/8693968983
#gowdgere #gowdgerechamundeshwari #Channapatna #farmers #farmerslife
9 months ago | [YT] | 6
View 0 replies
Tourific (ಟೂರಿಫಿಕ್)
ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರದಲ್ಲಿ 3 ದಿನ ನಡೆಯುವ ಆರಾಧನ ಮಹೋತ್ಸವ
ಎಲ್ಲರೂ ಬಂದು ರಾಯರ ಕೃಪೆಗೆ ಪಾತ್ರರಾಗಿ
#ಹೊನ್ನವಮಂತ್ರಾಲಯ #honnavakshetra #honnavamantralaya #ragavendraswamy #rayaraaradane2025 #rayaru
10 months ago | [YT] | 10
View 0 replies
Load more