Bennekrishna vlogs

🙏ನಮಸ್ಕಾರ ಎಲ್ಲರಿಗೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಸಹಕಾರ ಇಷ್ಟು ಬೇಗ ಸಿಗುತ್ತದೆ ಎಂದು ನಾನು ಖಂಡಿತಾ ನಂಬಿರಲಿಲ್ಲ ನೀವೆಲ್ಲಾ ತುಂಬಾ ಒಳ್ಳೆಯ ಮನಸ್ಸಿನಿಂದ ನನ್ನನ್ನು ನಿಮ್ಮ ಮನೆಯಲ್ಲಿ ಒಬ್ಬಳು ಎಂದು ಭಾವಿಸಿ ನನಗೆ ಸಿಲ್ವರ್ ಪ್ಲೇ ಬಟನ್ ಬರುವ ಹಾಗೆ ಮಾಡಿದ್ದೀರಾ ಮತ್ತು ನನ್ನ ಚಾನೆಲ್ ಅನ್ನು ತುಂಬಾ ಪ್ರೀತಿಯಿಂದ ಬೆಳೆಸುತ್ತಿದ್ದೀರಾ ನನ್ನ ಚಾನೆಲ್ಗೆ ಸಪೋರ್ಟ್ ಮತ್ತು ಸಬ್ಸ್ಕ್ರೈಬ್ ಮಾಡುತ್ತಿರುವ ಪ್ರತಿಯುಬ್ಬರಿಗೂ 🙏ಶ್ರೀ ಕೃಷ್ಣ ಪರಮಾತ್ಮ ಒಳ್ಳೇದು ಮಾಡಲಿ ಮತ್ತು ಅವರ ಕೋರಿಕೆಗಳನ್ನು ಆದಷ್ಟು ಬೇಗ ಈಡೇರಸಲಿ ಎಂದು ದೇವರಲ್ಲಿ ಬೇಡುತ್ತೀನಿ 🙏
50 ವರ್ಷಕ್ಕೆ ಯೌಟ್ಯೂಬ್ ಮಾಡಿ ಯಾರ ಹಂಗಿನಲ್ಲೂ ಇರಬಾರದು ಎಂದು ಬಯಸಿದ್ದೆ ಅದನ್ನು ದೇವರು ನಿಮ್ಮೆಲ್ಲರ ಮುಖಾಂತರ ನಡೆಸಿಕೊಡುತ್ತಿದ್ದಾನೆ 🙏🏾
ಇನ್ನೂ ಮುಂದಕ್ಕೂ ನಿಮ್ಮ ಸಪೋರ್ಟ್ ಹೆಚ್ಚು ಹೆಚ್ಚಾಗಿ ನನಗೆ ಬೇಕು 🙏ದಯವಿಟ್ಟು ನಿಮ್ಮ ಪ್ರೀತಿ ವಿಶ್ವಾಸ ಸಹಕಾರ ನನ್ನ ಚಾನೆಲ್ ಮೇಲೆ ಇರಲಿ 🙏
ಇಂತಿ
ನಿಮ್ಮ ಮನೆಯ ನಂದಿನಿ
(ಬೆಣ್ಣೆ ಅಮ್ಮ)

For sponsorship and business enquiry :-

Whatsapp Only :- 9480384298

📧Bennekrishna2411@gmail.com


Bennekrishna vlogs

🙏🏾🥰ಈ ವಿಡಿಯೋವನ್ನು 1,70,000 ಸಾವಿರ ಜನರು ಪ್ರೀತಿಯಿಂದ ನೋಡಿ ಸಪೋರ್ಟ್ ಮಾಡಿದ ಎಲ್ಲರಿಗೂ ತುಂಬಾ ಧನ್ಯವಾದಗಳು 🙏🏾🥰
https://youtu.be/yfohvbCtWk8?si=h69f8...

22 hours ago | [YT] | 0

Bennekrishna vlogs

🙏❤️ ಇದು ನನ್ನ ಇನ್ಸ್ಟಾಗ್ರಾಮ್ ಪೇಜ್ ದಯವಿಟ್ಟು ಫಾಲೋ ಮಾಡಿ ಸಪೋರ್ಟ್ ಮಾಡಿ 🙏❤️
www.instagram.com/bennekrishna_vlogs?igsh=MWZ2bngz…

1 day ago | [YT] | 2

Bennekrishna vlogs

🙏🥰ನಿಮ್ಮೆಲ್ಲರಲ್ಲಿ ಒಂದು ವಿನಂತಿ 🙏🥰
ಇನ್ನು ಮುಂದೆ ನೇರಪ್ರಸಾರ ( live) ಮಾಡುವುದಿಲ್ಲ 😔
ನಾನು ಹಾಕುವ ವಿಡಿಯೋವನ್ನು ಸಬ್ಸ್ಕ್ರೈಬ್ ಮಾಡಿ ವಿಡಿಯೋದಲ್ಲಿ ಬರುವ ಅಡ್ವಟೈಸ್ಮೆಂಟ್ ಅನ್ನು ಫುಲ್ ನೋಡಿ ಸಪೋರ್ಟ್ ಮಾಡುತ್ತೀರಾ ಎಂದು ನಂಬಿದ್ದೀನಿ 🥰🙏
ನಾನು ಮಾಡುತ್ತಿರುವ ಪ್ರಾಡಕ್ಟ್ ದಿನ ದಿನಕ್ಕೆ ಹೆಚ್ಚು ಆರ್ಡರ್ ಬರುತ್ತಿರುವ ಕಾರಣ ನಂಗೆ ಟೈಮ್ ಸಿಗುತ್ತಿಲ್ಲ ಮತ್ತು ಸರಿಯಾದ ಸಮಯಕ್ಕೆ ನಿದ್ರೆ ಆಗುತ್ತಿಲ್ಲ 😔
ಮತ್ತು ಇನ್ಸ್ಟಾಗ್ರಾಮ್ ಅಲ್ಲಿ ನಾನು ಮೀಶೋ ಲಿಂಕ್ ಹಾಕುತ್ತಿದ್ದೇನೆ ದಯವಿಟ್ಟು ನನ್ನ instagram ಪೇಜ್ ಅನ್ನು ಫಾಲೋ ಮಾಡಿ ಸಪೋರ್ಟ್ ಮಾಡಿ 🙏🥰
ನಾನು ಮಾಡುತ್ತಿರುವ ಪ್ರಾಡಕ್ಟ್ ಯಾರಿಗಾದರೂ ಬೇಕು ಎಂದರೆ ಈ ಕೆಳಗಿನ ಸಂಖ್ಯೆಗೆ ವಾಟ್ಸಪ್ ಮಾಡಿ 🥰🙏
9⃣4⃣8⃣0⃣3⃣8⃣4⃣2⃣9⃣8⃣
ಇದು ನನ್ನ instagram id👇
www.instagram.com/bennekrishna_vlogs?igsh=MWZ2bngz…

2 days ago (edited) | [YT] | 3

Bennekrishna vlogs

🙏🏾🥰 ಮೈಸೂರಿನಲ್ಲಿ ನನ್ನ ಕ್ಲೋಸ್ ಫ್ರೆಂಡ್ ಮನೆ ಗೃಹಪ್ರವೇಶ ಮತ್ತೆ ಮೊಮ್ಮಗಳ ನಾಮಕರಣ❤️🙏🏾

4 days ago | [YT] | 114

Bennekrishna vlogs

🙏🏾🥰1,50,000 ಪ್ರೀತಿಯ ಜನ ನೋಡಿ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು ❤️🙏🏾
https://youtu.be/yfohvbCtWk8?si=VFZV_...

1 week ago (edited) | [YT] | 8

Bennekrishna vlogs

🙏🏾🥰 ನಾನು ಮಾಡುತ್ತಿರುವ ಪ್ರಾಡಕ್ಟ್ ತೊಗೊಂಡು ಇಷ್ಟು ಒಳ್ಳೆಯ ರಿವ್ಯೂ ಕೊಟ್ಟ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏🏾
ಯಾರಿಗಾದರೂ ಪ್ರಾಡಕ್ಟ್ ಬೇಕು ಎಂದರೆ ಕೆಳಗಿನ ಫೋನ್ ನಂಬರ್ ಗೆ ವಾಟ್ಸಪ್ ಮಾಡಿ 🙏🏾ದಯವಿಟ್ಟು ಕಾಲ್ ಮಾಡಬೇಡಿ🙏🏾
9⃣4⃣8⃣0⃣3⃣8⃣4⃣2⃣9⃣8⃣

1 week ago | [YT] | 33

Bennekrishna vlogs

🙏🏾🥰 ನಾಳೆ ಶಕ್ತಿಶಾಲಿ ಅಮಾವಾಸ್ಯೆ ನಿಮ್ಮ ಎಲ್ಲಾ ಕೆಲಸ ಕೈಗೂಡುವುದು ಈ ಒಂದು ಕೆಲಸ ಮಾಡಿ ಸಾಕು 🙏🏾
https://youtu.be/KT25vgZa3Lg

1 week ago | [YT] | 10

Bennekrishna vlogs

🙏🏾🥰 ದೇವರ ಆಶೀರ್ವಾದ ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಸುರಕ್ಷಿತವಾಗಿ ನನ್ನ ಅರಮನೆಗೆ ಬಂದು ಸೇರಿದ್ದೇನೆ ❤️
ಈಗ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದೀನಿ ನೋಡಿ
ಇವತ್ತು ಸಂಜೆ ಎಂದಿನಂತೆ ನೇರ ಪ್ರಸಾರ ಶುರುವಾಗುತ್ತದೆ
ಪ್ರೀತಿಯಿಂದ ಫ್ರೀ ಇದ್ರೆ ಬಂದು ಮಾತನಾಡಿ ❤️🙏🏾

1 week ago | [YT] | 171

Bennekrishna vlogs

🙏🏾🥰 ಅವರಿವರ ಹತ್ತಿರ ಹೋಗಿ ಸಾವಿರಾರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವುದರ ಬದಲು ನೀವೇ ಸ್ವತಃ ಮನೆಯಲ್ಲಿ ಮಾಡಿ ಇದೇ ತಿಂಗಳು 15ನೇ ತಾರೀಕಿನಂದು ಅಧಿಕಮಾಸದ ಶಕ್ತಿಶಾಲಿ ಅಮಾವಾಸ್ಯೆ ಇರುವುದರಿಂದ ನಮ್ಮ ಮನೆಯ ಏಳಿಗೆಗೆ ಮತ್ತು ಹಣಕಾಸಿನ ತೊಂದರೆ ನಿವಾರಣೆಯಾಗಲು ಮಾಟ ಮಂತ್ರ ದೃಷ್ಟಿ ಪರಿಹಾರ ಎಲ್ಲದಕ್ಕೂ ಈ ಗಂಟು ಪರಿಹಾರ 🙏🏾
ತುಂಬಾ ಜನ ಮಾಡಿ ಒಳ್ಳೆಯದನ್ನು ಕಂಡುಕೊಂಡಿದ್ದಾರೆ ನೀವಿನ್ನು ಈ ವಿಡಿಯೋ ನೋಡಿಲ್ಲ ಮತ್ತೆ ಮಾಡಿಲ್ಲ ಎಂದರೆ ಇಂದೇ ತೆಗೆದುಕೊಂಡು ಬಂದು ಅಮಾವಾಸ್ಯೆ ದಿನ ಮಾಡಿ 🙏🏾
https://youtu.be/SxKQQ1aEWbY?si=uPeSk...

1 week ago | [YT] | 1

Bennekrishna vlogs

😭ಇಬ್ಬರು ಗೆಳತಿಯರ ಮನ ಮಿಡಿಯುವ ಕಥೆ🙏🏾😭
ರಾಧಾ - ಗಾಯತ್ರಿ ನನಗೆ ಬರೇ ಹೆಣ್ಣು ಮಕ್ಕಳು ನಿನಗೆ ಗಂಡು ಮಕ್ಕಳಿದ್ದಾರೆ, ಕೊನೆಗಾಲದಲ್ಲಿ ನಿನ್ನನ್ನು ನೋಡಿಕೊಳ್ಳುತ್ತಾರೆ ನಾನು ಏನು ಕರ್ಮ ಮಾಡಿದ್ದೇನೆ ನೋಡು ಸಾಯಬೇಕಾದರೆ ಬಾಯಿಗೆ ನೀರು ಬಿಡಕ್ಕೂ ಯಾರು ಇಲ್ಲ ಚಿತೆಗೆ ಬೆಂಕಿ ಇಡೋಕು ಗಂಡು ಮಕ್ಕಳಿಲ್ಲ😭
ಗಾಯತ್ರಿ - ನಿನಗೆ ಹೆಣ್ಣು ಮಕ್ಕಳಿದ್ದಾರೆ ಹುಷಾರಿಲ್ಲದೆ ಮಲಗಿದ್ರೆ ಮಕ್ಕಳು ಒಂದು ಗಂಜಿ ಆದ್ರು ಬೇಯಿಸಿ ಕೊಡುತ್ತಾರೆ ನಿನ್ನ ಕಷ್ಟ ಸುಖ ಏನೆಂದು ಕೇಳುತ್ತಾರೆ ನಿನ್ನ ನೋವನ್ನು ಅರ್ಥ ಮಾಡಿಕೊಳ್ಳುತ್ತಾರೆ ಆದರೆ ನನಗೆ❓ ಗಂಡು ಮಕ್ಕಳು ಮನೆ ಕೆಲಸನು ಮಾಡುವುದಿಲ್ಲ ನನ್ನ ನೋವನ್ನು ಅರ್ಥ ಮಾಡಿಕೊಳ್ಳುವುದಿಲ್ಲ 😭😭
ಮುಂದೊಂದು ದಿನ ವೃದ್ಧಾಶ್ರಮದಲ್ಲಿ ಒಬ್ಬರಿಗೊಬ್ಬರು ಭೇಟಿಯಾಗುತ್ತಾರೆ ಅಲ್ಲಿ ಅವರಿಗೆ ಏನು ಕೆಲಸ❓🤔
ರಾಧಾಗೆ ಹೆಣ್ಣು ಮಕ್ಕಳು ಹುಟ್ಟಿದೆ ತಪ್ಪಾ ⁉️
ಹೆಣ್ಣು ಮಕ್ಕಳು ಇದ್ದರೆ ಬಾಳು ಬಂಗಾರನಾ❓
ಗಾಯತ್ರಿಗೆ ಗಂಡು ಮಕ್ಕಳೇ ಹುಟ್ಟಿದ್ದೆ ತಪ್ಪಾ ⁉️
ಗಂಡು ಮಕ್ಕಳು ಇದ್ದರೆ ಬಂಗಾರದ ಕಲಶನಾ ❓
ಕಮೆಂಟ್ ಬಾಕ್ಸ್ ನಿಮ್ಮದು ಏನು ಉತ್ತರ ಬರೆಯುತ್ತೀರ ಬರೆಯಿರಿ 🙏🏾

1 week ago | [YT] | 13