Sadhana Motivation

ಸಾಧನಾ ಅಕಾಡೆಮಿ ತಂಡದ ಮೋಟಿವೇಷನಲ್‌ ವಿಡಿಯೋಗಳು ಒಂದೇ ಕಡೆ ಲಭ್ಯವಿದ್ದರೆ ಅನುಕೂಲವಾಗುತ್ತದೆ ಎಂಬ ಸ್ನೇಹಿತರ ಸಲಹೆಯ ಮೇರೆಗೆ ಆರಂಭವಾದ ಯೂಟ್ಯೂಬ್‌ ಚಾನಲ್‌ "ಸಾಧನಾ ಮೋಟಿವೇಷನ್ಸ್"‌
ನಿಮ್ಮ ಬೆಂಬಲ ಸದಾ ಇರುತ್ತದೆ ಎಂಬ ಭರವಸೆಯೊಂದಿಗೆ...
ಮಂಜುನಾಥ ಬಿ
ಸಾಧನಾ ಅಕಾಡೆಮಿ

Sadhana Academy : ಬಲಹೀನರ ಹಿಂದಿನ ಬಲ

Contact / WhatsApp: 9449610920

The Strength Behind The Weakest through REDEFINE THE EDUCATION

►'Sadhana' No-1 Educational Brand in Karnataka. (This Page Updated-15th June 2023)

►Launched ‘Sadhana Motivations’ YouTube Channel on 15th January 2023

►Subscribers : 70 Thousand+

►Fastest Growing Motivational Channel in Karnataka (500+ Daily New Subscribers)

►160+ Videos Uploaded

►Total Views : 50 Lakh+

►Total Watch Time : 2,75,000 Hours

►Daily Views : ~50 Thousand

►1 Lakh Plus Views : 8 Videos

►50000 Plus Views: 25 Videos

►Contact / WhatsApp: 9449610920


Sadhana Motivation

ಸಾಧನಾ ಅಕಾಡೆಮಿಯ ಉಚಿತ ಮಾದರಿ ಪರೀಕ್ಷೆ-11 ರಲ್ಲಿ, ಈ ವಾರ 7500 ಅಭ್ಯರ್ಥಿಗಳು ಭಾಗವಹಿಸಿದ್ದು ಅಭಿನಂದನೀಯ. ಹೆಚ್ಚು ಅಂಕಕ್ಕೆ ಹಿಗ್ಗಬೇಡಿ, ಕಡಿಮೆ ಅಂಕಕ್ಕೆ ಕುಗ್ಗಬೇಡಿ. ನಿಮ್ಮ ಸಿದ್ಧತೆಯನ್ನು ಉತ್ತಮಗೊಳಿಸಿ. ಮುಂದಿನ ವಾರದ ಸಾಧಕರ ಪಟ್ಟಿಯಲ್ಲಿ ನಿಮ್ಮ ಹೆಸರಿರಲಿ ಎಂದು ಹಾರೈಸುವ- Manjunatha B
ಪೂರ್ಣ ಫಲಿತಾಂಶವನ್ನು ನಮ್ಮ ಟೆಲಿಗ್ರಾಂ ಚಾನಲ್‌ ಮತ್ತು App & Website ನಲ್ಲಿ PDF ರೂಪದಲ್ಲಿ ಪ್ರಕಟಿಸಲಾಗಿದೆ.

1 day ago | [YT] | 43

Sadhana Motivation

Sadhana Academy | State Level FREE Model Test-11 | Already Started | Join Now
play.google.com/store/apps/details?id=com.sadhanaa…
or
www.sadhana.academy/l/nyy5cq6

2 days ago | [YT] | 37

Sadhana Motivation

ಅವಿಸ್ಮರಣೀಯ ಕ್ಷಣಗಳು | ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಈ ಮಟ್ಟದ ಅರಿವು, ಶ್ರದ್ಧೆ ಮತ್ತು ಉತ್ಸಾಹವನ್ನು ಕಂಡು ಬೆರಗಾದೆನು | ಸಂಗಮ ಪ್ರತಿಷ್ಟಾನ ಮತ್ತು ಸಂಕಲ್ಪ ಶಿಕ್ಷಕರ ವೇದಿಕೆಯು ಕಳೆದ 15 ವರ್ಷಗಳಿಂದ ಮಾಡಿದ ನಿಸ್ವಾರ್ಥದ ಸೇವೆಯ ಫಲವಾಗಿ 500ಕ್ಕೂ ಅಧಿಕ ಯುವಕ-ಯುವತಿಯರು ಅಲ್ಲಿ ಉದ್ಯೋಗ ಪಡೆದಿರುವುದು ಶ್ಲಾಘನೀಯ | ಮಾನ್ಯ ಶಾಸಕರಾದ ಶ್ರೀ ಗಣೇಶ ಪ್ರಸಾದ್‌ ಎಚ್.ಎಂ. ಅವರ ತನು-ಮನ-ಧನ ಬೆಂಬಲವು ರಾಜ್ಯದಲ್ಲಿಯೇ ಒಂದು ಮಾದರಿ.

5 days ago | [YT] | 426

Sadhana Motivation

Sadhana Academy | State Level FREE Model Test-10 | Already Started | Join Now
play.google.com/store/apps/details?id=com.sadhanaa…
or
www.sadhana.academy/l/nyy5cq6

1 week ago | [YT] | 25

Sadhana Motivation

Model Test-10 | 5th July from 8am to 8pm | If you are New- Register Now
play.google.com/store/apps/details?id=com.sadhanaa…
or
www.sadhana.academy/l/nyy5cq6

1 week ago | [YT] | 42

Sadhana Motivation

ರಾಜ್ಯದ ಪ್ರಸಿದ್ಧ ಕೋಚಿಂಗ್‌ ಸೆಂಟರ್‌-ಗಳಲ್ಲಿ ಭಾರತದ ಆರ್ಥಿಕತೆಯನ್ನು ಬೋಧಿಸುವ, ಸಾಧನಾ ಅಕಾಡೆಮಿಯ ಮಿತ್ರರಾದ ಶ್ರೀ ರಾಘವೇಂದ್ರ ಸಿ. ಶಿಡ್ಲಕಟ್ಟೆಯವರು, ತಮ್ಮ ಬೋಧನಾ ಅನುಭವ ಮತ್ತು ಅರ್ಥಶಾಸ್ತ್ರ ಕಲಿಕೆಯಲ್ಲಿ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳನ್ನು ಗುರುತಿಸಿ, ಅದಕ್ಕೆ ಪರಿಹಾರವಾಗಿ ರೂಪಿಸಿರುವ ʼಭಾರತದ ಆರ್ಥಿಕತೆʼ ಪುಸ್ತಕವು ಕರ್ನಾಟಕದ ಸ್ಪರ್ಧಾರ್ಥಿಗಳಿಗೆ ನಿಶ್ಚಿತವಾಗಿಯೂ ಸ್ಕೋರ್-ರೈಸರ್‌ ಆಗಿ ನೆರವಾಗಬಲ್ಲದು. -ಮಂಜುನಾಥ ಬಿ.

1 week ago | [YT] | 29

Sadhana Motivation

Congratulations to All 5676 Aspirants Who Put Their Knowledge to the Test!
Model Test-9 | 150+ Pages Key Answer with Detailed Explanation & Complete Result Available on our App & Website
play.google.com/store/apps/details?id=com.sadhanaa…
or
www.sadhana.academy/l/nyy5cq6

2 weeks ago | [YT] | 22

Sadhana Motivation

Sadhana Academy | State Level FREE Model Test-9 | Already Started | Join Now
play.google.com/store/apps/details?id=com.sadhanaa…
or
www.sadhana.academy/l/nyy5cq6

2 weeks ago | [YT] | 30

Sadhana Motivation

Model Test-9 | 28th June from 8am to 8pm | If you are New- Register Now
play.google.com/store/apps/details?id=com.sadhanaa…
or
www.sadhana.academy/l/nyy5cq6

2 weeks ago | [YT] | 27