ನಮಸ್ಕಾರ,
ಅಮ್ಮನ ಹಾಡು ಯೂಟ್ಯೂಬ್ ಚಾನೆಲ್ ಲ್ಲಿ ನಾನು ನನ್ನ ಅಮ್ಮನಿಂದ ಕಲಿತ,ಹಾಗೆ ನನಗೆ ಗೊತ್ತಿರುವ ದೇವರನಾಮಗಳು, ಸಂಪ್ರದಾಯದ ಹಾಡುಗಳು ಮತ್ತು ಕನ್ನಡ ಭಕ್ತಿಗೀತೆಗಳನ್ನು ನಿಮ್ಮ ಮುಂದೆ ಹಾಡುತ್ತಿದ್ದೆನೆ. ನೀವೂ ಈ ಕನ್ನಡ ಹಾಡುಗಳನ್ನು ಕೇಳಿ, ಇಷ್ಟಪಟ್ಟು ನನ್ನ ಚಾನೆಲ್ ಗೆ SUBSCRIBE ಮಾಡಿ.