We are a NEWSY Channel in an EASY format!
'Masth Magaa' channel regularly brings you the major news, happenings and interesting facts in an 'Easy to Understand' manner.! We will simplify it and present it before you with the true spirit of Journalism. Hit that Subscribe button and click on the BELL icon so that u don't miss anything from us!


Masth Magaa

ಸ್ನೇಹಿತರೇ ಮೇ 11...
ಭಾರತದ ಪಾಲಿಗೆ ಅತ್ಯಂತ ಮುಖ್ಯವಾದ ದಿನ
ಭಾರತ ಅಧಿಕೃತವಾಗಿ ಅಣುಶಕ್ತ ದೇಶವಾದ ದಿನ
ಇಡೀ ಜಗತ್ತಿನ ಕಣ್ಣುತಪ್ಪಿಸಿ ಭಾರತ ಮಾಡಿದ ಈ ಸಾಹಸ ನಿಜಕ್ಕೂ ಮೈ ನವಿರೇಳಿಸುವಂಥದ್ದು!
ಮಾರುವೇಷದಲ್ಲಿ ದೇಶದ ವಿಜ್ಞಾನಿಗಳು, ತಂತ್ರಜ್ಞರು, ಸೈನಿಕರು ಹಗಲು ರಾತ್ರಿ ದುಡಿದಿದ್ರು
ಈ ಕಾರ್ಯಚರಣೆಯ ಬಗ್ಗೆ ಈ ವಿಡಿಯೋದಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ
ಆಸಕ್ತರು ಈ ವಿಡಿಯೋ ವೀಕ್ಷಿಸಿ ಮಾಹಿತಿ ಪಡೆಯಬಹುದು

2 weeks ago | [YT] | 94

Masth Magaa

ಹಲೋ ಸ್ನೇಹಿತ್ರೇ..
ಮತ್ತೊಂದು ಇಂಪಾರ್ಟೆಂಟ್‌ ಅಪ್ಡೇಟ್.!

ಅಂತಿಮವಾಗಿ ವಿಜಯ್‌ರ ಟಿವಿಕೆ ಪಕ್ಷಕ್ಕೆ ವಿಸಿಕೆ ಮತ್ತು ಮುಸ್ಲಿಂ ಲೀಗ್‌ ಪಕ್ಷಗಳು ಬೆಂಬಲ ಘೋಷಿಸಿವೆ.
ಇದರಿಂದ ಸುಲಭವಾಗಿ ವಿಜಯ್‌ ಅವರಿಗೆ ಸರ್ಕಾರ ರಚನೆ ಮಾಡಲು ಬೇಕಾದಷ್ಟು ನಂಬರ್‌ ಸಿಕ್ಕಂತಾಗಿದೆ

2 weeks ago | [YT] | 455

Masth Magaa

🚨 ಹಲೋ ಸ್ನೇಹಿತರೆ.. ಒಂದು ಬಿಗ್ ಅಪ್ಡೇಟ್.!

ಟಿವಿಕೆ ನಾಯಕ ವಿಜಯ್‌ ಅವರ ಮೂರನೇ ಭೇಟಿ ಕೂಡ ವಿಫಲ ಆಗಿದೆ...ಸರ್ಕಾರ ರಚನೆಗೆ ಗವರ್ನರ್ ಒಪ್ಪಿಗೆ ಕೊಟ್ಟಿಲ್ಲ.
ಸಂಖ್ಯಾಬಲ 116 ಇರುವುದರಿಂದ ಬಹುಮತ ತಲುಪಲು (118 ಸ್ಥಾನ) ಸಾಧ್ಯವಾಗದೇ ಇರುವುದರಿಂದ ವಿಜಯ್ ಅವರ ಮನವಿಯನ್ನು ತಿರಸ್ಕರಿಸಲಾಗಿದೆ..
ಇದರಿಂದ ವಿಜಯ್ ಅವರ ಸರ್ಕಾರದ ರಚನೆಯ ಬಗೆಗಿನ ಗೊಂದಲ ಹಾಗೆ ಮುಂದುವರೆದಿದೆ

2 weeks ago | [YT] | 480

Masth Magaa

ನಮಸ್ಕಾರ ಸ್ನೇಹಿತರೆ, ಒಳ್ಳೆ ಕೆಲಸ, ಕೈತುಂಬಾ ಸಂಬಳ ಇದ್ರೂ, ಒಂದು ಹೊಸ ಬೈಕ್ ತಗೊಳ್ಳೋಣ ಅಥವಾ ಎಮರ್ಜೆನ್ಸಿಗೆ ಲೋನ್ ಪಡೆಯೋಣ ಅಂತ ಹೋದಾಗ ಬ್ಯಾಂಕ್‌ನವರು 'ನಿಮ್ಮ CIBIL ಸ್ಕೋರ್ ಜೀರೋ ಇದೆ' ಅಂತ ರಿಜೆಕ್ಟ್ ಮಾಡಿದ್ದಾರಾ?

ಲೋನ್ ಬೇಕು ಅಂದ್ರೆ CIBIL ಸ್ಕೋರ್ ಇರಬೇಕು, ಆದ್ರೆ CIBIL ಸ್ಕೋರ್ ಶುರುವಾಗಬೇಕು ಅಂದ್ರೆ ಮೊದಲು ಯಾವುದಾದರೂ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಇರಬೇಕು! ಇದೊಂತರ ಕೆಲಸ ಬೇಕು ಅಂದ್ರೆ ಎಕ್ಸ್‌ಪೀರಿಯನ್ಸ್ ಬೇಕು ಅನ್ನೋ ಹಾಗೆ ಅಲ್ವಾ?

ಈ 'ಸಿಬಿಲ್ ಚಕ್ರವ್ಯೂಹ'ದಿಂದ (CIBIL Trap) ಹೊರಬರೋದು ಹೇಗೆ? ಯಾವುದೇ ಇನ್ಕಮ್ ಪ್ರೂಫ್, ಸ್ಯಾಲರಿ ಸ್ಲಿಪ್ ಅಥವಾ ಹಳೆಯ ಸಿಬಿಲ್ ಸ್ಕೋರ್ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಪಡೆದು, ಕೇವಲ 3-6 ತಿಂಗಳಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಅನ್ನು 750+ ದಾಟಿಸುವುದು ಹೇಗೆ? ಬ್ಯಾಂಕ್‌ಗಳ ಮುಂದೆ ತಲೆಯೆತ್ತಿ ನಿಲ್ಲುವಂತೆ ನಿಮ್ಮ ಕ್ರೆಡಿಟ್ ಹಿಸ್ಟರಿ ಬಿಲ್ಡ್ ಮಾಡೋ ಸ್ಮಾರ್ಟ್ ದಾರಿ ಬಗ್ಗೆ ತಿಳಿಯಲು ಈ ವಿಡಿಯೋ ಮಿಸ್ ಮಾಡ್ದೆ ನೋಡಿ!

1 month ago | [YT] | 25

Masth Magaa

#ಅಂಬೇಡ್ಕರ್ ಜಯಂತಿ

1 month ago | [YT] | 120

Masth Magaa

ನಮಸ್ಕಾರ ಸ್ನೇಹಿತರೆ,
ವರ್ಷಗಟ್ಟಲೆ ಹೆಲ್ತ್ ಇನ್ಶುರೆನ್ಸ್ ಪ್ರೀಮಿಯಂ ಕಟ್ಟಿದ್ರೂ, ಎಮರ್ಜೆನ್ಸಿಯಲ್ಲಿ ಲಕ್ಷಾಂತರ ರೂಪಾಯಿ ನಿಮ್ಮ ಸ್ವಂತ ಜೇಬಿನಿಂದಲೇ ಕಟ್ಟುವ ಪರಿಸ್ಥಿತಿ ಬರಬಹುದು ಗೊತ್ತಾ?
ಕೇವಲ 2-3 ಸಾವಿರ ಉಳಿಸಲು ಹೋಗಿ ನಾವು ಮಾಡುವ ಆ ಒಂದು 'ಬ್ಲಂಡರ್' ನಮ್ಮನ್ನೇ ಸಾಲದ ಸುಳಿಗೆ ತಳ್ಳುತ್ತೆ! ಹೆಲ್ತ್ ಇನ್ಶುರೆನ್ಸ್ ಖರೀದಿಸುವಾಗ ಜನ ಮಾಡುವ ಅತಿದೊಡ್ಡ ತಪ್ಪುಗಳೇನು? ಈ ಟ್ರ್ಯಾಪ್‌ಗಳಿಂದ ಬಚಾವ್ ಆಗೋದು ಹೇಗೆ? ಈ ವಿಡಿಯೋ ಮಿಸ್ ಮಾಡ್ದೆ ನೋಡಿ!

2 months ago | [YT] | 18

Masth Magaa

ನಮಸ್ಕಾರ ಸ್ನೇಹಿತರೆ,

ದಿಢೀರ್ ಅಂತ ದೇಶಾದ್ಯಂತ LPG ಗ್ಯಾಸ್ ಸಿಲಿಂಡರ್ ಬಿಕ್ಕಟ್ಟು ಶುರುವಾಗಿದೆ!
ಅಡುಗೆ ಅನಿಲ ಸಿಗದೆ ಪರದಾಡುವಂತಾಗಿದೆ.
ಆದ್ರೆ, ಈ ಗ್ಯಾಸ್ ಕೊರತೆಗೆ ಅಸಲಿ ಕಾರಣ ಇರೋದು ಭಾರತದಲ್ಲಲ್ಲ.. ಸಾವಿರಾರು ಕಿಲೋಮೀಟರ್ ದೂರದಲ್ಲಿರುವ 'ಹೋರ್ಮುಜ್ ಜಲಸಂಧಿ'ಯಲ್ಲಿ (Strait of Hormuz)! ⛽🌍

ನಮ್ಮ ಮನೆಗೆ ಬರುವ ಗ್ಯಾಸ್, ಗಾಡಿಗೆ ಹಾಕುವ ಪೆಟ್ರೋಲ್-ಡೀಸೆಲ್ ಬಹುಪಾಲು ಬರೋದೇ ಈ ಕಿರಿದಾದ ಜಲಮಾರ್ಗದ ಮೂಲಕ. ಪ್ರಪಂಚದ ಅತಿ ಪ್ರಮುಖ 'ಚೋಕ್ ಪಾಯಿಂಟ್' ಆಗಿರೋ ಇಲ್ಲಿ ಸ್ವಲ್ಪ ಏರುಪೇರಾದ್ರೂ ನಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.

ಈ ಹೋರ್ಮುಜ್ ಜಲಸಂಧಿಯ ಭೌಗೋಳಿಕ ಪ್ರಾಮುಖ್ಯತೆ ಏನು? ಅಲ್ಲಿಂದ ಗ್ಯಾಸ್ ಮತ್ತು ಆಯಿಲ್ ಹೇಗೆ ರಫ್ತಾಗುತ್ತೆ? ಅನ್ನೋದರ ಬಗ್ಗೆ ನಾವು ಈ ಹಿಂದೆಯೇ ಒಂದು ಡೀಟೇಲ್ಡ್ 'ಮ್ಯಾಪ್ ಎಕ್ಸ್‌ಪ್ಲೈನರ್' ಮಾಡಿದ್ವಿ.

ಈಗಿನ ಗ್ಯಾಸ್ ಬಿಕ್ಕಟ್ಟಿನ ಹಿಂದಿನ ಅಸಲಿ ಜಿಯೋಪಾಲಿಟಿಕ್ಸ್ ಅರ್ಥ ಮಾಡಿಕೊಳ್ಳಲು, ಈ ವಿಡಿಯೋವನ್ನು ಮಿಸ್ ಮಾಡ್ದೆ ನೋಡಿ!

#MasthMagaa #LPGCrisis #StraitOfHormuz #Geopolitics #KannadaNews

2 months ago (edited) | [YT] | 108