Please Subscribe this channel
ಕನ್ನಡ ನಾಡಿನ ತುಳುನಾಡು ಕರಾವಳಿ ತೀರ ಪ್ರದೇಶವನ್ನು ಹೊಂದಿದ ನಾಡು. ಸಂಸೃತಿ ಗಳ , ದೇವಾಲಯ ದ ತವರೂರು. ತುಳನಾಡಿನಲ್ಲಿ ಪ್ರಸಿದ್ಧ ಪಣಂಬೂರು ಬಂದರು ಪ್ರದೇಶ ಅನಾದಿ ಕಾಲದಿಂದಲೂ ವ್ಯಾಪಾರ ವಹಿವಾಟು ಗಳಿಗೆ ಹೆಸರುವಾಸಿ. ತುಳುವಿನಲ್ಲಿ ' ಪಣವು' ಅಂದರೆ ಹಣ. ' ಪಣವು ದ ಊರು' ಪಣಂಬೂರು. ಇತ್ತೀಚಿನ ದಿನಗಳಲ್ಲಿ ಸಾಂಪ್ರಾದಾಯಿಕ ಮಾರುಕಟ್ಟೆಯ ಜೊತೆಗೆ ನೇರ ಮಾರುಕಟ್ಟೆ ವಹಿವಾಟು ಕರಾವಳಿ ತುಳುನಾಡಿನಲ್ಲಿ ಹೆಸರುವಾಸಿ ಯಾಗಿದ್ದು ತುಳುನಾಡು ಕರಾವಳಿ ಕುವರರು ಅಪಾರ ದೇಶೀಯ ಮೋದಿ ಕೇರ್ ನೇರ ಮಾರುಕಟ್ಟೆ ಯಲ್ಲಿ ಸಾಧನೆಯನ್ನು ಮಾಡಿ ದೇಶದ ಮೋದಿ ಕೇರ್ ನೇರ ಮಾರುಕಟ್ಟೆ ಯಲ್ಲಿ ತುಳು ನಾಡಿನ ಹೆಸರನ್ನು ಅಚ್ಚಳಿಯದಂತೆ ಉಳಿಯುವಂತೆ ಮಾಡಿದ್ದಾರೆ. ಪ್ರಸ್ತುತ ಮೋದಿ ಕೇರ್ ತುಳುನಾಡಿಗ ರ ಮನೆಮಾತಾಗಿರುವ ಒಂದು ಕಂಪನಿ ಯಾಗಿದೆ.
ಈ ನಿಟ್ಟಿನಲ್ಲಿ "Modicare JNS Tulunadu" ಚಾನೆಲ್ ತುಳು ನಾಡಿನ ಸಂಸ್ಕೃತಿ ಜೊತೆಗೆ ಮೋದಿ ಕೇರ್ ಇನ್ನಿತರ ವಿಚಾರ ಗಳ ಬಗ್ಗೆ ಸಕ್ರೀಯ ವಾಗಿರುತ್ತದೆ.
Shared 56 years ago
8K views
Shared 56 years ago
1.5K views
Shared 56 years ago
1.7K views