🌾 🛐ಅನ್ನದಾತ ಸುಖೀಭವ Jai Jawan Jai Kisan "This YouTube channel is solely for the service of farmers and Hindu devotees."


SVSYASHORAM

🌹🙏Om Shivaya Namaha 🌹🙏

2 months ago | [YT] | 25

SVSYASHORAM

🌹🙏ಓಂ ಶಿವಾಯ ನಮಃ 🌹🙏

3 months ago | [YT] | 61

SVSYASHORAM

🌹 ಶ್ರೀ ರಾಮ ರಾಮ ರಾಮೇತಿ
ರಮೇ ರಾಮೇ ಮನೋರಮೇ ।
ಸಹಸ್ರನಾಮ ತತ್ತುಲ್ಯಂ
ರಾಮನಾಮ ವರಾನನೇ ॥🙏

🌹ರಾಮ ಎಂಬ ನಾಮವನ್ನು ಭಕ್ತಿಯಿಂದ ಜಪಿಸಿದರೆ ಅದು ವಿಷ್ಣು ಸಹಸ್ರನಾಮವನ್ನು ಜಪಿಸಿದಷ್ಟೇ ಪುಣ್ಯ ಕೊಡುತ್ತದೆ ಎಂದು ಹೇಳಲಾಗಿದೆ.🙏

3 months ago (edited) | [YT] | 30

SVSYASHORAM

🌺🙏Jai shree Ram 🌺🙏

3 months ago | [YT] | 25

SVSYASHORAM

🌹🙏ಓಂ ಕುಬೇರಾಯ ನಮಃ 🌹🙏

3 months ago (edited) | [YT] | 106

SVSYASHORAM

🌹🙏ವಾಯುಸ್ತುತಿ "ಪವಮಾನ ಪವಮಾನ ಜಗದಾ ಪ್ರಾಣಾ🌹🙏

4 months ago (edited) | [YT] | 51

SVSYASHORAM

​"ಸ್ವಾಮಿಯೇ ಶರಣಂ ಅಯ್ಯಪ್ಪ! 🙏🐯 ಮಂಗಳವಾರದ ಈ ದಿವ್ಯ ಮುಂಜಾನೆ ಮಣಿಕಂಠನ ಕೃಪೆ ನಿಮ್ಮೆಲ್ಲರ ಮೇಲಿರಲಿ. ಈ ಸುಂದರ ದರ್ಶನ ನಿಮಗೂ ಇಷ್ಟವಾದರೆ 'ಲೈಕ್' ಮಾಡಿ ಮತ್ತು ಕಾಮೆಂಟ್‌ನಲ್ಲಿ 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂದು ಬರೆದು ನಿಮ್ಮ ಭಕ್ತಿ ಮೆರೆಯಿರಿ."

4 months ago | [YT] | 44

SVSYASHORAM

ನಂದಿಯ ನಗುವಿನಲ್ಲಿ ಶಿವನ ಕೃಪೆ…
ಓಂ ನಮಃ ಶಿವಾಯ 🔱

4 months ago | [YT] | 61

SVSYASHORAM

🙏 ಇಂದು ಬೆಳಿಗ್ಗೆ (19/02/2026) 6 AMಗೆ ವಿಶೇಷ ಭಕ್ತಿಗೀತೆ/ಭಕ್ತಿ ವಿಡಿಯೋ Premiere ಆಗುತ್ತಿದೆ.
ಶ್ರೀ ರಾಘವೇಂದ್ರಸ್ವಾಮಿಗಳ ಶ್ಲೋಕ ಕೇಳಿದರೆ ನಿಮ್ಮ ಎಲ್ಲಾ ಕಷ್ಟ ನಿವಾರಣೆಯಾಗುತ್ತೆ.
ದಯವಿಟ್ಟು Reminder ಸೆಟ್ ಮಾಡಿ ನೋಡಿರಿ 👇
👉 https://youtu.be/uRBQD_SSCM8

:
🙏 A special devotional song/devotional video is premiering today morning at 6:00 AM (19/02/2026).
Listening to Sri Raghavendra Swamy’s shloka will remove all your difficulties.
Please set a reminder and watch 👇
👉 https://youtu.be/uRBQD_SSCM8

4 months ago | [YT] | 2

SVSYASHORAM

🙏 ಎಲ್ಲರಿಗೂ ಸ್ವಾಗತ!
ನನ್ನ ಚಾನೆಲ್ RESHME RAITHA (ರೇಷ್ಮೆ ರೈತ) ಕಮ್ಯೂನಿಟಿಗೆ ಬಂದಿದ್ದಕ್ಕೆ ಧನ್ಯವಾದಗಳು.
ಮೊದಲಿಗೆ ನಾನು ರೇಷ್ಮೆಹುಳು ಸಾಕಾಣಿಕೆ /ಹಿಪ್ಪುನೇರಳೆ ಬೇಸಾಯ ಕುರಿತು ಉಪಯೋಗವಾಗುವ ವಿಡಿಯೋಗಳು, ಟಿಪ್ಸ್ ಮತ್ತು ಮಾಹಿತಿ ಹಂಚಿಕೊಳ್ಳುತ್ತೇನೆ 🐛
ನಂತರ ನಿಧಾನವಾಗಿ:
🔱 ಭಕ್ತಿ ವಿಡಿಯೋಗಳು (ಶಿವ, ನಂದಿ)
🌿 Nature / ನಿಸರ್ಗ ವಿಡಿಯೋಗಳು
ಇವೆಲ್ಲವನ್ನೂ ಸೇರಿಸುತ್ತೇನೆ.
ರೇಷ್ಮೆಹುಳು ಸಾಕಾಣಿಕೆಯಲ್ಲಿ ನಿಮಗೆ ಯಾವ ವಿಷಯ ಬೇಕು? ಕಾಮೆಂಟ್‌ನಲ್ಲಿ ಹೇಳಿ 👍

🙏 Welcome everyone!
Thank you for joining the RESHME RAITHA community.
First, I will focus on sericulture (silkworm rearing /Mulberry garden) videos, tips, and useful information 🐛
Later, I’ll also add:
🔱 Devotional videos (Shiva, Nandi)
🌿 Nature videos
What topics do you want in sericulture? Comment below 👍

4 months ago | [YT] | 3