ಈ ಚಾನೆಲ್ ಸುದ್ದಿಗಳ ಇನ್ನೊಂದು ಮುಖವನ್ನು ನಿಮ್ಮ ಮುಂದೆ ತೆರೆದಿಡಲಿದೆ. ವಿಶ್ವದಾದ್ಯಂತ ನಡೆಯುವ ತಾಜಾ ಸುದ್ದಿಗಳ ಜೊತೆಗೆ ಮನರಂಜನೆ, ಸಂಗೀತ, ಸಿನೆಮಾ, ರಾಜಕೀಯ, ಜೀವನಶೈಲಿ ಹಾಗೂ ಆಹಾರಕ್ಕೆ ಸಂಬಂಧಿಸಿದ ಹೊಸ ಅಪ್‌ಡೇಟ್‌ಗಳನ್ನು ನಿಮಗೆ ತಲುಪಿಸುತ್ತದೆ.
ಈ ಚಾನೆಲ್‌ನಲ್ಲಿ ಪ್ರಮುಖ ಸುದ್ದಿಗಳು, ನಡೆಯುತ್ತಿರುವ ಘಟನೆಗಳು ಹಾಗೂ ಆಸಕ್ತಿದಾಯಕ ವಿಷಯಗಳನ್ನು ‘ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ’ ನಿಯಮಿತವಾಗಿ ನಿಮ್ಮ ಮುಂದೆ ತರುತ್ತೇವೆ.! ಪತ್ರಿಕೋದ್ಯಮದ ನಿಜವಾದ ಮನೋಭಾವದೊಂದಿಗೆ ಸುದ್ದಿಗಳನ್ನು ಸರಳವಾಗಿ ವಿವರಿಸಿ ನಿಮಗೆ ವಿವರಿಸುತ್ತೇವೆ.
ನಮ್ಮಿಂದ ಯಾವುದೇ ಅಪ್‌ಡೇಟ್ ಮಿಸ್ ಆಗದಂತೆ ಈಗಲೇ Subscribe ಮಾಡಿ ಮತ್ತು BELL icon ಮೇಲೆ ಕ್ಲಿಕ್ ಮಾಡಿ!
contact us : 6thsense005@gmail.com
On this channel:
• Journalism insights & social issues
• Documentary journeys & people’s movements
• Director’s diaries & filmmaking craft
• Poetry, literature & philosophical reflections
• People For People activism
• Osho-inspired thoughts
6th ಸೆನ್ಸ್
ಜಿರಳೆಯ ಪಕ್ಷಕ್ಕೆ ನಿಮ್ಮ ಬೆಂಬಲ ಇದೆಯಾ? #CJP #BJP #Congress
1 month ago | [YT] | 0
View 0 replies
6th ಸೆನ್ಸ್
ಮುಂದಿನ ಪ್ರಧಾನಮಂತ್ರಿ ಯಾರಾಗ ಬೇಕು ಮತ್ತು ಯಾಕೆ?
ನಿಮ್ಮ ಉತ್ತರವನ್ನ ಕಮೆಂಟ್‌ಬಾಕ್ಸ್ನಲ್ಲಿ ತಿಳಿಸಿ!
#Narendramodi #Rahulgandhi #election
2 months ago | [YT] | 3
View 1 reply
6th ಸೆನ್ಸ್
ಯಾವ ಪ್ರಾಣಿ ಹ್ಯಾಂಟ ವೈರಸ್ ಸೋಂಕು ತಗುಲಿಸಬಹುದು? Please do your opinion on comment box.
#hantavirus #pandemic #nextvirus #trendingtopics #rats
2 months ago | [YT] | 3
View 0 replies
6th ಸೆನ್ಸ್
ವಿಜಯ್ ಸಿಎಂ ಆಗ್ತಾರಾ? ಅಥವಾ ಇಲ್ವಾ? ನಿಮಗೆ ಏನು ಅನ್ಸುತ್ತೆ ಅನ್ನೋದನ್ನ ಕಮೆಂಟ್ ಮೂಲಕ ತಿಳಿಸಿ. #tvk #vijaythalapathy #aiadmk #dmk #mkstalin #tamilnadu #election2026 #cmvijay
Watch more info on this link :- https://youtu.be/nFoWTr8FE84
2 months ago | [YT] | 4
View 1 reply
6th ಸೆನ್ಸ್
ಒಂದು BIG ಅಪ್ಡೇಟ್.!🚨
TVK ನಾಯಕ ವಿಜಯ್ ಅವರ ಮೂರನೇ ಭೇಟಿ ಕೂಡ ವಿಫಲ ಆಗಿದೆ...
ಸರ್ಕಾರ ರಚನೆಗೆ ಗವರ್ನರ್ ಒಪ್ಪಿಗೆ ಕೊಟ್ಟಿಲ್ಲ.
ಸಂಖ್ಯಾಬಲ 116 ಇರುವುದರಿಂದ ಬಹುಮತ ತಲುಪಲು (118 ಸ್ಥಾನ) ಸಾಧ್ಯವಾಗದೇ ಇರುವುದರಿಂದ ವಿಜಯ್ ಅವರ ಮನವಿಯನ್ನು ತಿರಸ್ಕರಿಸಲಾಗಿದೆ..
ಇದರಿಂದ ವಿಜಯ್ ಅವರ ಸರ್ಕಾರದ ರಚನೆಯ ಬಗೆಗಿನ ಗೊಂದಲ ಹಾಗೆ ಮುಂದುವರೆದಿದೆ
#tvk #vijaythalapathy #tamilnadu #election #aiadmk #dmk #mkstalin
2 months ago (edited) | [YT] | 0
View 0 replies
6th ಸೆನ್ಸ್
K.D ಮೂವಿ ನೋಡುದ್ರಾ? ಹೇಗಿದೆ ಸಿನಿಮಾ? ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ಹಂಚಿಕೊಳ್ಳಿ! #KD #Dhruvasarja #jogiprem #prem #rakshithaprem #KVN #Kannadamovie #KDthedevil #ravichandran #ramesharavind #sanjubaba #shilpashetty
2 months ago | [YT] | 4
View 0 replies
6th ಸೆನ್ಸ್
ಇವತ್ತಿನ RCB vs DC ಮ್ಯಾಚ್ನಲ್ಲಿ ಯಾವುದು ವಿನ್ ಆಗುತ್ತೆ?
#RCB #GOGREEN #Viratkohli #RCBFOREVER #DC #KLRAHUL #IPL2026 #IPLRCB #TODAYMATCH #RCBFANS #CRICKET #AXERPATEL
Link to Watch out of RCB video :- https://youtu.be/foIROyMgAx8
2 months ago | [YT] | 1
View 0 replies
6th ಸೆನ್ಸ್
ಈ ನಾಲ್ಕು ನಟರಲ್ಲಿ ಯಾರ Police ಲುಕ್ ಇಷ್ಟ?
#darshan #Sudeep #Shivarajkumar #Puneethrajkumar #police #kannadamovies #sandalwood #Dboss #kiccha #Tagaru #Powerstar #karunadachakravarthy
2 months ago | [YT] | 1
View 0 replies
6th ಸೆನ್ಸ್
ಇವತ್ತಿನ DC vs RCB ಪಂದ್ಯದಲ್ಲಿ ಯಾರಿಗೆ ಚಾನ್ಸ್ ಕೊಡಬೇಕು? ದಯವಿಟ್ಟು ನಿಮ್ಮ ಉತ್ತರವನ್ನ ಕಮೆಂಟ್ ಮೂಲಕ ತಳಿಸಿ.
#RCB #GOGREEN #Viratkohli #RCBFOREVER #DC #KLRAHUL #IPL2026 #IPLRCB #TODAYMATCH #RCBFANS #CRICKET #AXERPATEL
Link to Watch out of RCB video :- https://youtu.be/foIROyMgAx8
3 months ago | [YT] | 0
View 0 replies
6th ಸೆನ್ಸ್
ಇವತ್ತಿನ RCB vs DC ಮ್ಯಾಚ್ನಲ್ಲಿ ಯಾವುದು ವಿನ್ ಆಗುತ್ತೆ?
#RCB #GOGREEN #Viratkohli #RCBFOREVER #DC #KLRAHUL #IPL2026 #IPLRCB #TODAYMATCH #RCBFANS #CRICKET #AXERPATEL
Link to Watch out of RCB video :- https://youtu.be/foIROyMgAx8
3 months ago | [YT] | 0
View 0 replies
Load more