"ನಮಸ್ಕಾರ ನಿಮ್ಮೆಲ್ಲರಿಗೂ ರಾಯರ ಬೆಳಕು ಟಿವಿಗೆ ಸುಸ್ವಾಗತ..!
"ನಮ್ಮ ಉದ್ದೇಶ ಏನೆಂದರೆ ಎಲ್ಲರಿಗೂ ಎಲ್ಲಾ ರಾಯರ ಮಠಗಳ ದರ್ಶನ ಮಾಡಲು ಆಗುವುದಿಲ್ಲ ಹಾಗಾಗಿ ನಮ್ಮದೊಂದು ಸಣ್ಣ ಪ್ರಯತ್ನ ಕರ್ನಾಟಕದಾದ್ಯಂತ ಇರುವ ಎಲ್ಲಾ ರಾಯರ ಮಠಗಳ ದರ್ಶನವನ್ನು ಮಾಡಿಸುತ್ತೇವೆ ಹಾಗೂ ಬೇರೆ ರಾಜ್ಯಗಳಲ್ಲಿರುವ ಮಠಗಳು ಹಾಗೂ ಮತ್ತೊಂದು ವಿಶೇಷತೆ ಏನೆಂದರೆ ವಿದೇಶಗಳಲ್ಲಿರುವ ರಾಯರ ಮಠಗಳ ದರ್ಶನವನ್ನು ಮಾಡಿಸುತ್ತೇವೆ ರಾಯರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪ್ರವಚನಗಳು ಹಾಗೂ ರಾಯರು ಮಾಡಿರುವಂತಹ ಹಲವಾರು ಪವಾಡಗಳು ಅವರ ಭಕ್ತರ ಮಾತುಗಳಲ್ಲೇ ನೀವು ನೋಡಬಹುದು..! ಇದೆ ರಾಯರ ಬೆಳಕು ಟಿವಿಯ ಉದ್ದೇಶ ರಾಯರ ದರ್ಶನವನ್ನು ಮಾಡಿ ರಾಯರ ಅನುಗ್ರಹಕ್ಕೆ ಪಾತ್ರರಾಗಿ .
🙏ನಮಸ್ಕಾರ ರಾಯರಿದ್ದಾರೆ 🙏
"ನೀವಿನ್ನು ಯಾರು ಸಬ್ಸ್ಕ್ರೈಬ್ ಆಗಿಲ್ಲ ಈ ಕೂಡಲೇ ಲೈಕ್ ಅಂಡ್ ಶೇರ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ".
#mantralaya
#gururagavendra
#guru
#rayarastory
#god
#rayarapavada
#rayarabelakutv
#guruji
#kannadapravachanagalu
#rayaramata
#mantra
#gururaghavendraswamy
#bheemanakattemata
#Karnataka
#gurumantra
#rayarabhaktha
#rayaraabhishek
#rayaramahamangalaarti
#worldrayaramatadarshana
#statesrayaramatadarshan
#districtrayaramatadarshana
@rayarabelakutv
🙏Rayarabelakutv subscribe🙏
Rayara belaku Tv
"ಎಲ್ಲರಿಗೂ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಬೆಂಬಲ ಸದಾ ಹೀಗೆ ಇರಲಿ...!
2 years ago | [YT] | 70
View 3 replies