Namaste everyone...I have started this YouTube channel for music learners .I will try to upload Kannada ,Marathi and Hindi bhajan songs ,Kannada bhaavgeete ,bhakti geet, Marathi abhang, Aarti songs ,patriotic songs with Notations and sholkas and stotras .
ನಮಸ್ಕಾರ ಎಲ್ಲರಿಗೂ… ನಾನು ಸಂಗೀತ ಅಧ್ಯಯನ ಮಾಡುವವರಿಗೆ ಈ ಯೂಟ್ಯೂಬ್ ಚಾನಲ್ ಪ್ರಾರಂಭಿಸಿದೆ. ನಾನು ಕನ್ನಡ, ಮರಾಠಿ ಮತ್ತು ಹಿಂದಿ ಭಜನ್ ಗೀತೆಗಳು, ಕನ್ನಡ ಭಾವಗೀತೆಗಳು, ಭಕ್ತಿ ಗೀತೆಗಳು, ಮರಾಠಿ ಅಭಂಗ, ಆರತಿ ಗೀತೆಗಳು,
ದೇಶಭಕ್ತಿಯ ಗೀತೆಗಳು ಮತ್ತು ಶ್ಲೋಕಗಳು ನೋಟೇಶನ್ಸ್ ನೀಡುವ ಮೂಲಕ ಅಪ್ಲೋಡ್ ಮಾಡಲು ಪ್ರಯತ್ನಿಸುತ್ತೇನೆ.
नमस्ते सर्वांना… मी संगीत शिकणाऱ्यांसाठी एक यूट्यूब चॅनल सुरु केला आहे. मी मराठी आणि हिंदी भजन गाणी, भावगीत, भक्ती गीत, मराठी अभंग, आरती गाणी, देशभक्ति गाणी आणि श्लोक व स्तोत्रे नोंदांसह अपलोड करण्याचा प्रयत्न करीन.