ಎಲ್ಲಾ ಆತ್ಮೀಯ ಕನ್ನಡಿಗರಿಗೆ ನನ್ನ ನಮಸ್ಕಾರಗಳು. ಹೆಲ್ಫುಲ್ ಫಾಎ೯ವರ್ ಓಂದು ಕನ್ನಡ ಯುಟ್ಯೂಬ್ ಚಾನಲ್ ಆಗಿದ್ದು ಇಲ್ಲಿ ಆರೋಗ್ಯ, ಉತ್ತಮ ಜೀವನಶೈಲಿ, ಸಾಮಾಜಿಕ ಜಾಲತಾಣಗಳ ಬಗ್ಗೆ ಮಾಹಿತಿ, ಸೌಂದಯ೯ವಧ೯ಕ ಆಹಾರ ಹಾಗೂ ಮೊದಲಾದ ಮಾಹಿತಿಪೂರಕ ವಿಷಯಗಳ ಕುರಿತು ವಿಡಿಯೊಗಳು ನಿಮಗಾಗಿ ಅಪ್ಲೋಡ್ ಆಗಲಿವೆ. ನೀವು ಈ ಎಲ್ಲಾ ವಿಡಿಯೊಗಳು ಇಷ್ಟ ಪಡುತ್ತೀರ ಎಂದು ನಾನು ಭಾವಿಸುತ್ತೇನೆ.
ನಮ್ಮ ಈ ಚಾನಲ್ ನಲ್ಲಿ ಫ್ರೀಯಾಗಿ ಸಬ್ಸ್ಕ್ರೈಬ್ ಮಾಡಲು ಮರೆಯದಿರಿ.
ವಂದನೆಗಳು...
Namasthe one and all my dearest Kannadigas and Welcome to my Channel. In this Helpful Forever Channel you will get health-related information in Kannada and which will really help you to manage your health and leading a healthy life. We all know that "Health is Wealth", therefore, we need to know about our health. I have been trying to impart health education through this channel. There is a saying "Precaution is better than Cure". So stay healthy and stay happy.
Please Subscribe to the Channel for getting more updates.
SUBSCRIBE II LIKE II SHARE II COMMENT
For business enquiries: sonukannadavlogger@gmail.com
Helpful Forever
ನಮಸ್ಕಾರ,
ನಾನು ಆಯುರ್ವೇದ ಚಿಕಿತ್ಸೆ, ಪ್ರಾಕೃತಿಕ ಔಷಧಿಗಳು ಹಾಗೂ ಆರೋಗ್ಯಕರ ಜೀವನ ಶೈಲಿ ಉತ್ಪನ್ನಗಳು ಕುರಿತು ಸಂದರ್ಶನಗಳನ್ನು ನಡೆಸಲು ಬಯಸುತ್ತೇನೆ. ನನ್ನ ಉದ್ದೇಶ ಜನರು ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯಕವಾಗುವ ಅರ್ಥಪೂರ್ಣ ವಿಷಯಗಳನ್ನು ತಯಾರಿಸುವುದು.
ನಾನು ಸಂದರ್ಶನ ನಡೆಸಲು ಇಚ್ಚಿಸುವವರು:
• ಆಯುರ್ವೇದ ವೈದ್ಯರು ಹಾಗೂ ತಜ್ಞರು
• ಹರ್ಬಲ್ ಉತ್ಪನ್ನ ತಯಾರಕರು
• ವೆಲ್ಲ್ನೆಸ್ ತಜ್ಞರು
• ಪ್ರಾಕೃತಿಕ ಅಥವಾ ಆರ್ಗಾನಿಕ್ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು/ಬ್ರಾಂಡ್‌ಗಳು
ನಿಮ್ಮ ಊರಿನಲ್ಲಿ ಇಂತಹ ಯಾರಾದರೂ ಇದ್ದರೆ, ದಯವಿಟ್ಟು ನನಗೆ ಪರಿಚಯಿಸಿಕೊಡಲು ನಾನು ತುಂಬಾ ಕೃತಜ್ಞನಾಗಿರುತ್ತೇನೆ.
Hi,
I am looking to conduct interviews related to Ayurveda treatments, natural remedies, and healthy lifestyle products. My goal is to create meaningful content that can help people adopt a healthier way of living.
I would be happy to take interviews with:
• Ayurveda doctors and practitioners
• Herbal product makers
• Wellness experts
• People/brands working in natural or organic health fields
If you know someone in your town who fits this, I would be grateful if you could refer them to me.
Thank you so much for your support 🙏
7 months ago | [YT] | 1
View 0 replies
Helpful Forever
ನಮಸ್ಕಾರ
ಶಿವಕುಮಾರ್ ಗುರುಗಳಿಗೋಸ್ಕರ ಒಂದು ಹೊಸ ಪೇಜ್ ಶುರುವಾಗಿದೆ. ದಯವಿಟ್ಟು ಆ ಪೇಜ್ ಫಾಲೋ ಮಾಡಿ ಅವರ ವಿಚಾರಗಳು ಇಷ್ಟ ಆದ್ರೆ ಪ್ರೋತ್ಸಾಹ ಮಾಡಿ
ಪ್ರಶ್ನಿಸು
www.facebook.com/100092547095880/videos/1427043751…
1 year ago | [YT] | 1
View 0 replies
Helpful Forever
1 year ago | [YT] | 2
View 0 replies
Helpful Forever
ನಮಸ್ಕಾರ ರೀ, ಹೇಗಿದಿರಿ 😊
ನೀವ್ ಕೇಳ್ತಿದ್ರಲ್ವಾ ಈ Shampoo ಹೇಗಿದೆ ಅಂತ, Yes ಇದೊಂದು ಒಳ್ಳೆ Shampoo ಅರಾಮ್ಸೆ ನೀವ್ ಸಹ ಬಳಸಿ ನಿಮ್ಮಿ ಅನಿಸಿಕೆ ತಿಳಿಸಿ.
Amazon Link ಕೊಟ್ಟಿದ್ದೀನಿ Guys plz go through this.
Axiom Muktigold Herbal Hairwash 500 ml ( 2 Packs) | Strengthens Hair Roots :
amzn.to/3zl70NL
4 years ago | [YT] | 48
View 0 replies
Helpful Forever
ನೀವ್ ತುಂಬ ಜನಾ ಕೇಳಿದ್ರಿ PCOD ಬಗ್ಗೆ ವಿಡಿಯೋಸ್ ಮಾಡಿ ಅಂತ. Playlist Link ಕೊಟ್ಟಿದ್ದೀನಿ. Please watch once.
www.youtube.com/playlist?list...
6 years ago | [YT] | 10
View 0 replies
Helpful Forever
“You may find the worst enemy or best friend in yourself.”
6 years ago | [YT] | 68
View 1 reply
Helpful Forever
https://youtu.be/2lpfl5_PCKM
ನೀವು ಇನ್ನು ಈ ವಿಡಿಯೊ ನೋಡಿಲ್ಲಂದ್ರೆ ತಪ್ಪದೆ ಈ ವಿಡಿಯೊ ನೋಡಿ.
6 years ago | [YT] | 69
View 2 replies
Helpful Forever
Happy Birthday to Dear Yogitha
ಒಳ್ಳೆ ಆರೋಗ್ಯ ನಿಮ್ಮದಾಗಲಿ 😊
7 years ago | [YT] | 21
View 5 replies
Helpful Forever
ನಮಸ್ಕಾರ ಸ್ನೇಹಿತರೆ, ಈ ಗ್ರೂಪ್ ನಲ್ಲಿ ನಾವು ಆರೋಗ್ಯ ಮತ್ತು ಜೀವನ ಶೈಲಿಯ ಅರಿವು ಮಾಹಿತಿಗಳನ್ನ ಹಂಚಿಕೊಳ್ಳೋಣ. ನಿಮಗೆಲ್ಲರಿಗೂ ಈ ವೇದಿಕೆ ಉಪಯೋಗವಾಗುತ್ತದೆ ಎಂದು ನಾನು ಭಾವಿಸುತ್ತೇನೆ 😊
ಕೆಳಗೆ ಕೊಟ್ಟಿರುವ WhatsApp Link ಮೇಲೆ ಕ್ಲಿಕ್ ಮಾಡಿ Join ಆಗಿ.
chat.whatsapp.com/GazpmzSxdhJ4F76AeBYlf0
7 years ago | [YT] | 54
View 7 replies
Helpful Forever
ನಾಳೆ ಅಂದ್ರೆ 2/1/2019 ವಿಡೊಯೊ ಅಪ್ಲೋಡ್ ಆಗೊದಿಲ್ಲ.
I am out of station .....
7 years ago | [YT] | 37
View 6 replies
Load more