Sakhi Sulakshana's kitchen

Hi friends, welcome to Sakhi Sulakshana's kitchen.....
I am sulakshana, This channel is all about healthy life style, cooking with simple and healthy recipes, kichen tips etc.

Please like, comment, share, subscribe to our channel...

Email Id - sakhisulakshana@gmail.com


Sakhi Sulakshana's kitchen

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು....🙏
Happy Gauri Ganesha Festival...🙏

3 years ago | [YT] | 2

Sakhi Sulakshana's kitchen

ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.... ಜೈ ಶ್ರೀ ಕೃಷ್ಣ.

3 years ago | [YT] | 3

Sakhi Sulakshana's kitchen

ನನ್ನ ಎಲ್ಲ subscribers ಗೆ ಜೊತೆಗೆ ಎಲ್ಲ ವೀಕ್ಷಕರಿಗೆ, ನನ್ನ ಸ್ನೇಹಿತರಿಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು....🙏

3 years ago | [YT] | 4

Sakhi Sulakshana's kitchen

https://youtu.be/8J8UBGMMbPA
Badanekayi ennegayi palya | Stuffed brinjal masala curry recipe video...

3 years ago | [YT] | 1

Sakhi Sulakshana's kitchen

Hello friends goodevening...
ರವಾ ಬೇಸನ್ ಲಾಡು ರೆಸಿಪಿ (soft rava besan ladoo)

3 years ago | [YT] | 0

Sakhi Sulakshana's kitchen

Hello friends.... ಕೇವಲ 10 ನಿಮಿಷದಲ್ಲಿ ready ಮಾಡಿ ಸಾಬೂದಾನಿ ವಡೆ ಜೊತೆಗೆ ಚಟ್ನಿ, ಸ್ವಲ್ಪವೂ ಎಣ್ಣೆ ಹಿಡಿಯಲ್ಲ, prepare easy way & taste also super... 👌

3 years ago | [YT] | 0

Sakhi Sulakshana's kitchen

Goodmorning friends.....
ರುಚಿಯಾದ ಹೋಟೆಲ್ ಸ್ಟೈಲ್ ಚನ್ನಾ ಮಸಾಲೆ ರೆಸಿಪಿ...
ಮಾಡಿ ನೋಡಿ ಎಲ್ಲರೂ ಇಷ್ಟ ಪಡ್ತಾರೆ...

3 years ago | [YT] | 1

Sakhi Sulakshana's kitchen

ಸ್ವಲ್ಪನೂ ಕಹಿ ಅಂತ ಅನಿಸಲ್ಲ ಸರಳವಾಗಿ ಮಾಡಬಹುದು, ಹಾಗಲಕಾಯಿ ಉಪ್ಪಿನಕಾಯಿ ಒಂದ್ಸಾರಿ ಈ ರೀತಿ ಟ್ರೈ ಮಾಡಿ ನೋಡಿ....
ಎಲ್ಲರಿಗೂ ಶುಭೋದಯ...🙏

3 years ago | [YT] | 0

Sakhi Sulakshana's kitchen

Hello friends...
ಇನ್ಸ್ಟಂಟ್ ನ್ಯೂಡಲ್ಸ್ ದಿನಾ ತಿಂತಾ ಇದಿರಾ!
ಹಾಗಾದರೆ ಅದು ಎಷ್ಟು ಆರೋಗ್ಯಕರ ತಿಳಿಯಲು ಈ ವಿಡಿಯೋ ನೋಡಿ...

3 years ago | [YT] | 0

Sakhi Sulakshana's kitchen

Hello ಸ್ನೇಹಿತರೆ, ಎಲ್ಲರಿಗೂ ಶುಭೋದಯ...

ತುಂಬಾ ಸರಳವಾಗಿ ರುಚಿಕರವಾಗಿ ಮಾಡಬಹುದಾದ ಅಕ್ಕಿ ರೊಟ್ಟಿ & ಟೊಮ್ಯಾಟೋ ಪಲ್ಯ ರೆಸಿಪಿ.

3 years ago | [YT] | 0