ಚಂದ್ರ ಸುತ ..
ನಮಸ್ತೆ ಸ್ನೇಹಿತರೇ ನಮ್ಮ ಸುತ್ತಮುತ್ತಲಿನ ಇತಿಹಾಸದ ಪ್ರದೇಶ ನೋಡುವ ಆಸೆ ನಿಮ್ಮೆಲ್ಲರಿಗೂ ತೋರಿಸುವ ಹಂಬಲ,ನಿಮ್ಮ ಸಹಕಾರ ಸದಾ...ಇರಲಿ....
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ವಿಚಾರಣೆಗಾಗಿ: WhatsApp only+918660992377
Google pay Number:9448784087
Chandrasutha ಚಂದ್ರಸುತ
3 days ago | [YT] | 5
View 0 replies
Chandrasutha ಚಂದ್ರಸುತ
Watch full video 👇
https://youtu.be/oSC-1MsJiHs
ಮಲೆನಾಡು ಎಂದರೆ ವಿಶೇಷ,ವಿಶಿಷ್ಟ ಹಲವಾರು ಇತಿಹಾಸದ ಘಟನೆಗಳನ್ನು ಮೆಲುಕು ಹಾಕುವ ಸ್ಥಳಗಳಿವೆ,ಇಲ್ಲಿಯ ದೇವಸ್ಥಾನಗಳು ಸಾವಿರ ವರ್ಷಗಳ ಹಳೆಯದಾಗಿದೆ,ಅದರಲ್ಲೂ ದುರ್ಗದಹಳ್ಳಿಯ ಈ ದೇವಾಲಯ ಇತಿಹಾಸದ ದಿನಗಳನ್ನು ನೆನಪಿಸುವಂತಾಗಿದೆ,ಶಿವರಾತ್ರಿಯ ದಿನ ಹಗಲಿರುಳು ನಡೆಯುವ ಪೂಜಾ ಕಾರ್ಯಕ್ಕೆ ಜನಸಾಗರವೆ ನೆರೆದಿರುತ್ತೆ,ಶಿವನ ಆರಾಧನೆಯ ಈ video ಇಷ್ಟವಾದರೆ like 👍 ಮಾಡಿ,ನಿಮ್ಮ ಅಭಿಪ್ರಾಯವನ್ನ comment ಮೂಲಕ ತಿಳಿಸಿ.ನಿಮ್ಮ family and friends ಗೆ share ಮಾಡಿ,ಹಾಗೆ subscribe ಮಾಡೊದನ್ನ ಮರೆಯ ಬೇಡಿ
3 months ago | [YT] | 7
View 0 replies
Chandrasutha ಚಂದ್ರಸುತ
Watch full video 👇
https://youtu.be/z0h8En78nOI
ರುದ್ರ+ಅಕ್ಷಿ=ರುದ್ರಾಕ್ಷಿ, ಶಿವನ ಕಣ್ಣೀರಿನಿಂದ ಹುಟ್ಟಿದ ಪವಿತ್ರ ರುದ್ರಾಕ್ಷಿಗಳು ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿವೆ ಎಂದು ನಂಬಲಾಗಿದೆ. ಇವು 14 ವಿಧಗಳಲ್ಲಿ ದೊರೆಯುತ್ತವೆ ಮತ್ತು ಪ್ರತಿಯೊಂದೂ ವಿಶಿಷ್ಟ ಶಕ್ತಿಯನ್ನು ಹೊಂದಿರುತ್ತದೆ.ಮಲೆನಾಡಿನಲ್ಲೂ ರುದ್ರಾಕ್ಷಿಗಳನ್ನು ಬೆಳೆದು ಜನಸಾಮಾನ್ಯರಿಗೆ ಅತಿ ಕಡಿಮೆ ಬೆಲೆಗೆ ತಲುಪಿಸುವಂತ ಕೆಲಸವನ್ನ ಶೃಂಗೇರಿಯ ಶೃಂಗೇಶ್ವರರಾವ್ ರವರೂ ಮಾಡುತ್ತಿದ್ದು,ಬೇಕಾದವರು ಇವರ ಸಂಪರ್ಕಿಸಿದರೆ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ,ಬೇಕಾದವರು ಕರೆ ಮಾಡಿ Phone-8105660814,9448392850,ಮಾಹಿತಿಯ ಸಂಪೂರ್ಣ video ನೋಡಿ,ಇಷ್ಟವಾದರೆ like 👍 ಮಾಡಿ,ನಿಮ್ಮ family and friends ಗೆ share ಮಾಡಿ,ನಿಮ್ಮ ಅಭಿಪ್ರಾಯವನ್ನ comment ಮೂಲಕ ತಿಳಿಸಿ.
9 months ago | [YT] | 7
View 0 replies
Chandrasutha ಚಂದ್ರಸುತ
Watch full video 👇
https://youtu.be/QRX99nRMkgk
1923ರಲ್ಲಿ ಪ್ರಾರಂಭವಾದ ಭದ್ರಾವತಿಯ ಕಾರ್ಖಾನೆಯು ಭದ್ರಾವತಿಯ ಅಭಿವೃದ್ಧಿಗೆ ಎಷ್ಟರ ಮಟ್ಟಿಗೆ ಕೊಡುಗೆ ಕೊಟ್ಟಿದೆ ಎಂಬ ವಿಚಾರವನ್ನ ಪದಗಳಲ್ಲಿ ವರ್ಣನೆ ಅಸಾಧ್ಯ,ಕಾರ್ಖಾನೆಯು ನಡೆದು ಬಂದ ಹಾದಿಯು ತುಂಬಾ..ಕಷ್ಟಕರವಾಗಿತ್ತು,
ಭದ್ರಾವತಿಯ ಸಂಪೂರ್ಣ ಮಾಹಿತಿಯ ವಿಚಾರವನ್ನ ನಿವೃತ್ತ ಕಾರ್ಖಾನೆಯ ಅಧಿಕಾರಯಾದ ಅಡ್ಡವೀಶಯ್ಯನವರು ವಿವರಿಸುತ್ತಾ ಹೋಗುತ್ತಾರೆ,ಒಮ್ಮೆ ನೋಡಿ,ಇಷ್ಟವಾದರೆ LIKE 👍 ಮಾಡಿ,ನಿಮ್ಮ ಅಭಿಪ್ರಾಯವನ್ನ comment ತಿಳಿಸಿ,
9 months ago | [YT] | 5
View 0 replies
Chandrasutha ಚಂದ್ರಸುತ
Watch full video 👇
https://youtu.be/F3K-Sk3_948
1925 ರಲ್ಲಿ ಮೈಸೂರಿನ ಮಹಾರಾಜರು ಮಲೆನಾಡಿನ ಕಾಫಿ ಬೆಳೆಗಾರರ ಅನುಕೂಲಕ್ಕಾಗಿ ಹಾಗೂ ಕಾಫಿ ತಳಿಯ ಅಭಿವೃದ್ಧಿ ಮತ್ತು ಕಾಫಿ ಗಿಡಗಳಿಗೆ ತಗಲುವ ರೋಗಗಳ ತಡೆಗಾಗಿ ಸಂಶೋಧನೆಯ ಕೇಂದ್ರವನ್ನು ತೆರೆಯಲಾಯಿತುದ,ನಂತರ 1947 ನಂತರ ಈ ಬಾಳೆಹೊನ್ನೂರು ಕಾಫಿ ಸಂಶೋಧನ ಕೇಂದ್ರ ಏಷ್ಯಾ ಖಂಡದಲ್ಲೇ ಪ್ರಮುಖ ಸಂಶೋಧನೆಯ ಕೇಂದ್ರವಾಗಿದೆ,ಈ video ದಲ್ಲಿ CCRI ನ ಸಂಪೂರ್ಣ ಮಾಹಿತಿಯನ್ನು ನೋಡಿ,ನಿಮಗೆ ಇಷ್ಟವಾದರೆ LIKE 👍 ಮಾಡಿ,ನಿಮ್ಮ ಅಭಿಪ್ರಾಯವನ್ನ COMMENT ಮೂಲಕ ತಿಳಿಸಿ,ನಿಮ್ಮ FAMILY AND FRIENDS ಗೆ SHARE ಮಾಡೊದನ್ನ ಮರೆಯ ಬೇಡಿ,ಹಾಗೆ SUBSCRIBE ಮಾಡಿ 🙏🙏
9 months ago | [YT] | 5
View 0 replies
Chandrasutha ಚಂದ್ರಸುತ
Watch full video 👇
https://youtu.be/kyEo-dPfrGY
ವಿಜಯನಗರದ ಸಾಮ್ರಾಜ್ಯವು ವೈಭವದಿಂದ ಕೂಡಿತ್ತು,ಬಲು ಸುಂದರ ನಗರಗಳಿದ್ದವು ಎಂದು ನಾವು ಇತಿಹಾಸದ ದಿನಗಳನ್ನು ಪಠ್ಯ ಪುಸ್ತಕದಲ್ಲಿ ಓದಿರುತ್ತೆವೆ,ಅದಕ್ಕೆ ಉದಾಹರಣೆಯಾಗಿ ಚಂದದ ಊರು ಚಂದ್ಕೂರು ಒಂದು ನಿರ್ದಶನವಾಗಿದೆ,ಇಲ್ಲಿಯ ದುರ್ಗಾ ಪರಮೇಶ್ವರಿ ದೇವಸ್ಥಾನ 1000 ವರ್ಷಗಳ ಇತಿಹಾಸವನ್ನ ಸಾರಿ ಹೇಳುತ್ತದೆ,ದೇವಿಯ ಶಕ್ತಿಯು ಅಪಾರ ಒಮ್ಮೆ ಭೇಟಿ ಕೊಡಿ,ಈ video ಇಷ್ಟವಾದರೆ like 👍 ಮಾಡಿ,ನಿಮ್ಮ ಅಭಿಪ್ರಾಯವನ್ನ comment ಮೂಲಕ ತಿಳಿಸಿ,ಹಾಗೆ Subscribe ಮಾಡೊದನ್ನ ಮರೆಯ ಬೇಡಿ.🙏🙏
9 months ago | [YT] | 6
View 0 replies
Chandrasutha ಚಂದ್ರಸುತ
Watch full video 👇
https://youtu.be/nrPD5t4MVJo
ವಿಜಯನಗರದ ಅರಸರ ಸಮಯದಲ್ಲಿ ಈ ದಕ್ಷಿಣ ಕನ್ನಡದ ಚಂದ್ಕೂರು,ನಡ,ಲಯಲ ಇನ್ನು ಮುಂತಾದ ಪ್ರದೇಶಗಳು ಪಳೆಗಾರರ ವಶದಲ್ಲಿತ್ತು ಅವರ ಅಧೀನದಲ್ಲಿ ಹಲವು ಗ್ರಾಮಗಳಿದ್ದವು,ನೂರಾರು ಎಕರೆ ಜಮೀನಿನ ವಾರಸುದಾರರಾಗಿದ್ದರು,ಅಧಿಕಾರದ ಚುಕ್ಕಾಣಿ ತಮ್ಮ ಕೈಯಲ್ಲಿದ್ದು ಜನ ಜೀವನದ ಕಷ್ಟ ಸುಖವನ್ನ ವಿಚಾರಸುತ್ತಿದ್ದರು,ಅವರ ಮನೆ ಮನೆತನವನ್ನ "ಗುತ್ತು ಮನೆ" ಎಂದು ಕರೆಯಲ್ಪಡುವ ಈ ಮನೆ ವಿಶಾಲವಾಗಿದ್ದು,50ಕ್ಕೂ ಹೆಚ್ಚಿನ ಜನ ವಾಸವಾಗಿರುವ ಅವಿಭಕ್ತ ಕುಟುಂಬವಾಗಿತ್ತು,ಆದರೆ ಇಂದು ಅಂದಿನ ವೈಭವ ಇಲ್ಲ,ಮನೆಯ ಯಜಮಾನ ಹೇಳುವ ಇತಿಹಾಸದ ಕಥೆಯನ್ನು ಕೇಳಿ ಹಾಗೆ ಅಧ್ಭುತ ಮನೆಯನ್ನು ನೋಡಿ,ನಿಮಗೆ ಇಷ್ಟವಾದರೆ like 👍 ಮಾಡಿ,ನಿಮ್ಮ ಅಭಿಪ್ರಾಯವನ್ನ comment ಮೂಲಕ ತಿಳಿಸಿ,ನಿಮ್ಮ family and friends ಗೆ Share ಮಾಡಿ,ಹಾಗೆ Subscribe ಮಾಡೊದನ್ನ ಮರೆಯ ಬೇಡಿ,🙏🙏
9 months ago | [YT] | 3
View 0 replies
Chandrasutha ಚಂದ್ರಸುತ
Watch full video 👇
https://youtu.be/ObZPdnYWbro
ಭಕ್ತಜನರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ತಮ್ಮ ಸಂಕಲ್ಪ - ಸಿದ್ದಿಯಾದಾಗ ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವರುದ್ರ ದೇವರಿಗೆ ಅರ್ಪಿಸುವುದು ಸುರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯ. ಈ ಸಂಪ್ರದಾಯ ಹೇಗೆ ಆರಂಭವಾಯ್ತು? ಎಂಬುದಕ್ಕೆ ಯಾವುದೇ ಪುರಾವೆ, ವಿವರಣೆ, ನಿಖರವಾದ ಮಾಹಿತಿ ಸಿಗುವುದಿಲ್ಲವಾದರೂ ಶತಶತಮಾನಗಳಿಂದ ಈ ಮಣ್ಣಿನ ಹರಕೆ ಸಂಪ್ರದಾಯ ನಿರಂತರವಾಗಿ ನಡೆದು ಬಂದಿದ್ದು ಲಕ್ಷಾಂತರ ಭಕ್ತರ ಸಂಕಷ್ಟ ನಿವಾರಣೆಯಾಗಿ ಇಷ್ಟಾರ್ಥಪ್ರಾಪ್ತಿಯಾಗಿರುವುದಕ್ಕೆ ಇಲ್ಲಿ ಭಕ್ತಾದಿಗಳಿಂದ ಅರ್ಪಿಸಲ್ಪಟ್ಟು ಶೇಖರಣೆಯಾದ ಮಣ್ಣಿನ ಹರಕೆಗೊಂಬೆಗಳ ರಾಶಿಯೇ ಸಾಕ್ಷಿಯಾಗಿದೆ.
10 months ago | [YT] | 12
View 0 replies
Chandrasutha ಚಂದ್ರಸುತ
Watch full video 👇
https://youtu.be/3EBFbmjhH7Y
ಪೂರ್ಣಚಂದ್ರ ತೇಜಸ್ವಿಯವರ ಪರಿಸರದಲ್ಲಿನ ವಿಸ್ಮಯಗಳನ್ನು ತುಂಬಾ ಚೆನ್ನಾಗಿ ತಮ್ಮ ಬರವಣಿಗೆಯಲ್ಲಿ ಸರಳವಾಗಿ ವಿವರಿಸಿದ್ದಾರೆ,ಈ ಚಾರ್ಮಾಡಿ ಘಾಟಿಯ ಮಳೆಯ ನಡಿಗೆ ತುಂಬಾ ಸೊಗಸಾಗಿತ್ತು,ಈ ಕಾಡು ದಟ್ಟವಾಗಿರುವುದರಿಂದಲೇ ಇಲ್ಲಿ ಹೆಚ್ಚಿನ ಮಳೆ ಬಿಳುವ ಮಳೆಯ ಕಾಡಾಗಿದೆ. ಮಳೆಯ ನಡಿಗೆಯ Episodes ನ ಮುಂದುವರಿದ ಭಾಗವಾಗಿದೆ ಈ PART-2 video,ನಿಮಗೆ ಈ video ಇಷ್ಟವಾದರೆ like 👍 ಮಾಡಿ,ನಿಮ್ಮ ಅಭಿಪ್ರಾಯವನ್ನ comment ಮೂಲಕ ತಿಳಿಸಿ,ಹಾಗೆ Subscribe ಮಾಡೊದನ್ನ ಮರೆಯ ಬೇಡಿ🙏🙏
10 months ago | [YT] | 9
View 0 replies
Chandrasutha ಚಂದ್ರಸುತ
Watch full video 👇
https://youtu.be/ivyJtRaBPdQ
ಭದ್ರಾವತಿಯ VISL ಕಾರ್ಖಾನೆಯು ಪ್ರಾರಂಭವಾಗಿ ನೂರು ವರ್ಷಗಳೆ ಕಳೆದವು,ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರಿನ ಮಹಾರಾಜರ ಕನಸಿನ ಕೂಸಾಗಿ ಸರ್.ಎಂ.ವಿಶ್ವೇಶ್ವರಯ್ಯರ ಆಭೂತ ಪೂರ್ವ ಯೋಜನೆಯನ್ನು ಯಾರು ಎಂದಿಗೂ ಮರೆಯಲು ಸಾಧ್ಯವಿಲ್ಲ, ಆದರೆ ಇಂದು VISL ಮುಚ್ಚುತ್ತದೆ ಎಂಬ ವಂದತಿಗಳು ಕಾರ್ಮಿಕರ ಬದುಕನ್ನು ನುಂಗುವಂತಾಗಿದೆ,ಪ್ರತಿಯೊಬ್ಬರು ಗತಕಾಲದ VISL ವೈಭವವನ್ನ ನೆನದು ಮರುಕ ಪಡುತ್ತಿದ್ದಾರೆ,ಅವರ ಮನದಾಳದ ಮಾತುಗಳನ್ನು ಈ VIDEO ದಲ್ಲಿ ನೋಡಬಹುದು,ಇಷ್ಟವಾದರೆ like 👍 ಮಾಡಿ,ನಿಮ್ಮ ಅಭಿಪ್ರಾಯವನ್ನ comment ಮೂಲಕ ತಿಳಿಸಿ,ಮೊದಲ ಬಾರಿಗೆ ನಮ್ಮ channel ನೋಡುತ್ತಿದ್ದರೆ subscribe ಮಾಡೊದನ್ನ ಮರೆಯ ಬೇಡಿ.
10 months ago | [YT] | 10
View 0 replies
Load more