Mix_Media

ನಮಸ್ಕಾರ ಎಲ್ಲರಿಗೂ ! ನಮ್ಮವರು ಒಬ್ಬರು ಹೊಸದಾಗಿ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದಾರೆ.
Vinutha Kitchen - ಚ್ಯಾನೆಲ್ ಹೆಸರು. 🙂
youtube.com/@vinuthamurali-e9q?si=zVBuP0jLU5UptJ2R

ತುಂಬಾ ಚೆನ್ನಾಗಿ ಮತ್ತು ಸಿಂಪಲ್ ಆಗಿ ಅಡುಗೆ ಮಾಡೋದನ್ನ ತೋರಿಸಿಕೊಡ್ತಾರೆ. ಫ್ರೀ ಇದ್ದಾಗ ಒಮ್ಮೆ ವಿಡಿಯೋ ನೋಡಿ, ಚಾನೆಲ್‌ಗೆ ಬೆಂಬಲ ನೀಡಿ. 💐❤️

2 months ago | [YT] | 1

Mix_Media

youtube.com/playlist?list=PL6...

ಗಣೇಶ ಚತುರ್ಥಿಗೆ ಮುಂಚಿತವಾಗಿ ಮೂರು ಹಾಡುಗಳು.💐

9 months ago | [YT] | 1

Mix_Media

Coming Soon 💐🙏

9 months ago | [YT] | 9

Mix_Media

ನಾಗರ ಪಂಚಮಿ ಹಾಡುಗಳು :
youtube.com/playlist?list=PL6...

10 months ago | [YT] | 5

Mix_Media

ಗುರು ವಂದನೆ : youtube.com/playlist?list=PL6...
ಸಿದ್ದ ಮಂಗಳ ಸ್ತೋತ್ರ : https://youtu.be/LlswiTAW1eY?si=pppEE...
ಎಲ್ಲರಿಗೂ ಮಿಕ್ಸ್ ಮೀಡಿಯ ಕಡೆ ಇಂದ ಗುರು ಪೂರ್ಣಿಮಾ ದ ಶುಭಾಶಯಗಳು💐🙏
ಎಲ್ಲರ ಮೇಲು ಆ ಗುರುವಿನ ಕೃಪೆ ಇರಲಿ🙏
#gurupoornima #guru #gurudattathreya#dattatreya

10 months ago (edited) | [YT] | 8

Mix_Media

ನಾಳೆ 11 ಗಂಟೆಗೆ
ಸಿದ್ಧ ಮಂಗಳ ಸ್ತೋತ್ರ ಸಾಹಿತ್ಯದ ಜೊತೆಗೆ.
ಅಪ್ಲೋಡ್ ಮಾಡುತ್ತೇನೆ.💐🙏🙂

11 months ago | [YT] | 2

Mix_Media

ರವಿ ಬೆಳೆಗೆರೆ ಅವರ ಹೇಳಿ ಹೋಗು ಕಾರಣ ಮುಗಿಯಿತು.ಈಗ ಸಹನಾ ವಿಜಯ ಕುಮಾರ್ ಅವರ ಕಶೀರ ಓದಬೇಕೆಂದಿದ್ದೇನೆ.
ಹಿಮವಂತನ ಗುಂಗಿನಿಂದ ಹೊರ ಬಂದು ಇನ್ನೂ ಹೊಸ ಕಾಶ್ಮೀರದ ಕಥೆಯ ಪ್ರಪಂಚಕ್ಕೆ ಹೊರಡಬೇಕು.😊
#kashmir #sahanavijayakumra #kannadabooks #nextreading #bookworm

1 year ago (edited) | [YT] | 3

Mix_Media

Someone is going through a tough time. Let’s all come together to help, no matter how big or small our support is. What you give will surely come back to you in some way. Let’s pray for their quick recovery.🙏

ಒಬ್ಬರು ಕಷ್ಟದಲ್ಲಿದ್ದಾರೆ. ನಾವು ಎಲ್ಲರೂ ಒಟ್ಟಾಗಿ ಸಹಾಯ ಮಾಡೋಣ, ಅದು ಸಣ್ಣದಾಗಿರಲಿ ದೊಡ್ಡದಾಗಿರಲಿ. ನಾವು ಕೊಡುವುದು ಯಾವುದೇ ರೂಪದಲ್ಲಿ ನಮಗೆ ಹಿಂದಿರುಗಿ ಬರುತ್ತದೆ. ಅವರ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ.🙏


#helpneeded #crowdfunding #prayforhim #donate #toughtime

1 year ago (edited) | [YT] | 1

Mix_Media

ಎಲ್ಲರಿಗೂ ರಾಮ ನವಮಿ/ಚೈತ್ರ ನವರಾತ್ರಿ ಹಬ್ಬದ ಶುಭಾಶಯಗಳು💐
ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಭಜನೆಗಳು :
www.youtube.com/playlist?list...

1 year ago | [YT] | 4

Mix_Media

Today 3PM🙏🌼💐

1 year ago | [YT] | 2