"Mahithi Master" ಚಾನೆಲ್ ನಲ್ಲಿ "ಮೊಬೈಲ್ ಮತ್ತು ಕಂಪ್ಯೂಟರ್ ಗೆ ಸಂಬದ ಪಟ್ಟ ಟೆಕ್ನೋಲಜಿ ಹಾಗೂ ಕಿರುತೆರೆ ಮತ್ತು ಚಿತ್ರರಂಗದ "ಬಗ್ಗೆ ನನ್ನ ವಿಡಿಯೋ ಗಳಲ್ಲಿ ಮಾಹಿತಿ ನೀಡುತ್ತೇನೆ, ಜನರಿಗೆ ಉಪಯುಕ್ತವಾಗುವ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತೇನೆ ಇನ್ನು ಹಲವಾರು ರೀತಿ ಜನರಿಗೆ ಉಪಯುಕ್ತವಾಗುವ ಮಾಹಿತಿಯನ್ನು ನನ್ನ ಚಾನೆಲ್ ನಲ್ಲಿ ನೀಡುತ್ತೇನೆ.