Hi,

Welcome to Voice Of Puttur YouTube channel. Watch out this channel for , Funlog, Travel Vlog and Food Vlog, Kambala videos, Mimicry! If you like our contents do not forget to share the same with your friends!! Happy watching!!


Voice Of Puttur

ಈ ಕೋಣದ ಮರಿಗಳ ಹೆಸರು ಲಕ್ಕಿ ಮತ್ತು ಡಿಪ್ಪು ಅಂತಾ🔥❤️ಎರ್ಮಾಳ್ ಕಂಬಳದಲ್ಲಿ ಲಕ್ಕಿ ಡಿಪ್ ನಲ್ಲಿ ಸಿಕ್ಕಿದ ಕೋಣಗಳಿಗೆ ಲಕ್ಕಿ, ಡಿಪ್ಪು ಅಂತಾನೇ ಹೆಸರು ಇಟ್ಟಿದ್ದಾರೆ🔥

ಕಂಬಳದ ಕೋಣಗಳ ಹೆಸರುಗಳೇ ಬಹಳ ಇಂಟೆರೆಸ್ಟಿಂಗ್ 🔥ಮೋಡ, ಕಾಲೆ, ಬೊಲ್ಲೆ, ಕಾಜೆ, ಕಾಟಿ, ಪಾಂಚ ಮುಂತಾದ ಹೆಸ್ರು ಕೋಣಗಳ ಸ್ವಭಾವ, ದೇಖಿಯಿಂದ ಬಂದ್ರೆ, ಕೆಲವು ಕೋಣಗಳಿಗೆ ಅವುಗಳಿದ್ದ ಊರಿನ ಹೆಸ್ರು ಇಡುತ್ತಾರೆ : ಉದಾಹರೆಣೆಗೆ ಫರಂಗಿಪೇಟೆ ಅಂತಾ ಒಂದು ಕೋಣ ಇತ್ತು, ಬೊಟ್ಟಿಮಾರ್(ಕಡಂದಲೇ ಬೊಟ್ಟಿಮಾರ್ ), ಧೋನಿ (ಧೋನಿಮನೆ )ಇನ್ನು ಕೆಲವು ಕೋಣಗಳಿಗೆ ಪ್ರೀತಿಯಿಂದ ಹೆಸರು ಇಡುತ್ತಾರೆ. ಉದಾಹರಣೆಗೆ : ಚೆನ್ನ, ಚಿನ್ನು, ರಾಜೆ, ತಾಟೆ, ಅಪ್ಪು, ಪಾಂತೆ, ಬಾಬು, ಕರ್ಣ, ಜಿಂಕೆ, ರಾಬರ್ಟ್, ಮುದ್ದು, ನಾಗು, ರಾಮೇ, ಪಾಂಡು, ದೂಜ, ಪುಟ್ಟ, ಕುಟ್ಟಿ, ಮ್ಯಾಕ್ಸಿ, ಮುತ್ತು, ಸೋಮು, ಭದ್ರಿ, ಚಂದ್ರೆ, ಮಂಜು, ಹೊನ್ನು, ಮಣಿ, ಜಯೇ, ಗುಂಡು, ಬಲರಾಮ, ಕಲ್ಕಿ, ದಾಸ, ಬಾಲು, ಭಗೀರ, ಜನ್ನ, ಕೋಟಿ, ಬೆಂಕಿ, ಬುಗುರಿ, ಲಕ್ಕಿ, ನಾಗರಾಜ, ಪವನ್, ಗೂಗ್ಲಿ, ಸಂತು, ಗೋಪಾಲೆ, ರುದ್ರ, ಮಿನ್ನು, ದೇವದಾಸೆ, ಮುನ್ನೆ, ಶಂಕರ, ಶಂಭು, ಮುಕೇಶ, ರಾಮ, ಲಕ್ಷ್ಮಣ .. ಒಂದ ಎರಡಾ. ಇನ್ನು ಹಲವಾರು ಹೆಸರು ಇದೆ. ಸಧ್ಯಕ್ಕಿಷ್ಟು ನೆನಪಾಯ್ತು. 🔥

ಕೆಲವು ಕೋಣಗಳಿಗೆ ವಿಶೇಷ ಹೆಸರನ್ನು ಇಟ್ಟಿದ್ದಾರೆ. ಶಿವಾಜಿ ಮಹಾರಾಜರ ಕುದುರೆ ಭಾರ್ಗಿ ಹೆಸರಲ್ಲಿ ಒಂದು ಕೋಣ ಭಾರ್ಗಿ ಅಂತಾ ಇದೆ. ಬೊಲೆರೋದಲ್ಲಿ ತೆಗದುಕೊಂಡು ಬಂದಿದ್ದಕ್ಕೆ ಬೊಲೆರೋ ಅಂತಾ ಒಂದು ಕೋಣಕ್ಕೆ ಹೆಸರಿಟ್ಟಿದ್ರು🔥ಕೊಣಗಳ ಯಜಮಾನ ಮಿಜಾರ್ ಶಕ್ತಿ ಪ್ರಸಾದ್ ಶೆಟ್ಟಿ ತಮ್ಮ ಮಕ್ಕಳ ನಿಕ್ ನೇಮ್ ಅಪ್ಪು ಪಕ್ಕು ಹೆಸರನ್ನೇ ತಮ್ಮ ಕೋಣಗಳಿಗೆ ಇಟ್ಟಿದ್ದಾರೆ.. ಶಬರಿಶ ಅಂತಾ ಒಬ್ಬ ಹುಡುಗನ ಬಳಿ ಇದ್ದ ಕೋಣಕ್ಕೆ ನಕ್ರೆ ಮಹೋದರ ನಿವಾಸದವ್ರು ಅದೇ ಹೆಸರನ್ನು ಕೋಣಕ್ಕೆ ಇಟ್ಟಿದ್ದಾರೆ.

ಅದೇ ಕೊಣಗಳ ಹೆಸರಿನ ಪಟ್ಟಿಗೆ ಹೊಸ ಸೇರ್ಪಡೆ ಲಕ್ಕಿ ಮತ್ತು ಡಿಪ್ಪು 🔥❤️ ನೀವು ಕಂಬಲಭಿಮಾನಿ ಆಗಿದ್ರೆ ಇಲ್ಲಿ ಬಿಟ್ಟು ಹೋದ ಕೊಣಗಳ ಹೆಸರು ಇದ್ರೆ ಕಮೆಂಟ್ ಮಾಡಿ 🔥❤️

#voiceofputtur #kambala #buffalonames #erlenapudar

3 months ago | [YT] | 510

Voice Of Puttur

ಬ್ರಹ್ಮಾವರ ಬಸ್ ಸ್ಟಾಂಡ್ ನಲ್ಲಿ ಇರುವ ತುಂಬ ಹಳೆಯ ಹೋಟೆಲ್ ಅಂಬಾ ಹೋಟೆಲ್ 🔥ವಿಂಟೇಜ್ ವೈಬ್. ನಾವಿಲ್ಲಿ ಪಾವ್ ಬಾಜಿ, ಅವಲಕ್ಕಿ ಮಸಾಲಾ, ಕಾಫಿ ತಗೊಂಡ್ವಿ. ಅವಲಕ್ಕಿ ಮಸಾಲಾ ಅಂತೂ ನೆಕ್ಸ್ಟ್ ಲೆವೆಲ್ 🔥ಪೇಪರ್ ಅವಲಕ್ಕಿಗೆ ಖಾರ ಮಸಾಲೆ ಹಾಕಿ ಮಿಕ್ಸ್ ಮಾಡಿ, ಸಣ್ಣಗೆ ಹಚ್ಚಿದ ನೀರುಳ್ಳಿ, ಸಣ್ಣ ಸೇಮಿಗೆ ಹಾಕಿ ಕೊಡ್ತಾರೆ. ಮಿಕ್ಸ್ ಮಾಡಿ ತಿಂತಾ ಇದ್ರೆ ಆಹಾ ಸಕತ್ ಟೇಸ್ಟ್ ❤️

#ambahotel #bramhavara #voiceofputtur

6 months ago | [YT] | 30

Voice Of Puttur

ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಬೆಂಬಲ ಯಾರಿಗೆ?

7 months ago | [YT] | 78

Voice Of Puttur

ಕೋಳಿ ಕೂಗೋ ಮುಂಚೆನೇ ಪುತ್ತೂರಿನ ಈ ಹೋಟೆಲ್ ನಲ್ಲಿ ಬಿಸಿ ಬಿಸಿ ತಿಂಡಿ, ಚಾ, ಕಾಫಿ ತಯಾರಿರುತ್ತೆ 🔥

ಪುತ್ತೂರಿನ 40-50 ವರ್ಷ ಹಳೆಯ ಹೋಟೆಲ್ ದಿನೇಶ್ ಭವನ 🔥 ಪುತ್ತೂರಿನಲ್ಲಿ ನಸುಕಿನ ಜಾವ, ಸೂರ್ಯ ಹುಟ್ಟೋ ಮೊದಲೇ ಉಪಾಹಾರಕ್ಕೆ ತೆರೆಯುವ ಹೋಟೆಲ್ ದಿನೇಶ ಭವನ. ಮುಂಜಾನೆಯ ನಾಲ್ಕೂವರೆ ಗಂಟೆಗೆ ಬಾಗಿಲು ತೆರೆಯುವಾಗಲೇ ಏನಿಲ್ಲ ಅಂದ್ರೂ ಆರರಿಂದ ಎಂಟು ಬಗೆಯ ತಿಂಡಿಗಳು ತಯಾರಿರುತ್ತವೆ ಅಲ್ಲಿ. ತುಂಬಾ ಹೋಟೆಲುಗಳ ಇಡೀ ದಿನದ ವ್ಯಾಪಾರ ಇಲ್ಲಿ ಬೆಳಗಿನ 10 ಗಂಟೆಯ ಹೊತ್ತಿಗೆ ಆಗಿಬಿಡುತ್ತದೆ...! ಬೆಂಗಳೂರು ಮೈಸೂರು, ದೂರದ ಊರುಗಳಿಂದ ರಾತ್ರೆ ಬಸ್ ಹತ್ತಿ ಮರುದಿನ ಬೆಳಿಗ್ಗೆ ಪುತ್ತೂರಲ್ಲಿ ಇಳಿದ ಕೂಡಲೇ ಹೊಟ್ಟೆ ಹಸಿವಾಗಿ ತಿಂಡಿ ತಿನ್ನಬೇಕು ಅನ್ನುವವರಿಗೆ ದಿನೇಶ್ ಭವನ್ ಒಳ್ಳೆಯ ಆಪ್ಷನ್ 🔥 ಬಸ್ ಸ್ಟಾಂಡ್ ಪಕ್ಕದಲ್ಲೇ ಇರುವುದು ಇನ್ನೊಂದು ಪ್ಲಸ್ ಪಾಯಿಂಟ್.ಬೆಳಿಗ್ಗಿನ ಜಾವ ಇಡ್ಲಿ, ವಡೆ, ಉಪ್ಪಿಟ್ಟು, ಬನ್ಸ್, ಕ್ಷೀರಾ, ಕಡ್ಲೆ, ಅವಲಕ್ಕಿ ರೆಡಿ ಇರುತ್ತೆ. ಸಂಜೆ ಚಾಟ್ಸ್ ಐಟಂ ಸಿಗುತ್ತೆ. ಇಲ್ಲಿನ ಮಸಾಲ ಪೂರಿಗೆ ಅದ್ರದ್ದೇ ಆದ ಅಭಿಮಾನಿ ಬಳಗ ಇದೆ.

ನೀವು ದಿನೇಶ್ ಭವನಕ್ಕೆ ಭೇಟಿ ಕೊಟ್ಟಿದಿರಾ? ನಿಮ್ಮ ಅನುಭವ ಹೇಗಿತ್ತು? ಕಾಮೆಂಟ್ ಮಾಡಿ 🔥

#voiceofputtur #dineshbhavana #hotelsofputtur

10 months ago | [YT] | 70

Voice Of Puttur

ನವರಾತ್ರಿದ ಎಡ್ಡಪ್ಪುಲು❤😍
ನವರಾತ್ರಿಯ ಶುಭಾಶಯಗಳು😍❤

ಜಗನ್ಮಾತೆಯ ಆಶೀರ್ವಾದ, ಶ್ರೀರಕ್ಷೆ ಎಲ್ಲರಿಗೂ ಇರಲಿ❤🙏

1 year ago (edited) | [YT] | 238

Voice Of Puttur

ಆತ್ಮೀಯ ಕಂಬಳಾಭಿಮಾನಿಲೇ 🙏🙏

ಬಳ್ಳ್ ದ ಮಲ್ಲ, ನಾಯರ್ದ ಮಲ್ಲ, ಕನಪಲಾಯಿ, ಅಡ್ಡಪಲಾಯಿ ಎರ್ಲೆನ್ ಏರ್ ಪೂರ್ ಗಿಡಪೆರ್(ಸಂಭ್ಯಾವ್ಯ ಪಟ್ಟಿ) ಪಂಡ್ತ್ ಒಂಜಿ ವಿಡಿಯೋ ಮಲ್ದಿತ್ತ. ಅಂಚನೇ ಎಲ್ಯ ನಾಯರ್, ಎಲ್ಯ ಬಳ್ಳ್ ದ ಏರ್ ಪೂರ ಗಿಡಪೆರ್ ಪಂಡ್ತ್ ಒಂಜಿ ವಿಡಿಯೋ ಮಲ್ಪುಗಾಂದ್ ಉಲ್ಲ. ನಿಕ್ಲೆಗ್ ಒವ್ ಆಂಡಲಾ ಟೀಂ ದ ಮಾಹಿತಿ ಇತ್ತ್ಂಡ ಆ ಟೀಂ ದ ಎರ್ಲೆನ್ ಈ ಸಲ ಏರ್ ಗಿಡಪೆರ್ ಪಂಡ್ತ್ ಗೊತ್ತಿತ್ತ್ಂಡ ಈ ಪೋಸ್ಟ್ ಗ್ ಕಾಮೆಂಟ್ ಮಲ್ಪುಲೆ🙏

ಸೊಲ್ಮೆಲು 🙏🙏🙏

1 year ago | [YT] | 111

Voice Of Puttur

ಧನ್ಯವಾದಗಳು ತಿಂಗಳಾಡಿ ಬಾಲಯ ಕಂಬಳ ತಂಡಕ್ಕೆ🙏
Thanks Tingalady Balaya Kambala Team for recognising our small work

#voiceofputtur

1 year ago | [YT] | 157

Voice Of Puttur

@ವೇಣೂರು ಮೂಡುಕೋಡಿ🔥😍


ಏತ್ ಜನ‌ ಕಾತೋಂದುಲ್ಲಾರ್ ಕಾಟಿನ‌ ವಿಡಿಯೋಗು😎🔥

2 years ago (edited) | [YT] | 479

Voice Of Puttur

ಮಂಗಳೂರು ಶೈಲಿಯ ಈ ಸಿಂಪಲ್ ಊಟಕ್ಕೆ 10 ರಲ್ಲಿ ಎಷ್ಟು ಮಾರ್ಕ್ಸ್ ಕೊಡ್ತೀರಾ?

#lunch #food

2 years ago (edited) | [YT] | 193

Voice Of Puttur

ಏತ್ ಜನ ಕಾತೋಂದುಲ್ಲಾರ್ ಈ ವಿಡಿಯೋಗ್, ಕಾಮೆಂಟ್ ಮಲ್ಪುಲೆ 🙏

ಕಂಬುಲದ ವಿಡಿಯೋ ದುಂಬುದಾತ್ ಜನ ತೂವೋಂದಿಜ್ಜಾರ್! ದಾನೆ ಬೋರಾಂಡ?

2 years ago | [YT] | 317