ನಿಸ್ವನ - ಭಾವಗೀತೆಯ ಅನುಭಾವ | Nisvana - Bhavageethe

ಕನ್ನಡದಲ್ಲಿ ಭಾವಗೀತೆಯ ಲೋಕ ದೊಡ್ಡದು. ಅನೇಕ ಕಲಾವಿದರು ಈ ಹಾಡುಗಳನ್ನು ರಾಗಸಂಯೋಜಿಸಿ, ಹಾಡಿ ಕನ್ನಡಿಗರ ಮನೆಮನೆಗೆ ತಲುಪಿಸಿದ್ದಾರೆ. ಹಾಡದೆ ಉಳಿದವೂ ಸಾಕಷ್ಟಿವೆ. ಆದರೆ, ಭಾವಗೀತೆಗಳನ್ನು ಹಾಡುವವರೂ ಬೇಕು, ಕೇಳುವವರೂ ಬೇಕು. ಹಾಡಿದ್ದನ್ನೂ ಹಾಡಬೇಕು, ಹಾಡದ್ದನ್ನೂ ಕೂಡ. ಕೇಳಿದ್ದನ್ನೂ ಕೇಳಬೇಕು, ಕೇಳದ್ದನ್ನೂ ಕೂಡ.

ಈ ದಿಕ್ಕಿನಲ್ಲಿ ಇದೊಂದು ಹೊಸ ಪ್ರಯತ್ನ. ಇಲ್ಲಿರುವ ಪ್ರತಿಯೊಂದು ಹಾಡಿಗೂ ಹೊಸದಾಗಿ ರಾಗಸಂಯೋಜಿಸಿದ್ದೇನೆ. ಈ ಎಲ್ಲ ಹಾಡುಗಳು, ಕನ್ನಡದ ದೊಡ್ಡ ಕವಿಗಳ ಕವನಗಳು. ಕೆಲವನ್ನು ಹಿಂದೆ ಯಾರೂ ಹಾಡಿದಂತಿಲ್ಲ (ನನ್ನ ತಿಳಿವು ತಪ್ಪಾಗಿದ್ದಲ್ಲಿ ಕೇಳುಗರು ದಯವಿಟ್ಟು ತಿಳಿಸಿ). ಆದರೆ ಓದಿದಾಗ ಹಾಡಬೇಕು ಅನ್ನಿಸಿತು. ಇನ್ನು ಕೆಲವು ಈಗಾಗಲೇ ಪ್ರಸಿದ್ಧವಾಗಿವೆ. ಆದರೆ ಈ ಭಾವಗೀತೆಗಳು ಒಂದು ಧಾಟಿಗೆ, ರಾಗಕ್ಕೆ ಸೆರೆಸಿಕ್ಕುವವಲ್ಲ. ಬೇರೊಂದು ರೀತಿ ಹಾಡಿದರೆ, ಕವನದ ಬೇರೆ ಆಯಾಮಗಳು ಕೇಳುಗರಿಗೆ ಹೊಳೆಯಬಹುದು ಅನ್ನಿಸಿತು.

ಸದ್ಯಕ್ಕೆ ಕೆಲವು ಹಾಡುಗಳು ಪ್ರಸ್ತುತವಿವೆ. ದಯವಿಟ್ಟು ಕೇಳಿ, ಅನಿಸಿಕೆಗಳನ್ನು ಹಂಚಿಕೊಳ್ಳಿ. ಇಷ್ಟವಾದರೆ 👍, ಎಲ್ಲರಿಗೂ ಕೇಳಿಸಿ.

ಇನ್ನೂ ಹಲವು ಕವನಗಳು ರಾಗಸಂಯೋಜಿತವಾಗಿವೆ. ಬರುವ ದಿನಗಳಲ್ಲಿ, ಅವನ್ನು ಒಂದೆರಡು ವಾರಕ್ಕೊಂದರಂತೆ ಇಲ್ಲಿ ಪ್ರಕಾಶಿಸುವ ಯೋಜನೆಯಿದೆ. ಅವುಗಳಿಗಾಗಿ Subscribe 🔔 ಮಾಡಿ.

ಧನ್ಯವಾದಗಳು🙏
ಅಂಶುಮಾನ್ ಕೆ ಆರ್

ನಿಸ್ವನ - ಭಾವಗೀತೆಯ ಅನುಭಾವ | Nisvana - Bhavageethe

#ನಿಸ್ವನ-ದ #ಚನ್ನವೀರಕಣವಿ-ಯವರ #ಮೋಡಗಳುನಾವು ಈಗ ವಿಶ್ವದೆಲ್ಲಾ ಸಂಗೀತತಾಣಗಳಲ್ಲಿ ಬಿಡುಗಡೆಯಾಗಿದೆ.

ಕೊಂಡಿಗಳು ಕೆಳಗಿವೆ.

#ಕನ್ನಡ, ಸಂಗೀತಾಸಕ್ತರೆಲ್ಲರೂ ದಯವಿಟ್ಟು ಕೇಳಿ, ಎಲ್ಲರೊಡನೆ ಹಂಚಿಕೊಂಡು ಪ್ರೋತ್ಸಾಹಿಸಿ🙏.

Apple Music, iTunes, YouTube Music ಇತ್ಯಾದಿ 👉 social.tunecore.com/linkShare?linkid=Dm_kh70WXfhwu…

Spotify 👉 open.spotify.com/album/2SWCuICJldtF2INHMzgGxh

JioSaavn👉 www.jiosaavn.com/song/m%c5%8d%e1%b8%8daga%e1%b8%b7…

Amazon Music 👉 music.amazon.com/albums/B0D7Q1VXNP?marketplaceId=A…

YouTube 👉 https://youtu.be/HKIWL-eD1do

#ಮೋಡಗಳು #ನಾವು #ಬಾನುತನ್ನನವರತ #ಬಾನು #ತನ್ನನವರತ #ಚನ್ನವೀರ #ಕಣವಿ #ಚೆನ್ನವೀರ

1 year ago | [YT] | 1

ನಿಸ್ವನ - ಭಾವಗೀತೆಯ ಅನುಭಾವ | Nisvana - Bhavageethe

#ನಿಸ್ವನ-ದ #ಜ್ಞಾನಸೂತಕ ಈಗ ವಿಶ್ವದೆಲ್ಲಾ ಸಂಗೀತತಾಣಗಳಲ್ಲಿ ಬಿಡುಗಡೆಯಾಗಿದೆ.

ಕೊಂಡಿಗಳು ಕೆಳಗಿವೆ.

#ಕನ್ನಡ, ಸಂಗೀತಾಸಕ್ತರೆಲ್ಲರೂ ದಯವಿಟ್ಟು ಕೇಳಿ, ಎಲ್ಲರೊಡನೆ ಹಂಚಿಕೊಂಡು ಪ್ರೋತ್ಸಾಹಿಸಿ🙏.

Apple Music, iTunes, YouTube Music ಇತ್ಯಾದಿ 👉 social.tunecore.com/linkShare?linkid=RySjDa6OdyYYv…

Spotify 👉 open.spotify.com/album/0IQCNiJ6leEOtKIEXnhLmx

JioSaavn👉 www.jiosaavn.com/song/jn%c4%81nas%c5%abtaka-neerag…

Amazon Music 👉 music.amazon.com/albums/B0D7Q3WTJP?marketplaceId=A…

YouTube 👉 https://youtu.be/GgxUY_sB-5Q

#ಅಂಶುಮಾನ‍್‍ಕೆಅರ್ #ಅಂಶುಮಾನ್ #ನೀರಗೆರೆಯ #ನೀರಗೆರೆ #ನೀರ #ಗೆರೆ #ಗೆರೆಯ #ತಳಸ್ಪರ್ಶ

1 year ago | [YT] | 0

ನಿಸ್ವನ - ಭಾವಗೀತೆಯ ಅನುಭಾವ | Nisvana - Bhavageethe

#Sandhyāvandane of #AmshumanKR in #Nisvana is now available in all the music sites and apps, all over the world.

The links are below.

Music and #Kannada aficionados, please listen and share with everyone🙏.

Apple Music, iTunes, YouTube Music etc. 👉 social.tunecore.com/linkShare?linkid=RySjDa6OdyYYv…

Spotify 👉 open.spotify.com/album/6XPXXv2R0IqbtpJaSuAdrM

JioSaavn👉 www.jiosaavn.com/song/sandhy%c4%81vandane-hottilla…

Amazon Music 👉 music.amazon.com/albums/B0D7Q6F4G5?marketplaceId=A…

YouTube 👉 https://youtu.be/yyBI9MB7Ah8

#Amshuman #Hottilla #Gottilla

1 year ago | [YT] | 0

ನಿಸ್ವನ - ಭಾವಗೀತೆಯ ಅನುಭಾವ | Nisvana - Bhavageethe

#ನಿಸ್ವನ-ದ #ಸಂಧ್ಯಾವಂದನೆ ಈಗ ವಿಶ್ವದೆಲ್ಲಾ ಸಂಗೀತತಾಣಗಳಲ್ಲಿ ಬಿಡುಗಡೆಯಾಗಿದೆ.

ಕೊಂಡಿಗಳು ಕೆಳಗಿವೆ.

#ಕನ್ನಡ, ಸಂಗೀತಾಸಕ್ತರೆಲ್ಲರೂ ದಯವಿಟ್ಟು ಕೇಳಿ, ಎಲ್ಲರೊಡನೆ ಹಂಚಿಕೊಂಡು ಪ್ರೋತ್ಸಾಹಿಸಿ🙏.

Apple Music, iTunes, YouTube Music ಇತ್ಯಾದಿ 👉 social.tunecore.com/linkShare?linkid=RySjDa6OdyYYv…

Spotify 👉 open.spotify.com/album/6XPXXv2R0IqbtpJaSuAdrM

JioSaavn👉 www.jiosaavn.com/song/sandhy%c4%81vandane-hottilla…

Amazon Music 👉 music.amazon.com/albums/B0D7Q6F4G5?marketplaceId=A…

YouTube 👉 https://youtu.be/yyBI9MB7Ah8

#ಅಂಶುಮಾನ‍್‍ಕೆಅರ್ #ಅಂಶುಮಾನ್ #ಹೊತ್ತಿಲ್ಲ #ಗೊತ್ತಿಲ್ಲ

1 year ago | [YT] | 1

ನಿಸ್ವನ - ಭಾವಗೀತೆಯ ಅನುಭಾವ | Nisvana - Bhavageethe

#AvvāNānuEllindaBande of #Ambikatanayadatta in #Nisvana is now available in all the music sites and apps, all over the world.

The links are below.

Music and #Kannada aficionados, please listen and share with everyone🙏.

Apple Music, iTunes, YouTube Music etc. 👉 social.tunecore.com/linkShare?linkid=pG7R0WhRcWyhT…

Spotify 👉 open.spotify.com/album/0RGLQ3cK4XFSpA8r4cN4Gc

JioSaavn👉 www.jiosaavn.com/song/avva-nanu-ellinda-bande/Bz0f…

Amazon Music 👉 music.amazon.com/albums/B0D7Q5Z6KN?marketplaceId=A…

YouTube 👉 https://youtu.be/CRyiuOYUdC0

#Avva #Nanu #Naanu #Ellinda #Bande #Bendre

1 year ago (edited) | [YT] | 2

ನಿಸ್ವನ - ಭಾವಗೀತೆಯ ಅನುಭಾವ | Nisvana - Bhavageethe

#ನಿಸ್ವನ-ದ #ಪಿಕೆಪರಮೇಶ್ವರಭಟ್ಟ-ರ #ಮತ್ತೆನೆನಪಾಗುತಿದೆ ಈಗ ವಿಶ್ವದೆಲ್ಲಾ ಸಂಗೀತತಾಣಗಳಲ್ಲಿ ಬಿಡುಗಡೆಯಾಗಿದೆ.

ಕೊಂಡಿಗಳು ಕೆಳಗಿವೆ.

#ಕನ್ನಡ, ಸಂಗೀತಾಸಕ್ತರೆಲ್ಲರೂ ದಯವಿಟ್ಟು ಕೇಳಿ, ಎಲ್ಲರೊಡನೆ ಹಂಚಿಕೊಂಡು ಪ್ರೋತ್ಸಾಹಿಸಿ🙏.

Apple Music, iTunes, YouTube Music ಇತ್ಯಾದಿ 👉 social.tunecore.com/linkShare?linkid=_Id5sCDzsblOd…

Spotify 👉 open.spotify.com/album/5Uc0G1kZJkHeWUCV21C8r1?si=7…

JioSaavn👉 www.jiosaavn.com/song/matte-nenap%c4%81gutide-kann…

Amazon Music 👉 music.amazon.com/albums/B0D7Q5XCTF?marketplaceId=A…

YouTube 👉 https://youtu.be/_RLNcZJ8dbw

#ಪರಮೇಶ್ವರ #ಭಟ್ #ಮತ್ತೆ #ನೆನಪಾಗುತಿದೆ #ಕಣ್ಣೀರಬಟ್ಟಲಲಿ #ಕಣ್ಣೀರ #ಬಟ್ಟಲಲಿ

1 year ago | [YT] | 0

ನಿಸ್ವನ - ಭಾವಗೀತೆಯ ಅನುಭಾವ | Nisvana - Bhavageethe

#ನಿಸ್ವನ-ದ #ಅಂಬಿಕಾತನಯದತ್ತ-ರ #ಅವ್ವಾನಾನುಎಲ್ಲಿಂದಬಂದೆ ಈಗ ವಿಶ್ವದೆಲ್ಲಾ ಸಂಗೀತತಾಣಗಳಲ್ಲಿ ಬಿಡುಗಡೆಯಾಗಿದೆ.

ಕೊಂಡಿಗಳು ಕೆಳಗಿವೆ.

#ಕನ್ನಡ, ಸಂಗೀತಾಸಕ್ತರೆಲ್ಲರೂ ದಯವಿಟ್ಟು ಕೇಳಿ, ಎಲ್ಲರೊಡನೆ ಹಂಚಿಕೊಂಡು ಪ್ರೋತ್ಸಾಹಿಸಿ🙏.

Apple Music, iTunes, YouTube Music ಇತ್ಯಾದಿ 👉 social.tunecore.com/linkShare?linkid=pG7R0WhRcWyhT…

Spotify 👉 open.spotify.com/album/0RGLQ3cK4XFSpA8r4cN4Gc

JioSaavn👉 www.jiosaavn.com/song/avva-nanu-ellinda-bande/Bz0f…

Amazon Music 👉 music.amazon.com/albums/B0D7Q5Z6KN?marketplaceId=A…

YouTube 👉 https://youtu.be/CRyiuOYUdC0

#ಅವ್ವಾ #ನಾನು #ಎಲ್ಲಿಂದ #ಬಂದೆ #ಬೇಂದ್ರೆ

1 year ago | [YT] | 0