First Button

Watch full video

4 months ago | [YT] | 0

First Button

ಆರ್ಸಿಬಿ ದಾಖಲೆಗಳ ಹೊಸ್ತಿಲಲ್ಲಿ ದಾಪುಗಾಲು!! #RCB

1 year ago | [YT] | 5

First Button

ಆರ್ಸಿಬಿ ಗೆಲುವಿಗೆ ಫ್ಯಾನ್ಸ್ ಫುಲ್ ಖುಷ್..!

1 year ago | [YT] | 2

First Button

ಏನಂತಿರಾ? ಬಂಧುಗಳೇ?

ಸೌಜನ್ಯಳ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ಅವಳು ಕಾಡುತ್ತಾ ಇರುತ್ತಾಳೆ...

ಇನ್ನೇನು ಈ ಪ್ರಕರಣ ತಣ್ಣಗಾಗುತ್ತ ಹೋಗ್ತಾ ಇದೆ ಅಂದಾಗ ಗೆಂಡದಂತೆ ಮತ್ತೆ ಎದ್ದೇಳಿದ್ದಾಳೆ....

ಆ ಹೆಣ್ಣು ಅಂದು ಅದೆಷ್ಟು ನರಳಿದ್ದಳೋ, ಅದೆಷ್ಟು ಬಾರಿ ಒಡೆಯ ಮಂಜುನಾಥನ ಕರೆದಿದ್ದಳೋ, ಸಹಾಯಕ್ಕೆ ಭಾರದ ಅಣ್ಣಪ್ಪನನ್ನು ಹೇಗೆಲ್ಲ ಶಪಿಸಿದ್ದಳೋ....

ಯಾವುದು ನ್ಯಾಯವೋ ಗೊತ್ತಿಲ್ಲ. ಆದರೆ ನ್ಯಾಯ ಸಿಗದೆ ಖಂಡಿತಾ ಅವಳು ಮೌನವಾಗುದಿಲ್ಲ....

ಆಕೆಯ ಹೆಸರಿನಲ್ಲಿ ದುಡ್ಡು ಮಾಡಿದವ್ರೆಷ್ಟೋ, ಹಳೆಯ ಸೇಡು ತೀರಿಸಿ ಕೊಂಡವರೆಷ್ಟೋ, ಹೆಸರು ಮಾಡಿದವರೆಷ್ಟು, ಯಾರೆಷ್ಟೇ ತಿಪ್ಪರಲಾಗ ಹೊಡೆದರು ತನ್ನ ಸಾವಿಗೆ ನ್ಯಾಯ ಸಿಗುವವರೆಗೂ ಅ ಹೆಣ್ಣು ಮಗಳು ಖಂಡಿತವಾಗಿಯೂ ತಣಿಯುವುದಿಲ್ಲ....

1 year ago | [YT] | 10

First Button

ಎಲ್ರಿ ಸರ್ಕಾರದ 6 ನೇ ಗ್ಯಾರಂಟಿ? ಸುಳ್ಳಾಯ್ತಾ ಕೊಟ್ಟ ಭರವಸೆ? ಸ್ಥಳದಿಂದ ತಾಯಂದಿರ ಗೋಳೇನು ನೀವೇ ನೋಡಿ!
https://youtu.be/IYSm5B7fWn4?si=axJEZ...

1 year ago | [YT] | 0

First Button

please subscribe our youtube channel

1 year ago | [YT] | 6

First Button

1 year ago | [YT] | 2

First Button

ಮಸ್ತ್ ಆಗಿರತ್ತೆ ವೀಕೆಂಡ್! ನಂದಿ ಬೆಟ್ಟಕ್ಕೆ ಹೋದ್ರೆ!
#nandihills

1 year ago | [YT] | 0

First Button

ನೋಡಬನ್ನಿ! ಸಫಲಮ್ಮನ ಜಾತ್ರೆ! ಬೆಂಗಳುರಿಂದ ಕೇವಲ 30 ಕಿಲೋಮೀಟರ್ ಅಷ್ಟೇ!

1 year ago | [YT] | 0

First Button

ಬೆಂಗಳೂರಿಗೆ ಮೊದಲ ಆದ್ಯತೆ ಏನಾದರೆ ಅಭಿವೃದ್ಧಿಗೆ ವೇಗ ಸಿಗುತ್ತದೆ?

1 year ago | [YT] | 0