cbangalore channel



cbangalore channel

#UITheMovieFirstLook #UppiDirects @Upendra @ReeshmaNanaiah #GManoharan @LahariFilms @VENUSEnterrtainers @K.P.Sreekanth #NaveenManoharan #AryanSiraa @AjaneeshLoknath #LahariFilms @AryanSiraa #VenusEnterrtainers #Shivakumar @Laharimusic

2 years ago | [YT] | 17

cbangalore channel

ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್
'ಭೀಮ'ನ "ಬ್ಯಾಡ್ ಬಾಯ್ಸ್"  ಹಾಡು
ನೋಡಲು... ಕೇಳಲು.. ಕುಣಿಯಲು..
ಇನ್ನೂ ಕೇವಲ ಮೂರೇ ಮೂರು ದಿನ..!!!

#Bheema #Badboysong #Sep18th  #3Daystogo
#Duniyavijay #Charanraj
#Kannadapichhar
#filmycults

2 years ago | [YT] | 4

cbangalore channel

ಪ್ರವೀಣ್ ತೇಜ್ ಅಭಿನಯದ ಸೂರಿ ಕುಂದರ್ ನಿರ್ದೇಶನದ “ಜಿಗರ್ “ ಸಿನಿಮಾದ ಆಡಿಯೋ ರೈಟ್ಸ್ ಆನಂದ್ ಆಡಿಯೋ ಪಾಲಾಗಿದೆ.

2 years ago | [YT] | 0

cbangalore channel

We are thrilled to announce the upcoming cinematic masterpiece! a script Supervised by the maestro V Vijayendraprasad, the mastermind behind cinematic marvels like #Magadheera, #Baahubali, and #RRR.

On this special day, we extend our heartfelt birthday wishes to #KichchaSudeepa and invite you to join us in celebrating this Global Movie release!

Mission Starts Soon! 🎥

@kichchasudeepa @rchandrumovies @ರ್ಕಸ್ಟುಡಿಯೋಸ್ಅಫೀಷಿಯಲ್ @ಆರ್ಯನ್ಷರಾ @KVVijayendraPrasad

#RChandru #RCStudios #ವಿವಿಜಯೇಂದ್ರಪ್ರಸಾದ್ #ಆರ್ಯನ್ಷರಾ #HBDKichchaSudeepa

2 years ago | [YT] | 3

cbangalore channel

"ನನಗೂ ಹೆಂಡ್ತಿ ಬೇಕು"
ಅಂತಿದಾರೆ ತಬಲಾನಾಣಿ !

ಈ‌ ಹಿಂದೆ ದೇಶಪ್ರೇಮ ಸಾರುವ ಆ್ಯಕ್ಟ್ 370 ಎಂಬ ಚಿತ್ರ ನಿರ್ದೇಶಿಸಿದ್ದ ಕೆ.ಶಂಕರ್ ಅವರೀಗ ಕಾಮಿಡಿ ಜಾನರ್ ಚಿತ್ರವೊಂದಕ್ಕೆ ಕೈ ಹಾಕಿದ್ದಾರೆ. ಲೈರಾ ಎಂಟರ್ ಟೈನ್ಮೆಂಟ್ ಅಂಡ್ ಮೀಡಿಯಾ ಮೂಲಕ ಭರತ್ ಗೌಡ ಮತ್ತು ಸಿ.ರಮೇಶ್ ಜೊತೆಯಾಗಿ ನಿರ್ಮಿಸುತ್ತಿರುವ, ಕೆ.ಶಂಕರ್ ನಿರ್ದೇಶನವಿರುವ ಆ ಚಿತ್ರದ ಹೆಸರು 'ನನಗೂ ಹೆಂಡ್ತಿ ಬೇಕು'. ಅಂಧನೊಬ್ಬ ಮದುವೆಯಾಗಲು ಹೊರಟಾಗ ನಡೆಯುವ ಪ್ರಸಂಗಗಗಳನ್ನು ಹಾಸ್ಯಮಯವಾಗಿ ಹೇಳುವ ಕಥಾಹಂದರ ಹೊಂದಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ಕೆ. ಶಂಕರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಸಂಪೂರ್ಣ ಕಾಮಿಡಿ ಜಾನರ್ ಚಿತ್ರವಾಗಿದೆ,
ಮದುವೆಯಾಗಲು ಹೊರಟು ಒಂದು ಹೆಣ್ಣುಕೂಡ ಸಿಗದೇ ಪರಿತಪಿಸುವ ಕುರುಡನ ಪಾತ್ರದಲ್ಲಿ ಹಾಸ್ಯನಟ ತಬಲ ನಾಣಿ ಅವರು ಕಾಣಿಸಿಕೊಂಡಿದ್ದಾರೆ. ತಬಲ ನಾಣಿಗೆ ಎದುರು ಬ್ಯಾಂಕ್ ಜನಾರ್ಧನ್ ಮತ್ತು ಬಾಲು ನಕರಾತ್ಮಕ ಪಾತ್ರದಲ್ಲಿ ರಂಜಿಸಲಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಒಬ್ಬ ಮೂಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಎರಡು ಫೈಟ್ ಮತ್ತು ಎರಡು ಹಾಡುಗಳಿದ್ದು, ಕೆ.ಎಮ್. ಇಂದ್ರ ಅವರ ಸಂಗೀತ ಸಂಯೋಜನೆಯಿದೆ.
ಇಡೀ ಚಿತ್ರದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ತಬಲಾ ನಾಣಿ, ರಾಜ್ ಬಾಲ, ಬ್ಯಾಂಕ್ ಜನಾರ್ಧನ್, ಶೃತಿ, ಚೈತ್ರಾ ಕೋಟೂರ್, ರಮೇಶ್ ಭಟ್, ಕಿಲ್ಲರ್ ವೆಂಕಟೇಶ್ ಗಣೇಶ್ ರಾವ್, ದೊಡ್ಡ ರಂಗೇಗೌಡ, ಧರ್ಮ, ಕೆಜಿಎಫ್ ಕೃಷ್ಣಪ್ಪ, ಪ್ರಿಯಾಂಕ, ಗಾನವಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

2 years ago | [YT] | 0

cbangalore channel

ಕನ್ನಡದ ಖ್ಯಾತ ನಿರ್ದೇಶಕರಾದ ಗುರು ದೇಶಪಾಂಡೆ ಅವರಿಗೆ ಹುಟ್ಟು ಹಬ್ಬದ ಶುಭಾಷಯಗಳು

2 years ago | [YT] | 0

cbangalore channel

#ShivannaSCFC01 ಚಿತ್ರತಂಡವು ಶಿವಣ್ಣನ ಹುಟ್ಟುಹಬ್ಬದ ಪ್ರಯುಕ್ತ Concept Poster ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ಸುಧೀರ್ ಚಂದ್ರ ಪದಿರಿ ಅವರ ನಿರ್ಮಾಣ, ಕಾರ್ತಿಕ್ ಅದ್ವೈತ್ ಅವರ ನಿರ್ದೇಶನ ಮತ್ತು ಶ್ಯಾಮ್ CS ಅವರ ಅಮೋಘ ಸಂಗೀತವಿದೆ.💥🌟

𝗛𝗮𝗽𝗽𝘆 𝗕𝗶𝗿𝘁𝗵𝗱𝗮𝘆 𝗗𝗿. 𝗦𝗵𝗶𝘃𝗮𝗿𝗮𝗷 𝐊𝘂𝗺𝗮𝗿

#HappyBirthday
@nimmashivarajkumar
#ProductionNo01
#ShivannaSCFC01
@karthikadwaithfilmmaker @sudheerclicks @samcsmusic @scfilmco

3 years ago | [YT] | 0

cbangalore channel

HAPPY BIRTHDAY SHIVANNA
GHOST
https://youtu.be/7OkjObfUj5Q

3 years ago | [YT] | 2

cbangalore channel

ಬುದ್ಧಿವಂತನ ಬರ್ತಡೆಗೆ “ಬುದ್ಧಿವಂತ-2” 😍

#Buddivantha2 #RealStar #Superstar #Upendra #AryanSiraa #ActionCutEntertainment #Buddivantha2fromSep2023 #CrystalPaarkCinemas #CrystalMusic

3 years ago | [YT] | 1