ನಮ್ಮ ಚಾನೆಲ್ಗೆ ಹಾರ್ದಿಕ ಸ್ವಾಗತ!
ಈ ಚಾನೆಲ್ ಒಂದು ವಿಶಿಷ್ಟ ಪ್ರಯತ್ನ — ಇಲ್ಲಿ ಕೃಷಿಯ ವೈಜ್ಞಾನಿಕ ಮಾಹಿತಿ, ಸಸ್ಯಹಾರಿ ಆಹಾರ ಪದ್ಧತಿಗಳು, ಪ್ರಾಕೃತಿಕ ಆರೋಗ್ಯ ಸಲಹೆಗಳು ಮತ್ತು ನಮ್ಮ ಜನಪದ ಅಧ್ಯಾತ್ಮದ ಅನನ್ಯತೆಗಳ ಸಮಗ್ರ ಸಂಯೋಜನೆ ಸಿಕ್ಕುತ್ತದೆ.
ನಮ್ಮ ಹಳ್ಳಿಯ ಮಣ್ಣಿನಿಂದ ಹುಟ್ಟಿದ ಜ್ಞಾನವನ್ನು, ನಿತ್ಯ ಜೀವನದಲ್ಲಿ ಬಳಸಬಹುದಾದ ಟಿಪ್ಗಳು, ಔಷಧೀಯ ಸಸ್ಯಗಳ ಮಹತ್ವ, ಸಾಂಪ್ರದಾಯಿಕ ಆಹಾರ ಪದ್ಧತಿಗಳು, ಮತ್ತು ಆತ್ಮಸ್ಪರ್ಶಿ ಜಾನಪದ ಆಚಾರ-ವಿಶ್ವಾಸಗಳೊಂದಿಗೆ ಈ ಚಾನೆಲ್ ನಿಮ್ಮೆದುರು ಬರುವುದು.
ನಮ್ಮ ಜೊತೆಗೆ ಈ ಪ್ರಯಾಣದಲ್ಲಿ ಭಾಗವಹಿಸಿ, ಸಬ್ಸ್ಕ್ರೈಬ್ ಮಾಡಿ, ಮತ್ತು ಜ್ಞಾನವನ್ನು ವಿಶ್ವದೊಂದಿಗೆ ಹಂಚಿಕೊಳ್ಳಿ.
🙏 ಧನ್ಯವಾದಗಳು ಮತ್ತು ನಮಸ್ಕಾರ! 🙏

For Business enquiries:
Email: vishwa7media@gmail.com



VISHWA7 MEDIA

ಬಿಜಾಪುರ ಜೆಲ್ಲೆಯ ಹೊನವಾಡ ಗ್ರಾಮದ ಶ್ರೀ ಬಸಂತ ರಾಯ ಮಸಲಿ ಅವರು ರಾಸಾಯನಿಕ ಮುಕ್ತವಾಗಿ ದ್ರಾಕ್ಷಿ (Thomson seedless ) ಬೆಳೆದಿರುವುದು ನಿಮಗೆ ತಿಳಿದಿದೆ. ಹಸಿ ದ್ರಾಕ್ಷಿಯನ್ನು ಈಗಾಗಲೇ ನೂರಾರು ಗ್ರಾಹಕರು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ “ಒಣ ದ್ರಾಕ್ಷಿ” ಮಾರಾಟಕ್ಕೆ ಸಿದ್ದವಾಗಿದ್ದು ಆಸಕ್ತರು ನೇರವಾಗಿ ರೈತ ಬಸಂತ ರಾಯರನ್ನು ಸಂಪರ್ಕಿಸಿ 8310179849 ಖರೀದಿಸಬಹುದು

6 days ago | [YT] | 11

VISHWA7 MEDIA

M: 821 759 9916

1 week ago | [YT] | 18

VISHWA7 MEDIA

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
99459 49957 | 81236 48522 | 99005 09387 | 89711 73241

2 months ago (edited) | [YT] | 157

VISHWA7 MEDIA

ದೇವರ ಕೋಣೆಗಳು ಮ್ಯೂಸಿಯಂಗಳಾಗಿವೆ,
ಹಿಂದೂ ದೇವರುಗಳ ಬಗ್ಗೆ ಕೀಳಾಗಿ ಮಾತನಾಡುವುದು ,
ಗಣಪತಿಯ ಬಗ್ಗೆ ಮಾತನಾಡುವುದು,
ಇನ್ನು ಅನೇಕ ರೀತಿ ಮಾತನಾಡಿ ಸನಾತನ ಹಿಂದುತ್ವದ ಧರ್ಮವನ್ನು ಒಡೆಯುವುದು ಆದರೆ ತಮ್ಮದೇ ಮಲ್ಲಿಕಾರ್ಜುನ ಮಠದಲ್ಲಿ ದೇವರ ಕೋಣೆ ಹೇಗಿದೆ ನೋಡಿ , ಬಸವಣ್ಣನವರ ಭಾವಚಿತ್ರವನ್ನು ಯಾವ ಸ್ಥಾನದಲ್ಲಿ ಇಟ್ಟಿದ್ದಾರೆ ನೋಡಿ.

ಶ್ರೀ ಶಿವಾನಂದ ಸ್ವಾಮೀಜಿ
ಆಡಿ / ಹಂದಿಗುಂದ

2 months ago | [YT] | 36

VISHWA7 MEDIA

3 months ago | [YT] | 273

VISHWA7 MEDIA

3 months ago | [YT] | 133

VISHWA7 MEDIA

5 months ago | [YT] | 261

VISHWA7 MEDIA

ಶೀಘ್ರದಲ್ಲಿ ವಿಶೇಷ ಸಂದರ್ಶನದೊಂದಿಗೆ ನಿಮ್ಮ ಮುಂದೆ

6 months ago | [YT] | 64