ಈ ಚಾನಲ್‌ನಲ್ಲಿ ಕನ್ನಡದಲ್ಲಿ
ಸುದ್ದಿ, ಟ್ರೆಂಡಿಂಗ್ ವಿಷಯಗಳು, ಸಾಮಾಜಿಕ ವಿಚಾರಗಳು
ಮತ್ತು ಸಾರ್ವಜನಿಕ ಆಸಕ್ತಿಯ ಘಟನೆಗಳನ್ನು
ಸಂಕ್ಷಿಪ್ತವಾಗಿ ಹಾಗೂ ಸರಳ ಭಾಷೆಯಲ್ಲಿ ಪ್ರಸ್ತುತಪಡಿಸಲಾಗುತ್ತದೆ.
ಈ ಚಾನಲ್‌ನಲ್ಲಿರುವ ಎಲ್ಲಾ ವಿಷಯಗಳು
ಶೈಕ್ಷಣಿಕ (Educational) ಮತ್ತು ಮಾಹಿತಿ (Informational) ಉದ್ದೇಶಕ್ಕಾಗಿ ಮಾತ್ರ.
ಇಲ್ಲಿನ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿರುವ ಮೂಲಗಳನ್ನು ಆಧರಿಸಿದೆ.
. ತೇಜಸ್ ಕುಮಾರ್
📜 Copyright Disclaimer
Copyright Disclaimer under Section 107 of the Copyright Act 1976:
Allowance is made for “fair use” for purposes such as criticism, comment, news reporting, teaching, scholarship, and research.
Fair use is a use permitted by copyright statute that might otherwise be infringing.
Non-profit, educational, or informational use tips the balance in favor of fair use.
Vande Mataram
ಕರ್ನಾಟಕದಲ್ಲಿ ಯಾವ ನಟನನ್ನು ಮುಖ್ಯ ಮಂತ್ರಿ ಯಾಗಿ ನೋಡಲು ಬಯಸುತ್ತೀರಾ ?
3 weeks ago | [YT] | 0
View 0 replies
Vande Mataram
D c m D k ಶಿವಕುಮಾರ್ ಮೊಮ್ಮಗಳು ಹುಟ್ಟಿದ್ದಾಳೆ ಯಾರಿಗೆಲ್ಲ ಖುಷಿ ಇದೇ 🤔
1 month ago | [YT] | 1
View 0 replies
Vande Mataram
ಮಳೆ ಇಂದ ತುಂಬಾ ಕಷ್ಟ ಇದೇ ಮಳೆನೇ ಬರಬದಂತೆ ನಿಲ್ಲಿಸೋ ಐಡಿಯಾ 🤔 ಏನಾದ್ರು ಇದೆಯಾ 🤔
1 month ago | [YT] | 0
View 0 replies
Vande Mataram
ಮಳೆಯಿಂದ ನಿಮಗೆ ಹಾನಿ ಆಗಿದೆಯಾ ?
1 month ago | [YT] | 0
View 0 replies
Vande Mataram
ಪಾನ್ ಮಸಾಲಾ ಮತ್ತು ಗುಟ್ಕಾ ಮೇಲೆ ಸರ್ಕಾರ
ನಿರ್ಬಂಧ ಹೇರಿದರೆ ನಿಮ್ಮ ಬೆಂಬಲ ಇದೆಯೇ ?
1 month ago | [YT] | 2
View 0 replies
Vande Mataram
RCB vs CSK ಗೆಲುವು ಯಾರಿಗೆ ?
1 month ago | [YT] | 0
View 0 replies
Vande Mataram
ಈ ದಿನದ ಮ್ಯಾಚ್ ನಲ್ಲಿ ಗೆಲುವು ಯಾರಿಗೆ ಗೆಸ್ ಮಾಡಿ #IPL
2 months ago | [YT] | 0
View 0 replies
Vande Mataram
ನಿಮ್ಮ ಇಷ್ಟದ ನಟ ಯಾರು ? ಕಾಮೆಂಟ್ ಮಾಡಿ.
2 months ago | [YT] | 2
View 0 replies
Vande Mataram
ನಮಸ್ಕಾರ ಕರ್ನಾಟಕ. ದೊಡ್ಡ ದೊಡ್ಡ ಸ್ಟುಡಿಯೋಗಳಿಲ್ಲ, ಕೋಟಿ ಕೋಟಿ ಹಣವಿಲ್ಲ... ಆದ್ರೆ ಸತ್ಯ ಹೇಳಬೇಕು ಅನ್ನೋ ಛಲ ಮಾತ್ರ ಈ ಕನ್ನಡಿಗನಲ್ಲಿದೆ." ❤️
"ರಾತ್ರಿಯೆಲ್ಲಾ ಕೂತು ನಿಮಗಾಗಿ ಮಾಹಿತಿ ಹುಡುಕಿ, ಇತಿಹಾಸದ ಪುಟಗಳನ್ನ ತೆರೆದು ವಿಡಿಯೋ ಮಾಡಿದಾಗ ಬರೋ ಆ ಒಂದೊಂದು ಲೈಕ್ ಮತ್ತು ಕಮೆಂಟ್ ನನಗೆ ಕೋಟಿ ರೂಪಾಯಿಗೆ ಸಮಾನ. ನಿಮ್ಮ ಪ್ರೀತಿಯಿಂದ ಇವತ್ತು ನಮ್ಮ ಕುಟುಂಬ ಸಾವಿರ ದಾಟಿದೆ." 🙌
ವ್ಯೂಸ್ ಗಿಂತ ನನಗೆ ನಿಮ್ಮ ನಂಬಿಕೆಯೇ ದೊಡ್ಡದು.
ಈ ಮಣ್ಣಿನ ಮಗನನ್ನ ಕೈ ಬಿಡಲ್ಲ ಅನ್ನೋ ಭರವಸೆ ನನಗಿದೆ. ನೀವು ಕೊಡೋ ಈ ಸಣ್ಣ ಬೆಂಬಲವೇ ನನ್ನ ಅಮ್ಮನ ಮುಖದಲ್ಲಿನ ನಗು." ❤️
"ಸತ್ಯದ ಹಾದಿಯಲ್ಲಿರೋ ಈ ವಂದೇ ಮಾತರಂ ನ್ಯೂಸ್ ಕನ್ನಡ ಚಾನೆಲ್ ಸದಾ ನಿಮಗಾಗಿ ಇರುತ್ತೆ. ಸಬ್‌ಸ್ಕ್ರೈಬ್ ಮಾಡಿ ಬೆಂಬಲಿಸಿ. ಜೈ ಕರ್ನಾಟಕ ಮಾತೆ, ವಂದೇ ಮಾತರಂ!"
2 months ago | [YT] | 1
View 0 replies
Vande Mataram
ದೇವರ ಕೋಣೆಯಲ್ಲಿ ಎರಡು ದೀಪ ಹಚ್ಚಿದರೆ ಒಳ್ಳೆಯದು ಎಂದು ಹೇಳುತ್ತಾರೆ… 🪔
ಆದರೆ ಒಂಟಿ ದೀಪ ಹಚ್ಚಿದರೆ ಏನಾಗುತ್ತದೆ? 🤔
ಬಹುತೇಕ ಜನರಿಗೆ ಇದರ ಅರ್ಥ ಗೊತ್ತಿಲ್ಲ…
ನಿಮಗೆ ಗೊತ್ತಿದ್ದರೆ
ಕಮೆಂಟ್‌ನಲ್ಲಿ ಹೇಳಿ. 👇
2 months ago | [YT] | 1
View 2 replies
Load more