Tv9 Kannada is a 24 hours free to air News channel that bring the latest news and information to viewers. We understand that each event impacts world history and that the direction that society takes is influenced by the information that percolates down to people. It is this thought that has shaped our direction and content - direct, incisive and factual - reflecting the human angle and the focus being "A Better Society".
TV9 stands for a value system that includes truth, unbiased, impartiality and reliability TV9 is a pioneer in many respects. It is a channel promoted by professionals from the media and technology industries. TV9 seeks to integrate quality resources with the latest technologies to put together and deliver a thought-provoking experience - simple, crisp and bold, mirroring the world for its viewers.



Tv9 Kannada

ಗಾನಕೋಗಿಲೆ ಎಸ್.ಜಾನಕಿ ನಿಧನ

#sjanaki #singer #kannadasingers

1 hour ago | [YT] | 2,769

Tv9 Kannada

ಯಾವುದೇ ರೀತಿಯ ಡೀಲ್, ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಕಠಿಣ ಕ್ರಮ: ಖಾಕಿ ಪಡೆಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

ಇಲ್ಲಿದೆ ನೋಡಿ ಸ್ಟೋರಿ:

tv9kannada.com/karnataka/bengaluru/cm-warns-karnat…

#Karnatakanews #bengalurunewslive #DKShivakumar

2 hours ago | [YT] | 67

Tv9 Kannada

ಬೆಂಗಳೂರಿನಲ್ಲಿ ಫುಟ್‌ಪಾತ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆಟೋ ಡ್ರೈವರ್‌ಗೆ ನೀರು ಹಾಕಿ ತೊಳೆಯಿಸಿದ ವ್ಯಕ್ತಿ

ಇಲ್ಲಿದೆ ನೋಡಿ ಸ್ಟೋರಿ:

tv9kannada.com/karnataka/bengaluru/bangalore-citiz…

#KarnatakaNews #bengalurunews #citizenscience

3 hours ago | [YT] | 33

Tv9 Kannada

ವಿಜಯಪುರ: ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬರೆದ 10 ತಿಂಗಳ ಪುಟ್ಟ ಪೋರ!

tv9kannada.com/karnataka/vijayapura/vijayapura-boy…

14 hours ago | [YT] | 755

Tv9 Kannada

“We are a family of illegitimate people.”

A startling statement with a deeply personal story behind it.

Aparna Sen reflects on family, identity, and the unconventional legacy that shaped her life.

https://youtu.be/UDIUhdveJzw?si=tLhVR...

#duologuewithbarundas #aparnasen #bollywood

1 day ago | [YT] | 117

Tv9 Kannada

ಗೃಹ ಜ್ಯೋತಿ ಆ್ಯಪ್ ಓಪನ್ ಆಗ್ತಿಲ್ಲ ಅಂತ ತಲೆ ಕೆಡಿಸ್ಕೋಬೇಡಿ: ಆ್ಯಪ್ ಕೈಕೊಟ್ರೆ ಹೀಗೆ ಮಾಡಿ ಸಾಕು

ಇಲ್ಲಿದೆ ನೋಡಿ ಸ್ಟೋರಿ

tv9kannada.com/karnataka/gruha-jyothi-app-down-app…

#Karnatakanews #gruhajyothischeme #gruhajyothiapp

1 day ago | [YT] | 102

Tv9 Kannada

ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವುದಕ್ಕೆ ಪರ-ವಿರೋಧ ಚರ್ಚೆ ಜೋರಾಗಿದೆ: ನಿಮ್ಮ ಅಭಿಪ್ರಾಯವೇನು? ಬೇಕಾ, ಬೇಡ್ವಾ? ಕಮೆಂಟ್ ಮಾಡಿ👇

1 day ago | [YT] | 174

Tv9 Kannada

ಮೊದಲು ಪುಟ್​​ಬಾತ್​​, ಈಗ ನೋ ಪಾರ್ಕಿಂಗ್ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರಿನಲ್ಲಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇಲ್ಲಿದೆ ನೋಡಿ ಸ್ಟೋರಿ:

tv9kannada.com/karnataka/bengaluru/bengaluru-civic…

#Karnatakanews #bengalurunews #CivicDrive

1 day ago | [YT] | 6,674

Tv9 Kannada

ಆಸ್ಟ್ರೇಲಿಯಾದ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಭೇಟಿ, ಮೆಲ್ಬೋರ್ನ್ ಕ್ಲಬ್ ಜೊತೆ ಐತಿಹಾಸಿಕ ಒಪ್ಪಂದ

tv9kannada.com/world/pm-modi-at-mcg-india-australi…

1 day ago | [YT] | 102

Tv9 Kannada

ದಿವಾಳಿಯ ಅಂಚಿನಲ್ಲಿ ಪಾಕ್: ವಿಶ್ವಬ್ಯಾಂಕ್‌ನಿಂದ 3000 ಸಾವಿರ ಕೋಟಿ ರೂ. ನೆರವು, ಅಂತ್ಯಕ್ರಿಯೆಗೂ ಸಾಲ ಮಾಡುವ ಸ್ಥಿತಿ

tv9kannada.com/world/pakistan-economic-crisis-worl…

1 day ago | [YT] | 28