🙏 Narthi Karnataka One Kannada Channel ಗೆ ಸ್ವಾಗತ 🙏
ಈ ಚಾನೆಲ್‌ನಲ್ಲಿ ಕರ್ನಾಟಕ ಸರ್ಕಾರದ ಯೋಜನೆಗಳು, Aadhaar Update, Ration Card, Gruha Lakshmi, PM Kisan, Pension, Scholarship, Karnataka One Services, Online Application Process, E-Seva Updates ಮತ್ತು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡಲಾಗುತ್ತದೆ.
📌 ನಮ್ಮ ಚಾನೆಲ್‌ನಲ್ಲಿ ನಿಮಗೆ ಸಿಗುವ ಮಾಹಿತಿ:
✔ Aadhaar Card Update & Correction
✔ Ration Card & Food Department Updates
✔ Gruha Lakshmi / Gruha Jyothi Scheme
✔ Pension & Scholarship Information
✔ Karnataka One Online Services
✔ Government Job & Scheme Updates
✔ Mobile & Online Application Tutorials
✔ Latest Karnataka Govt News & Updates
🎯 ನಮ್ಮ ಉದ್ದೇಶ:
ಸರ್ಕಾರಿ ಸೇವೆಗಳು ಮತ್ತು ಆನ್‌ಲೈನ್ ಅರ್ಜಿಗಳ ಮಾಹಿತಿಯನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಸುಲಭವಾಗಿ ತಲುಪಿಸುವುದು.
👉 ಕನ್ನಡದಲ್ಲಿ ಸರಳ ಮತ್ತು ಸ್ಪಷ್ಟ ಮಾಹಿತಿ ಬೇಕಾದರೆ ಈಗಲೇ Subscribe ಮಾಡಿ.
📍 Karnataka, India
#KarnatakaOne #AadhaarUpdate #KannadaTech #GovtSchemes #OnlineServices #karnatakanews
Narthi Karnataka One Kannada | Govt Schemes
Hi everyone, welcome to my new YouTube Community. Now you can post on my channel too. To get started, tell me in a post what you'd like to see next on my channel.
Visit my Community: youtube.com/@narthikarnatakaone/community
3 weeks ago | [YT] | 1
View 0 replies
Narthi Karnataka One Kannada | Govt Schemes
ಪಡಿತರ ಚೀಟಿ/ರೇಶನ್ ಕಾರ್ಡ್ ತಿದ್ದುಪಡಿಗೆ 31 ಮಾರ್ಚ್ 2027 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಸಮಯ : ಬೆಳಿಗ್ಗೆ 10.00 ರಿಂದ ಸಂಜೆ 05.00 ಗಂಟೆ.
▶️ಸದಸ್ಯರ ಹೆಸರು ತಿದ್ದುಪಡಿ
▶️ಸದಸ್ಯರ ಹೆಸರು ಸೇರ್ಪಡೆ
▶️ಸದಸ್ಯರ ಹೆಸರು ತೆಗೆಯುವುದು
▶️ಸದಸ್ಯರ ಫೊಟೋ ಬದಲಾವಣೆ
▶️ಮುಖ್ಯಸ್ಥರ ಬದಲಾವಣೆ
▶️ನ್ಯಾಯಬೆಲೆ ಅಂಗಡಿ ಬದಲಾವಣೆ.
3 weeks ago | [YT] | 1
View 0 replies
Narthi Karnataka One Kannada | Govt Schemes
ಪತಿಯ ಆಧಾರ್ ಮೂಲಕ ಹೆಂಡತಿಯ ವಿಳಾಸ ಬದಲಾವಣೆ ಸುಲಭ ವಿಧಾನ | HoF Based Aadhaar Address Update Kannada
3 weeks ago | [YT] | 1
View 0 replies
Narthi Karnataka One Kannada | Govt Schemes
ನಿಮ್ಮ ಎಲ್ಲಾ ಆನ್‌ಲೈನ್ ಸೇವೆಗಳ ಮಾಹಿತಿಗಾಗಿ ಒಂದೇ ವೇದಿಕೆ -
Narthi Karnataka One Kannada! 🚀
ನಮ್ಮ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿದ್ದರೆ ಈಗಲೇ:
👍 ಲೈಕ್ ಮಾಡಿ
📲 ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
✅ ಚಾನಲ್ ಸಬ್ಸ್ಕ್ರೈಬ್ ಮಾಡಿ
ಸಬ್‌ಸ್ಕ್ರೈಬ್ ಮಾಡಲು ಇಲ್ಲಿ
ಕ್ಲಿಕ್ ಮಾಡಿ: youtube.com/@narthikarnatakaone
3 weeks ago | [YT] | 1
View 0 replies
Narthi Karnataka One Kannada | Govt Schemes
Watch Now
4 weeks ago | [YT] | 0
View 0 replies
Narthi Karnataka One Kannada | Govt Schemes
ನಿಮ್ಮ ಮೊಬೈಲ್‌ನಲ್ಲೇ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯುವುದು ಹೇಗೆ? 2026ರ ಹೊಸ Nadakacheri 5.0 ಪೋರ್ಟಲ್ ಮೂಲಕ ಹಂತ-ಹಂತದ ಮಾಹಿತಿ ಇಲ್ಲಿದೆ.
Apply for Caste & Income Certificate online in Karnataka (2026 New Process). No need to visit the office!
1 month ago | [YT] | 0
View 0 replies
Narthi Karnataka One Kannada | Govt Schemes
ನಮಸ್ಕಾರ ಸ್ನೇಹಿತರೆ, ನಿಮ್ಮ ಆಧಾರ್ ಕಾರ್ಡ್ ಅಮಾನ್ಯವಾಗದಂತೆ ತಡೆಯಲು ಈ ವೀಡಿಯೊವನ್ನು ತಪ್ಪದೇ ಕೊನೆಯವರೆಗೂ ನೋಡಿ. ಭಾರತ ಸರ್ಕಾರವು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ಜೂನ್ 14, 2026 ಅನ್ನು ಕೊನೆಯ ದಿನಾಂಕವಾಗಿ ನಿಗದಿಪಡಿಸಿದೆ. ಈ ದಿನಾಂಕದ ಒಳಗೆ ನಿಮ್ಮ ದಾಖಲೆಗಳನ್ನು ಉಚಿತವಾಗಿ ಅಪ್‌ಡೇಟ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ವೀಡಿಯೊದಲ್ಲಿ ನೀಡಲಾಗಿದೆ.
1 month ago | [YT] | 0
View 0 replies
Narthi Karnataka One Kannada | Govt Schemes
ಪಿಂಚಣಿ ಹೊಸ ನಿಯಮಗಳು 2026 😱 ಯಾರಿಗೆ ಹಣ ಸಿಗೋದಿಲ್ಲ? ಸಂಪೂರ್ಣ ಮಾಹಿತಿ!
1 month ago | [YT] | 0
View 0 replies
Narthi Karnataka One Kannada | Govt Schemes
ನಿಮ್ಮ ಗೃಹ ಲಕ್ಷ್ಮಿ ಅರ್ಜಿಯ ಸ್ಟೇಟಸ್ ತಿಳಿಯಲು ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ನಿಮ್ಮ ರೇಶನ್ ಕಾರ್ಡ್ ನಂಬರನ್ನು comment ಮಾಡಿ
1 month ago (edited) | [YT] | 1
View 1 reply
Narthi Karnataka One Kannada | Govt Schemes
Contact us for more information
1 month ago | [YT] | 2
View 0 replies
Load more