Bhim Rajya News (ಭೀಮ್ ರಾಜ್ಯ ನ್ಯೂಸ್ )

ನೋಂದಣಿ ಸಂಖ್ಯೆ :DRVJ/SOR/859/2025-2026
ನಮಸ್ಕಾರ ವೀಕ್ಷಕರೇ..! "ಭೀಮ್ ರಾಜ್ಯ ನ್ಯೂಸ್" ಸುದ್ದಿ ವಾಹಿನಿಗೆ ಸ್ವಾಗತ. ಇದು ಬಾಬಾಸಾಹೇಬ ಅಂಬೇಡ್ಕರ್ ಅವರ ನ್ಯಾಯ, ಸಮಾನತೆ ಮತ್ತು ಸಾಮಾಜಿಕ ಶಕ್ತಿಯನ್ನು ಪ್ರತಿಪಾದಿಸುವ ಸುದ್ದಿ ವಾಹಿನಿ. ನಿಮಗೆ ಈ ದೇಶದ ಮೇಲೆ ಪ್ರೀತಿ ಇದ್ದರೆ, ಈ ದೇಶದ ಸಂವಿಧಾನದ ಬಗ್ಗೆ ಗೌರವ ಇದ್ದರೆ ಈ ಚಾನಲ್ ನಿಮ್ಮದೇ...! ಬಾಬಾಸಾಹೇಬ ಅಂಬೇಡ್ಕ‌ರ್ ಅವರ ಬದುಕಿನಿಂದ ಪ್ರೇರಿತರಾಗಿ, ಈ ಚಾನೆಲ್ ಪ್ರಾರಂಭ ಮಾಡಿದೆನೇ..
ಸಮಾನತೆಗಾಗಿ ನಾವೆಲ್ಲಾ ಒಟ್ಟಿಗೆ ಹೆಜ್ಜೆ ಹಾಕೋಣ ಜೈ ಭೀಮ್..!🙏
BHIMRAJYA NEWS

✌️ಭ್ರಷ್ಟರ ವಿರುದ್ಧ ನಮ್ಮ ಧ್ವನಿ✌️


Bhim Rajya News (ಭೀಮ್ ರಾಜ್ಯ ನ್ಯೂಸ್ )

🔴 ಪೊಲೀಸರ ಭರ್ಜರಿ ಕಾರ್ಯಾಚರಣೆ 🔴 ಮತ್ತೆ 6 ಆರೋಪಿಗಳ ಬಂಧನ 🔴 ಒಟ್ಟು ಬಂಧಿತರ ಸಂಖ್ಯೆ ಹೆಚ್ಚಳ 🔴 ಪ್ರಕರಣದ ತನಿಖೆ ತೀವ್ರ 🚨 ಗೋವಿಂದಪುರ 6 ಜನರ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
⚖️ ಭೀಕರ ಹತ್ಯಾಕಾಂಡ ಪ್ರಕರಣದಲ್ಲಿ ಪೊಲೀಸರು ಮತ್ತೊಂದು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಇನ್ನೂ 6 ಆರೋಪಿಗಳನ್ನು ಬಂಧಿಸಿದ್ದಾರೆ.
🚔 ಈಗಾಗಲೇ ಬಂಧಿತರಾಗಿದ್ದ ಆರೋಪಿಗಳ ಜೊತೆಗೆ ಹೊಸದಾಗಿ ಆರು ಜನರನ್ನು ವಶಕ್ಕೆ ಪಡೆದು ತನಿಖೆ ತೀವ್ರಗೊಳಿಸಲಾಗಿದೆ.
🎙️ ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) , ಪ್ರಕರಣದ ತನಿಖೆ ವೇಗವಾಗಿ ನಡೆಯುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
⚠️ ಮೇ 29 ರಂದು ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಈ ರಕ್ತಸಿಕ್ತ ಘಟನೆಯಲ್ಲಿ 6 ಜನರನ್ನು ಗುಂಡು ಹಾರಿಸಿ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. #GovindapuraCase #VijayapuraNews #BreakingNews #SPLakshmanNimbargi #CrimeNews #KarnatakaNews #PoliceAction #Chadachan #GovindapuraHatyakanda #VVDNews #VijayapuraVoiceDigital #LatestNews #KannadaNews #CrimeUpdate #Vijayapura

6 days ago | [YT] | 5

Bhim Rajya News (ಭೀಮ್ ರಾಜ್ಯ ನ್ಯೂಸ್ )

ಸಿದ್ದರಾಮಯ್ಯ ನವರ ಕೊನೆಯ ಮಾತು...!
#siddaramaiha
#cmsiddaramaiha

2 weeks ago | [YT] | 5

Bhim Rajya News (ಭೀಮ್ ರಾಜ್ಯ ನ್ಯೂಸ್ )

ನಾಳೆ ದಿನಾಂಕ 23/04/2026 ಮದ್ಯಾಹ್ನ 12ಗಂಟೆ ಗೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಳ್ಳುತ್ತೆ..
#Bhimrajyanews
#sslcresult
#karsslcresult

1 month ago | [YT] | 6

Bhim Rajya News (ಭೀಮ್ ರಾಜ್ಯ ನ್ಯೂಸ್ )

ಚಿನ್ನಸ್ವಾಮಿ ಅಂಗಳದಲ್ಲಿ ಆರ್‌ಸಿಬಿ ಅಬ್ಬರ - ಭರ್ಜರಿ ಜಯ!‪@BhimRajya‬ #bhimrajyanews
#karnatakapublictvdigital

2 months ago | [YT] | 5

Bhim Rajya News (ಭೀಮ್ ರಾಜ್ಯ ನ್ಯೂಸ್ )

ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ ಜನ್ಮ ದಿನಾಚರಣೆಯ ಹಾರ್ದಿಕ ಶುಭಾಶಯಗಳು

2 months ago | [YT] | 9

Bhim Rajya News (ಭೀಮ್ ರಾಜ್ಯ ನ್ಯೂಸ್ )

ಬಾಗಲಕೋಟ ವಿಧಾನಸಭಾ ಬೈ ಎಲೆಕ್ಷನ್ 🔥
ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ..? 🤔

🗳️ ನಿಮ್ಮ ಅಭಿಪ್ರಾಯ ತಿಳಿಸಿ ⬇️

🔸 ಕಾಂಗ್ರೆಸ್
🔸 ಬಿಜೆಪಿ
🔸 ಇತರೆ

📊 ನಿಮ್ಮ ಮತ ಹಾಕಿ | ಕಾಮೆಂಟ್ ಮಾಡಿ | ಶೇರ್ ಮಾಡಿ

#Bhimrajyanews#Bagalkot #ByElection #KarnatakaPolitics #VoteNow #PublicOpinion

2 months ago | [YT] | 3

Bhim Rajya News (ಭೀಮ್ ರಾಜ್ಯ ನ್ಯೂಸ್ )

ಈ ಸರ್ತಿ ಬಿಗ್ ಬಾಸ್ 12 ಸೀಸನ್ ಯಾರು ಗೆಲ್ಲುತ್ತಾರೆ ಎಂದು ಕಮೆಂಟ್ಸಿ.

4 months ago | [YT] | 6