Life creative kannada



Life Creative Kannada

💫✨Ee Sala Cup Namde❤️🔥

3 months ago (edited) | [YT] | 24

Life Creative Kannada

💫✨90,000 strong! This isn't just a number; it's a family built on love, trust, and shared dreams. Thank you for being part of my journey. ❤️🙏

3 months ago | [YT] | 6

Life Creative Kannada

Happy New Year! We are so grateful to have you as part of our community. Thank you for your continued support in 2025—we can't wait to share 2026 with you!

4 months ago | [YT] | 15

Life Creative Kannada

ಕುಲ, ಕುಲ ಎಂದು ಹುಚ್ಚಪ್ಪಗಳಿರಾ, ಹೊಡೆದಾಡದಿರಿ. ನಿಮ್ಮ ಕುಲದ ಮೂಲ ಯಾವುದು ಎಂದು ಬಲ್ಲಿರಾ? ಆತ್ಮ, ಜೀವ, ಗಾಳಿ, ನೀರು, ಅನ್ನ ಇವು ಯಾವ ಕುಲಕ್ಕೆ ಸೇರಿವೆ?" ಎಂದು ಕನಕದಾಸರು ಜಾತಿಭೇದಗಳನ್ನು ಖಂಡಿಸಿದ್ದಾರೆ.

💫ಕನಕದಾಸ ಜಯಂತಿ ಶುಭಾಶಯಗಳು🙏

6 months ago | [YT] | 36

Life Creative Kannada

💫 ಕನ್ನಡ ರಾಜ್ಯೋತ್ಸವ.. ಕರುನಾಡಿನ ಎಲ್ಲಾ ಕನ್ನಡಿಗರು ಹೆಮ್ಮೆಯಿಂದ ಕನ್ನಡ ಹಬ್ಬದಲ್ಲಿ ಮಿಂದೇಳುವ ದಿನ. ಕರ್ನಾಟಕ ರಾಜ್ಯ ರಚನೆಯ ಹಿಂದೆ ಲಕ್ಷಾಂತರ ಜನರ ಹೋರಾಟ, ನೋವು ಇದೆ. ನೀರು ಕೇಳಿದರೆ ಪಾನಕ ನೀಡುತಾರೆ ಇಲ್ಲಿ.. ಎನ್ನುವಂತೆ ಕರುನಾಡು ಎಲ್ಲರನ್ನೂ ಆತ್ಮೀಯವಾಗಿಯೇ ಕಂಡಿದೆ. ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಪ್ರತಿಯೊಬ್ಬ ಕನ್ನಡದ ಹಿರಿಮೆಯನ್ನು ಕೊಂಡಾಡುವ ದಿನ. ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.💛❤️

6 months ago | [YT] | 19

Life Creative Kannada

💛❤️ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು. ಕನ್ನಡವನ್ನು ಉಳಿಸೋಣ, ಬೆಳೆಸೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 💛❤️

6 months ago | [YT] | 44

Life Creative Kannada

💫Thanks you dear subscribers for your support and "Grateful for each moment you've spent with us. Thank you for your continued support. 🙏

6 months ago | [YT] | 15

Life Creative Kannada

🪔ದೀಪಾವಳಿಯ ದೀಪದ ಬೆಳಕು ನೀವು ಮತ್ತು ನಿಮ್ಮ ಮನೆಯವರಿಗೆ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ತರಲಿ. ದೀಪಾವಳಿ ಹಬ್ಬದ ಶುಭಾಶಯಗಳು. ಈ ದಿನದಿಂದ ನಿಮ್ಮ ಕನಸುಗಳು ನನಸಾಗಲಿ. ನಿಮಗೆ ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಬೆಳಕಿನ ಹಬ್ಬದ ಶುಭಾಶಯಗಳು.🙏

7 months ago | [YT] | 26

Life Creative Kannada

💫 ನನಗೆ ಉತ್ತಮ ಮಾರ್ಗದರ್ಶನ ನೀಡಿ, ಗೆಳೆಯನಂತೆಯೇ ನಮ್ಮೊಂದಿಗೆ ಬೆರೆತು, ಜೀವನದಲ್ಲಿ ಶಿಸ್ತನ್ನು ಮೂಡಿಸಿದ ನಿಮಗೆ ನನ್ನ ವಂದನೆಗಳು
ಶಿಕ್ಷಕರ ದಿನಾಚರಣೆಯ ಶುಭಾಶಯಗಳು🙏

8 months ago | [YT] | 32

Life Creative Kannada

✨ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ⚜️

9 months ago | [YT] | 41