SumanTV Chikkaballapur

Contact SumanTV👇For Your Business Promotions.

Looking to scale your business visibility & revenue?
SumanTV delivers targeted promotions, brand trust & consistent leads.

Call / WhatsApp 📞+91 76748 34977
---------------------------------------------------------------


SumanTV Chikkaballapur

Ayodhya Ram Mandir Controversy..! ರಾಮನನ್ನೇ ಬಿಡದ ಕಳ್ಳರು! ರಾಮ‌ ಭಕ್ತರ ಪ್ರಶ್ನೆಗೆ ಉತ್ತರವೆಲ್ಲಿದೆ!?

ಅಯೋಧ್ಯೆಯ ಶ್ರೀರಾಮ ಮಂದಿರ ಮತ್ತೆ ಸುದ್ದಿಯಲ್ಲಿದೆ. ಉದ್ಘಾಟನೆಗೊಂಡು ಎರಡು ವರ್ಷಗಳಲ್ಲೇ ನೂರಾರು ಕೋಟಿ ರೂ. ಆರೋಪ ಕೇಳಿ ಬಂದಿದೆ. ನೂರಾರು ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ರಾಮನ ಮೇಲೆ ಭಕ್ತರು ಇರಿಸಿದ ನಂಬಿಕೆಗೆ ಧಕ್ಕೆಯಾಗಿದೆ. ಹಾಗಾದರೇ ರಾಮನ ಭಕ್ತರ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು !?

#AyodhyaRamMandir #RamMandir #SriRam #JaiShreeRam #AyodhyaDham #RamBhakti #RamBhakt #HinduTemple #RamLalla #SanatanDharma #Hinduism #IndianCulture #TempleMystery #crimenews #crime #policefir #upnews #utterpradeshnews #TempleNews #AyodhyaUpdate #RamMandirUpdate #BreakingNews #LatestNews #KannadaNews #KannadaBreakingNews #ViralNews #TrendingNews #NewsUpdate #SUMANTVKannada #KarnatakaNews #ReligiousNews

2 weeks ago | [YT] | 0

SumanTV Chikkaballapur

Pradeep Eshwar Vs Sudhakar - Chikkaballapura ದಲ್ಲಿ ಹೈಡ್ರಾಮಾ..! Kempegowda Jayanthi ಕಾರ್ಯಕ್ರಮದ ಗಲಾಟೆ | Celebration Turns Controversial

ಚಿಕ್ಕಬಳ್ಳಾಪುರದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. Pradeep Eshwar Vs Sudhakar ನಡುವಿನ ವಾಕ್ಸಮರ, ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಹಾಗೂ ವಿವಾದದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಘೋಷಣೆಗಳು, ಆರೋಪ-ಪ್ರತ್ಯಾರೋಪ ಮತ್ತು ಚಿಕ್ಕಬಳ್ಳಾಪುರ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ವರದಿ ನೋಡಿ.

ಕರ್ನಾಟಕದ ರಾಜಕೀಯ ಸುದ್ದಿ, Breaking Updates ಮತ್ತು Exclusive Reportsಗಾಗಿ SUMANTV Kannada Subscribe ಮಾಡಿ.

#Chikkaballapur #KempegowdaJayanti #PradeepEshwar #ksudhakar #BJP #congress #JDS #hdkumaraswamy #HDK #dkshivakumar #controversyvideo #PoliticalNews #JDS #hdkumaraswamy #BreakingNews #ViralNewsKannada #chikkaballapur #Viral #PoliticalNews #TrendingNews

2 weeks ago | [YT] | 0

SumanTV Chikkaballapur

KIADB Land Acquisition Row - ಸಿದ್ರಾಮಯ್ಯ ಇರ್ಬೇಕಿತ್ತು.. ಶಿಡ್ಲಘಟ್ಟ ರೈತರ ಅಳಲು | Public Bytes | Protest | Shidlagatta Farmers Reaction | Farmers' Protest | KIADB | Public Reaction

KIADB ಭೂಸ್ವಾಧೀನ ವಿರೋಧಿಸಿ ರೈತರು ತಾಲ್ಲೂಕು ಆಡಳಿತದ ಎದುರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. "ಜಮೀನು ಕೊಡಲ್ಲ" ಎಂದು ಪಟ್ಟು ಹಿಡಿದಿರುವ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಶೇಷ ವರದಿಯಲ್ಲಿ ರೈತರ ಹೋರಾಟ, ರಾಜಕೀಯ ಪ್ರತಿಕ್ರಿಯೆಗಳು ಹಾಗೂ ಜನರ ಅಭಿಪ್ರಾಯಗಳನ್ನು ನೋಡಿ.

#kiadb #landacquisition #karnatakafarmers #dkshivakumar #hdkumaraswamy #siddaramaiahcabinet #siddaramaiah #development #factory #shidlaghatta #emotionalstory #BJP #congresskarnataka #jds #farmersprotest #Chikkaballapur #Jangamakote #angryreaction #PublicReaction #KannadaNews #BreakingNews #KarnatakaPolitics #FarmersFight #sumantvkannada

2 weeks ago | [YT] | 0

SumanTV Chikkaballapur

ಕೆಂಪೇಗೌಡ ಜಯಂತಿ ದಿನವೇ ರಾಜಕೀಯ ಕಾಳಗ ಜೋರಾಗಿದೆ.
ಯಲಹಂಕ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಡಾ. ಕೆ ಸುಧಾಕರ್ ಮತ್ತು ಎಸ್.ಆರ್ ವಿಶ್ವನಾಥ್ ನಡುವೆ ಮಾತಿನ ಸಮರ ತಾರಕಕ್ಕೇರಿದೆ.

ಗೌಡರ ಗದ್ದಲದ ಹಿಂದಿನ ರಾಜಕೀಯ ಲೆಕ್ಕಾಚಾರ ಏನು? ಸಂಪೂರ್ಣ ವರದಿ ಇಲ್ಲಿದೆ.
ಕರ್ನಾಟಕ ರಾಜಕೀಯ ಸುದ್ದಿ ಮತ್ತು Exclusive Updatesಗಾಗಿ SUMANTV Kannada Subscribe ಮಾಡಿ.

#Sudhakar #ksudhakar #SRVishwanath #KempegowdaJayanthi #pradeepeshwar #viral #chikkaballapur #jds #congress 3bjp #controversyvideo #Yelahanka #KarnatakaPolitics #KannadaNews #PoliticalNewsKannada #BangalorePolitics #ChikkaballapurNews #CongressBJP #KarnatakaNews #BreakingNewsKannada #SUMANTVKannada

2 weeks ago | [YT] | 0

SumanTV Chikkaballapur

KIADB Land Acquisition Controversy - ಭೂಮಿ ಕಿತ್ಕೊಂಡು ಮಣ್ಣು ತಿಂತಾರಾ..? ಧಮ್ ಇದ್ರೆ ಭೂಮಿ ಮುಟ್ಟಲಿ..!
#KIADB #LandAcquisition #KarnatakaFarmers #development #factory #shidlaghatta #farmersprotest #Chikkaballapur #sumantvkannada #angryreaction #PublicReaction

2 weeks ago | [YT] | 0

SumanTV Chikkaballapur

Bidadi Township Issue: ರೈತರ ಸಮಾಧಿ ಮೇಲೆ ಅನ್ನ ತಿನ್ಬೇಕು! ಮಹಿಳೆಯರ ಆಕ್ರೋಶ | DK Shivakumar | Public Bytes
#BidadiTownship #bidadi #DKShivakumar #FarmersProtest #JDS #BJP #congress #HCBalakrishna #hdkumaraswamy #KarnatakaNews

2 weeks ago | [YT] | 0

SumanTV Chikkaballapur

Bidadi Township - ನಾವು ಸತ್ತರೂ ಭೂಮಿ ಕೊಡಲ್ಲ..! ನಿನ್ಗೆ ದಮ್ ಇದ್ರೆ Bidadiಗೆ ಬಾ | DK Shi ಗೆ ಮಹಿಳೆಯರ ಸವಾಲ್ | Jahnavi | JDS | Karnataka Govt | Farmers | Public Bytes | Congress Karnataka
#BidadiTownship #bidadi #DKShivakumar #FarmersProtest #JDS #BJP #congress #HCBalakrishna #hdkumaraswamy #KarnatakaNews #jahnavi #anchor #anchorjanhavi #PublicBytes

3 weeks ago | [YT] | 0

SumanTV Chikkaballapur

Bidadi Township Issue- CM DK Shivakumar ವಿರುದ್ಧ ಮಹಿಳೆಯರ ಆಕ್ರೋಶ | Farmers Land Issue | Karnataka News
#BidadiTownship #bidadi #DKShivakumar #FarmersProtest #JDS #BJP #congress #HCBalakrishna #hdkumaraswamy #KarnatakaNews #jahnavi #anchor #anchorjanhavi #PublicBytes #publicreaction

3 weeks ago | [YT] | 1

SumanTV Chikkaballapur

Krishna Byre Gowda's First GBA Meeting - ಬರ್ತಿದ್ದಂಗೆ ಅಧಿಕಾರಿಗಳ ಚಳಿ ಬಿಡಿಸಿದ ಕೃಷ್ಣಬೈರೇಗೌಡ!
#KrishnaByreGowda #BengaluruDevelopment #KarnatakaPolitics #BreakingNewsKannada #publicproblems #roadrepair #PoliticalNews #BengaluruNews #MinisterMeeting

3 weeks ago | [YT] | 0