Karnataka Matters – Stories, facts, and voices in your language.
From breaking news to deep insights, from useful information to engaging content — everything that matters to Karnataka and its people.
Subscribe now for content that informs, involves, and empowers.
Karnataka Matters
E20 ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ದೇಶದೆಲ್ಲೆಡೆ ಭಾರೀ ಸುದ್ದಿಯಲ್ಲಿದ್ದಾರೆ. ಇದು ಅವರ ಕುಟುಂಬದ ಉದ್ಯಮದ ಕತೆ...
https://www.youtube.com/watch?v=A9jIo...
#Gadkari #E20 #Petrol
2 days ago | [YT] | 6
View 0 replies
Karnataka Matters
50,000 ಸಬ್‌ಸ್ಕ್ರೈಬರ್ಸ್ ❤️
ಇದು ಕೇವಲ ಒಂದು ಸಂಖ್ಯೆ ಅಲ್ಲ...
ಇದು ನಮ್ಮ ಮೇಲೆ ನೀವು ಇಟ್ಟಿರುವ ನಂಬಿಕೆ, ಪ್ರೋತ್ಸಾಹ ಮತ್ತು ಪ್ರೀತಿಯ ಪ್ರತೀಕ.
'ಕರ್ನಾಟಕ ಮ್ಯಾಟರ್ಸ್' ಕುಟುಂಬ ಈಗ 50,000 ಸದಸ್ಯರ ಬಲಿಷ್ಠ ಕುಟುಂಬವಾಗಿದೆ! 🎉
ಪ್ರತಿಯೊಂದು ಸಬ್‌ಸ್ಕ್ರೈಬ್, ಪ್ರತಿಯೊಂದು ಲೈಕ್, ಪ್ರತಿಯೊಂದು ಕಾಮೆಂಟ್, ಪ್ರತಿಯೊಂದು ಶೇರ್... ನಮ್ಮನ್ನು ಇನ್ನಷ್ಟು ಕೆಲಸ ಮಾಡಲು ಪ್ರೇರೇಪಿಸಿದೆ.
ಸುದ್ದಿಯನ್ನು ಕೇವಲ ಹೇಳುವುದಲ್ಲ, ಅದರ ಹಿಂದಿನ ಸತ್ಯವನ್ನು ಸರಳವಾಗಿ, ವಿಶ್ವಾಸಾರ್ಹವಾಗಿ ನಿಮ್ಮ ಮುಂದೆ ತರುವ ನಮ್ಮ ಪ್ರಯತ್ನವನ್ನು ನೀವು ಹೀಗೆ ಬೆಂಬಲಿಸುತ್ತಿರುವುದು ನಮಗೆ ದೊಡ್ಡ ಶಕ್ತಿ.
ಈ 50,000ರ ಸಂಭ್ರಮ ನಮ್ಮದು ಮಾತ್ರವಲ್ಲ...
ನಿಮ್ಮದು ಕೂಡ.
ಇದು ಕೇವಲ ಆರಂಭ.
ಇನ್ನಷ್ಟು ಉತ್ತಮ, ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಕನ್ನಡ ಸುದ್ದಿಗಳನ್ನು ನಿಮಗೆ ತಲುಪಿಸುವ ಜವಾಬ್ದಾರಿಯನ್ನು ನಾವು ಮತ್ತಷ್ಟು ನಿಷ್ಠೆಯಿಂದ ನಿರ್ವಹಿಸುತ್ತೇವೆ.
ನಮ್ಮ ಜೊತೆ ನಿಂತ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ❤️🙏
ಮುಂದಿನ ಗುರಿ – 1,00,000 ಸಬ್‌ಸ್ಕ್ರೈಬರ್ಸ್! 🚀
– ಕರ್ನಾಟಕ ಮ್ಯಾಟರ್ಸ್ ತಂಡ
#KannadaNews #KarnatakaNews #KarnatakaMatters
1 week ago | [YT] | 6
View 2 replies
Karnataka Matters
ಎಚ್‌ಡಿಕೆ vs ಡಿಕೆ
ಬಿಡದಿ ಚರ್ಚೆಗೆ ದಿನ ನಿಗದಿ ಮಾಡಿದ ಸಿಎಂ ಡಿಕೆ ಶಿವಕುಮಾರ್! ಚರ್ಚೆಗೆ ಬರ್ತಾರಾ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ?
#DKShivakumar #HDKumaraswamy #Bidadi
3 weeks ago | [YT] | 5
View 0 replies
Karnataka Matters
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸಮಕಾಲೀನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ...
#Cricket #KaneWilliamson
1 month ago | [YT] | 7
View 0 replies
Karnataka Matters
ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟ. ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ.
#DKShivakumar #RamalingaReddy #KarnatakaCM #KarnatakaMatters #Congress
1 month ago | [YT] | 22
View 0 replies
Karnataka Matters
ಕರ್ನಾಟಕ ಸರ್ಕಾರದ ನೂತನ ಸಚಿವರಿಗೆ ಹಂಚಿಕೆಯಾಗಿರುವ ಖಾತೆಗಳು
---------
1. ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ) - ಹಣಕಾಸು, ಸಚಿವ ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ ಹಾಗೂ ಹಂಚಿಕೆಯಾಗದ ಇತರ ಖಾತೆಗಳು.
2. ಡಾ. ಜಿ. ಪರಮೇಶ್ವರ (ಉಪಮುಖ್ಯಮಂತ್ರಿ) - ಕಂದಾಯ, ಕ್ರೀಡೆ.
3. ಕೆ.ಹೆಚ್. ಮುನಿಯಪ್ಪ - ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು.
4. ಕೆ.ಜೆ. ಜಾರ್ಜ್ - ಇಂಧನ, ಪ್ರವಾಸೋದ್ಯಮ.
5. ಎಂ.ಬಿ. ಪಾಟೀಲ್ - ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು, ಮೂಲಸೌಕರ್ಯ ಅಭಿವೃದ್ಧಿ.
6. ರಾಮಲಿಂಗಾ ರೆಡ್ಡಿ - ಭಾರಿ ಮತ್ತು ಮಧ್ಯಮ ನೀರಾವರಿ.
7. ಸತೀಶ್ ಜಾರಕಿಹೊಳಿ - ಲೋಕೋಪಯೋಗಿ (PWD).
8. ಕೃಷ್ಣ ಬೈರೇಗೌಡ - ಬೃಹತ್ ಬೆಂಗಳೂರು ಅಭಿವೃದ್ಧಿ, ಬೃಹತ್ 9. ಬೆಂಗಳೂರು ಪ್ರಾಧಿಕಾರ (GBA), ಬೆಂಗಳೂರಿನ ಎಲ್ಲಾ ನಗರ ಪಾಲಿಕೆಗಳು, ಜಲಮಂಡಳಿ (BWSSB), ನಮ್ಮ ಮೆಟ್ರೋ (BMRCL).
9 ಪ್ರಿಯಾಂಕ್ ಖರ್ಗೆ - ಗೃಹ (ಗುಪ್ತಚರ ಹೊರತುಪಡಿಸಿ), ಐಟಿ-ಬಿಟಿ, ಇ-ಆಡಳಿತ.
10. ಯು.ಟಿ. ಖಾದರ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ.
11. ಈಶ್ವರ್ ಖಂಡ್ರೆ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್.
12. ಡಾ. ಯತೀಂದ್ರ ಸಿದ್ದರಾಮಯ್ಯ - ನಗರಾಭಿವೃದ್ಧಿ, KUIDFC, ಬಿಡಿಎ/ಬಿಎಂಆರ್‌ಡಿಎ ಹೊರತುಪಡಿಸಿ ಇತರ ನಗರಾಭಿವೃದ್ಧಿ ಪ್ರಾಧಿಕಾರಗಳು.
13. ಬೈರತಿ ಸುರೇಶ್ - ಸಾರಿಗೆ.
14. ಶರಣ ಪ್ರಕಾಶ್ ಪಾಟೀಲ್ - ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ.
1 month ago | [YT] | 31
View 0 replies
Karnataka Matters
ಜನತೆಗೆ ನಮಸ್ಕರಿಸಿ, ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆ ಶಿವಕುಮಾರ್
#DKShivakumar #CMofKarnataka #KarnatakaCM
1 month ago | [YT] | 33
View 0 replies
Karnataka Matters
ನೂತನ ಸಚಿವ ಸಂಪುಟ; ಖಾತೆ ಹಂಚಿಕೆ, ಸ್ಪೀಕರ್, ಕೆಪಿಸಿಸಿ ಅಧ್ಯಕ್ಷರ ಘೋಷಣೆ ಬಾಕಿ
1 month ago | [YT] | 15
View 0 replies
Karnataka Matters
ಈ ಸಲನೂ ಕಪ್ ನಮ್ದೇ! ಅಭಿನಂದನೆಗಳು @royalchallengersbengaluruYT #RCB #IPL #ViratKohli
1 month ago | [YT] | 25
View 0 replies
Karnataka Matters
🙏 40,000 Subscribers! 🙏
ನಮ್ಮ Karnataka Matters ಕುಟುಂಬ ಈಗ 40 ಸಾವಿರದ ಗಡಿಯನ್ನು ದಾಟಿದೆ!
ನಿಮ್ಮ ವಿಶ್ವಾಸ, ನಿಮ್ಮ ಬೆಂಬಲ – ನಮ್ಮ ದೊಡ್ಡ ಶಕ್ತಿ.
ಇನ್ನೂ ದೊಡ್ಡ ಪ್ರಯಾಣ ಮುಂದಿದೆ… ಯಾವತ್ತೂ ನಮ್ಮ ಜೊತೆಗಿರಿ ❤️
2 months ago | [YT] | 5
View 0 replies
Load more