"ಜೀ ಕನ್ನಡ ಮೀಡಿಯಾ" {ಸುದ್ಧಿ ಮತ್ತು ರಾಜಕೀಯ.ಸಾಮಾಜಿಕ ಜಾಲತಾಣ ಮಾಧ್ಯಮ},
(ಭಾರತ ಮತ್ತು ಕರ್ನಾಟಕ ಸರ್ಕಾರದಿಂದ ಅಧಿಕೃತ ಮಾನ್ಯತೆ ಪಡೆದಿರುತ್ತದೆ)
ಸಮಸ್ತ ಪ್ರೀಯ, ವೀಕ್ಷಕರಿಗೆ ಹೃತ್ಪೂರ್ವಕ ಹಾರ್ಧಿಕ ಸುಸ್ವಾಗತ
"ಜೀ ಕನ್ನಡ ಮೀಡಿಯಾ" ಪರಿವಾರದಿಂದ ನಾವು ಸಮಸ್ತ ವೀಕ್ಷಕರಿಗೆ, ಕನ್ನಡ ಸರಳ ಭಾಷೆಯಲ್ಲಿ ಆಧುನಿಕ ಜಗತ್ತಿನಲ್ಲಿ, ವಿದ್ಯಾರ್ಥಿ ಪ್ರೋತ್ಸಾಹಕ, ಶಿಕ್ಷಣ, ಕಾನೂನು, ಆರೋಗ್ಯ, ಉದ್ಯೋಗ ಆಧಾರಿತ ಉಚಿತ ತರಬೇತಿ, ಉದ್ಯೋಗ ಮಾಹಿತಿ, ತಂತ್ರಜ್ಞಾನ, ವಿಜ್ಞಾನ, ಸಾಮಾನ್ಯ ಜ್ಞಾನ, ಕಲೆ, ವಾಣಿಜ್ಯ, ಇತಿಹಾಸ, ಮನೋರಂಜನೆ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಪ್ರಚಲಿತ ಮತ್ತು ಸ್ಥಳೀಯ ಸುದ್ಧಿ, ರಾಜಕೀಯ, ಐತಿಹಾಸಿಕ, ಪುರಾತನ ಸ್ಥಳಗಳ ಮಾಹಿತಿ, ಧಾರ್ಮಿಕ ಆಚರಣೆಗಳು, ರಾಷ್ಟ್ರೀಯ ಹಬ್ಬಗಳು, ಭ್ರಷ್ಟಾಚಾರ , ಹೀಗೆ ಅನೇಕ ಬಗೆಯ ವಿಷಯಗಳ ಕುರಿತು ಮಾಹಿತಿಗಳನ್ನು ನೀಡಲು "ಜೀ ಕನ್ನಡ ಮೀಡಿಯಾ" ಶ್ರಮಿಸುತ್ತಿದೆ. "ಜೀ ಕನ್ನಡ ಮೀಡಿಯಾ" ಚಾನಲ್ ಅನ್ನು "ವಿಧ್ಯಾರ್ಥಿಗಳು, ವೃತ್ತಿಪರರು, ಹಾಗೂ ಸಾಮಾನ್ಯ ವೀಕ್ಷಕರಿಗೆ" ವಿಶೇಷವಾಗಿ ರಚಿಸಲಾಗಿದೆ. ಆದ್ದರಿಂದ ಅತ್ಯಾಧುನಿಕ ವಿಷಯಗಳನ್ನು ನೋಡಲು ತಪ್ಪದೆ ಇಂದೇ ನಿಮ್ಮ ನೆಚ್ಚಿನ "ಜೀ ಕನ್ನಡ ಮೀಡಿಯಾ"ಚಾನಲ್ ಅನ್ನು ಉಚಿತವಾಗಿ ಆಲ್ ನೋಟಿಫಿಕೇಷನ್ ಬಟನ್ ಕ್ಲಿಕ್ ದೊಂದಿಗೆ, SUBSCRIBE ಮಾಡಿಕೊಳ್ಳಿ.ಪ್ರೀಯ ವೀಕ್ಷಕರೇ, "ಜೀ ಕನ್ನಡ ಮೀಡಿಯಾ" ಚಾನಲ್ ವೀಕ್ಷಕರಾಗಿದ್ದಕ್ಕೆ ತಮಗೆಲ್ಲರಿಗೂ ಧನ್ಯವಾದಗಳು,
G KANNADA MEDIA
1 week ago | [YT] | 1
View 0 replies
G KANNADA MEDIA
1 week ago | [YT] | 3
View 0 replies
G KANNADA MEDIA
1 week ago | [YT] | 2
View 0 replies
G KANNADA MEDIA
1 week ago | [YT] | 7
View 0 replies
G KANNADA MEDIA
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಕ್ಕೇರಿ ತಾಲೂಕಿನ ಸಮಗ್ರ ನೀರಾವರಿ ಸಲುವಾಗಿ ಹುಕ್ಕೇರಿ ಚಲೋ.
2 months ago | [YT] | 7
View 0 replies
G KANNADA MEDIA
ಕರ್ನಾಟಕ ಸರಕಾರ
ಕಾಲೇಜು ಶಿಕ್ಷಣ ಇಲಾಖೆ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
ಸರಕಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕೋಡಿ
ರಾಷ್ಟ್ರೀಯ ಸೇವಾ ಯೋಜನೆ, ವಾರ್ಷಿಕ ವಿಶೇಷ ಶಿಬಿರ 2025/26
ದತ್ತು ಗ್ರಾಮ : ಖಜಗೌಡನಹಟ್ಟಿ
ಶಿಬಿರದ ಧ್ಯೇಯ : ನನ್ನ ಭಾರತಕ್ಕಾಗಿ ಯುವಕರು
ದಿನಾಂಕ : 23/04/2026 ರಿಂದ 29/04/2026
2 months ago | [YT] | 6
View 0 replies
G KANNADA MEDIA
2 months ago | [YT] | 5
View 0 replies
G KANNADA MEDIA
*ಚಿಂಚಣಿ ದಾಸೋಹ ಜಾತ್ರೆಯಲ್ಲಿ ಮೊಳಗಿತು ಕುಮಾರ ಕಲರವ*
ಚಿಂಚಣಿ ಸಿದ್ದ ಸಂಸ್ಥಾನ ಮಠದ ದಾಸೋಹ ಜಾತ್ರೆಯ ಬಸವ ಪುರಾಣ ಮಂಗಲ ಸಮಾರಂಭದಲ್ಲಿ *ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸಂಸ್ಥಾಪಕರೂ ಸಮಾಜದ ಸಂಜೀವಿನಿ ಕಾರಣಿಕ ಯುಗಪುರುಷ ಲಿಂ ಹಾನಗಲ್ ಗುರು ಕುಮಾರ ಶಿವಯೋಗಿಗಳಿಗೆ ದೀಪದಾರತಿ ಬೆಳಗಿದ ಪೂಜ್ಯರು, ಗಣ್ಯರು,ಭಕ್ತರು*.ಜಾತ್ರೆಯ ಪ್ರತಿ ಕಾಯಕದಲ್ಲಿ ಗುರು ಕುಮಾರೇಶನನ್ನು ಸ್ಮರಿಸಿ ಗುರುವಂದನೆ ನೀಡಿದ ಯುವಯತಿ ಪ ಪೂ ಶಿವಪ್ರಸಾದ ದೇವರು.ಖಡಕಲಾಟ ಅಪ್ಪನವರ ಕುಮಾರೇಶ್ವರ ವಿರಕ್ತಮಠದ ಶ್ರೀ ಮ ನಿ ಪ್ರ ಸ್ವ ಶಿವಬಸವ ಮಹಾಸ್ವಾಮಿಗಳು, ಚಿಕ್ಕೋಡಿ,ಬಬಲಾದಿ ಪೂಜ್ಯರ ಸಾನಿಧ್ಯ ಚಿಕ್ಕೋಡಿ ಶಾಸಕರ ಉಪಸ್ಥಿತಿ
*ಜೈ ಕುಮಾರ ಜೈಜೈಕುಮಾರ*
3 months ago | [YT] | 22
View 0 replies
G KANNADA MEDIA
ಚಿಕ್ಕೋಡಿ|ಎಸ್ ಎಸ್ ಎಲ್ ಸಿ ಸಾಧಕರಿಗೆ ನೆರವಿನ ಭರವಸೆ.
ಚಿಕ್ಕೋಡಿ ಲೋಕಸಭಾ ಸಂಸದರಾದ ಕುಮಾರಿ ಪ್ರಿಯಾಂಕಾ ಸತೀಶ ಜಾರಕಿಹೊಳಿ ರವರ ವಿಶೇಷ ಪ್ರಯತ್ನದಿಂದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಫಲಿತಾಂಶ ಹೆಚ್ಚಿಸಲು ಎಸ್ ಎಸ್ ಎಲ್ ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಗಾರ ಕಾರ್ಯಕ್ರಮ.
ಇಲ್ಲಿನ ಶ್ರೀ ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಕಾರ್ಯಗಾರಕ್ಕೆ ಮಾತನಾಡಿದ ಸಂಸದರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಮಕ್ಕಳಿಗೆ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಗೌರವಿಸಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ ಜ್ಞಾನ ಸಂಪಾದನೆ ಮಾಡುವುದರಿಂದ ಜೀವನದಲ್ಲಿ ಉನ್ನತ ಸಾದನೆ ಮಾಡಲು ನೆರವಾಗುವುದು ಎಂದು ಮನವರಿಕೆ ಮಾಡಿದರು.
ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು, ಮಕ್ಕಳು ಒತ್ತಡದಿಂದ ಓದದೆ ಸ್ವಇಚ್ಛೆಯಿಂದ ನಿರಂತರ ಓದಿದಲ್ಲಿ ನಿರ್ಧಿಷ್ಠ ಗುರಿ ತಲುಪಲು ಸಾಧ್ಯವಾಗುತ್ತದೆ,
ಮಕ್ಕಳು ಪರೀಕ್ಷೆಯ ಸಮಯದಲ್ಲಿ ಪೌಷ್ಟಿಕಾಂಶ ಆಹಾರ ಸೇವನೆ ಮಾಡಬೇಕು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಡಿಡಿಪಿಐ ಸೀತಾರಾಮ ಆರ್ ಎಸ್, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಾಸ್ತಿಹೊಳಿ, ಬುಡಾ ಅಧ್ಯಕ್ಷ ಲಕ್ಷಣರಾವ ಚಿಂಗಳೆ, ಡಯಟ್ ಪ್ರಾಚಾರ್ಯ ಸಂಜು ಹುಲ್ಲೊಳ್ಳಿ, ಹರೀಶದಾಸ ಖಾಡೆ, ರಾಜು ದೇವರುಷಿ, ರಾಮಕೃಷ್ಣ ಪಾನಗುಡೆ, ಡಾ. ಹೊಂಬಯ್ಯಾ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಂಟು ವಲಯದ ಬಿಇಓ ಗಳು ಭಾಗವಹಿಸಿದ್ದರು, ಬಿಇಓ ಪ್ರತಿಭಾವತಿ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು,
ಸಿ. ಆರ್. ಪಿ. ನವಲಿಹಾಳ ಬಾಹುಬಲಿ ಲಕ್ಕಣ್ಣವರ ನಿರೂಪಣೆ, ಹಾಗೂ ಒಂದನೇ ಮಾಡಿದರು.
4 months ago | [YT] | 14
View 2 replies
G KANNADA MEDIA
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ.
ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಕಾದ್ರೊಳ್ಳಿ ಬಣ ಚಿಕ್ಕೋಡಿ ತಾಲೂಕ ಕಮಿಟಿ ಚಿಕ್ಕೋಡಿಯಿಂದ ಕೊಪ್ಪಳ ಕಾರ್ಯಕ್ರಮಕೆ.
5 months ago | [YT] | 7
View 0 replies
Load more