ನಮಸ್ಕಾರ ಮಿತ್ರರೇ, ಮೂರು ಪ್ರಸಿದ್ಧ ಮಲೆ ಮಹದೇಶ್ವರ ಭಕ್ತಿಗೀತೆಗಳ ವೀಡಿಯೋ ಈಗ ಬಿಡುಗಡೆಯಾಗಿದೆ. ಅದನ್ನು ವೀಕ್ಷಿಸಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ. https://www.youtube.com/watch?v=4snkp....
ಮುಂದಿನ ವೀಡಿಯೋದಲ್ಲಿ ನೀವು ಕೇಳಲು ಇಚ್ಛಿಸುವ ಜನಪದ ಗೀತೆಯ ಹೆಸರನ್ನು ಕಾಮೆಂಟ್‌ನಲ್ಲಿ ತಿಳಿಸಿ — ನಿಮ್ಮ ಸೂಚನೆಗಳಲ್ಲಿ ಒಂದನ್ನು ನಾನು ಮುಂದಿನ ಬಾರಿ ಹಾಡಲು ಪ್ರಯತ್ನಿಸುತ್ತೇನೆ.
Celebrate Kannada
ನಮಸ್ಕಾರ ಮಿತ್ರರೇ,
ಮೂರು ಪ್ರಸಿದ್ಧ ಮಲೆ ಮಹದೇಶ್ವರ ಭಕ್ತಿಗೀತೆಗಳ ವೀಡಿಯೋ ಈಗ ಬಿಡುಗಡೆಯಾಗಿದೆ. ಅದನ್ನು ವೀಕ್ಷಿಸಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ. https://www.youtube.com/watch?v=4snkp....
ಮುಂದಿನ ವೀಡಿಯೋದಲ್ಲಿ ನೀವು ಕೇಳಲು ಇಚ್ಛಿಸುವ ಜನಪದ ಗೀತೆಯ ಹೆಸರನ್ನು ಕಾಮೆಂಟ್‌ನಲ್ಲಿ ತಿಳಿಸಿ — ನಿಮ್ಮ ಸೂಚನೆಗಳಲ್ಲಿ ಒಂದನ್ನು ನಾನು ಮುಂದಿನ ಬಾರಿ ಹಾಡಲು ಪ್ರಯತ್ನಿಸುತ್ತೇನೆ.
- ಶ್ರೀದೇವಿ ನಚಿಕೇತ್
2 months ago (edited) | [YT] | 19
View 0 replies
Celebrate Kannada
ನಮಸ್ಕಾರ, ಅದ್ಭುತ ಸಂದೇಶ ಹೊತ್ತ ಒಂದು ಪ್ರಸಿದ್ಧ ಕನ್ನಡ ಹಾಡು ಶೀಘ್ರದಲ್ಲೇ !!
ಕೆಳಕಂಡ ಚಿತ್ರವನ್ನು ಗಮನಿಸಿ, ಅದು ಯಾವುದು ಎಂದು ನೀವು ಊಹಿಸಬಹುದೇ? 👇
ಸರಿಯಾಗಿ ಊಹಿಸುವವರ ಹೆಸರುಗಳನ್ನು ಈ ಹಾಡಿನ ವಿಡಿಯೋದಲ್ಲಿ ಪ್ರಕಟಿಸಲಾಗುತ್ತದೆ.
ಉತ್ತರದೊಂದಿಗೆ ನಿಮ್ಮ ಹೆಸರು ಮತ್ತು ಊರಿನ ಹೆಸರನ್ನು ತಪ್ಪದೇ ಉಲ್ಲೇಖಿಸಿ.
3 months ago | [YT] | 18
View 1 reply