Swami Devikanand Shri mutt

🙏 Welcome to the divine blessings of Sri Swami Devikananda Shri Maharaj ✨
This channel is dedicated to spreading peace, spirituality, and positive energy through sacred teachings and guidance. 🕉️
🌿 Experience spiritual growth and inner transformation
✨ Learn the path to a meaningful and peaceful life
💫 Connect with divine wisdom and blessings
📞 Contact: 7022622941
🌐 Website: swamidevikanandshrimutt.com
Subscribe and stay connected for more spiritual content and inspiration. 🙏


Swami Devikanand Shri mutt

🙏 ಧರ್ಮದ ಬೆಳಕಿನಲ್ಲಿ ನಡೆಯಿರಿ... ಭಕ್ತಿಯ ಮಾರ್ಗದಲ್ಲಿ ಬೆಳೆಯಿರಿ... ಸೇವೆಯ ಮೂಲಕ ಸಮಾಜವನ್ನು ಬೆಳಗಿರಿ... 🕉️

ಶ್ರೀ ಸ್ವಾಮಿ ದೇವಿಕಾನಂದ ಆಶ್ರಮ ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ.

ವೇದೋಕ್ತ ಪೂಜೆ, ಹೋಮ-ಹವನ, ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ಧಾರ್ಮಿಕ ಸೇವೆಗಳ ಮೂಲಕ ನಿಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ ಮತ್ತು ದೈವಿಕ ಕೃಪೆಯನ್ನು ಅನುಭವಿಸಿ.

"ಧರ್ಮವೇ ಜೀವನದ ದೀಪ, ಭಕ್ತಿಯೇ ಅದರ ಬೆಳಕು, ಸೇವೆಯೇ ಅದರ ಸಾರ್ಥಕತೆ."

📍 ಸ್ವಾಮಿ ದೇವಿಕಾನಂದ ಫೌಂಡೇಶನ್
ಸರ್ಜಾಪುರ ಹೋಬಳಿ, ಗುಂಜೂರು ಅಂಚೆ, ತಿಪ್ಪಸಂದ್ರ ಗ್ರಾಮ,
ಬೆಂಗಳೂರು – 560087.
www.swamidevikanandshrimutt
📞 ಸಂಪರ್ಕ: 70226 22941 | 70226 22942 | 70226 22943 | 70226 22944

#swamidevikananda #sridevikanandamaharaj #devikanandaashrama #divyadarshana #gurukrupa #bhaktiyoga #dhyana #annadana #spirituallife #sanatanadharma #gangavati #karnatakaphotographers #Blessings #devotional #peaceofmind❤️ #faithingod #bengaluru

1 day ago (edited) | [YT] | 1

Swami Devikanand Shri mutt

🕉️ ಧರ್ಮ, ಭಕ್ತಿ ಮತ್ತು ಸೇವೆಯ ಪವಿತ್ರ ಸಂಗಮ – ಶ್ರೀ ದೇವಿಕಾನಂದ ಆಶ್ರಮ 🙏

ಪೂಜ್ಯ ಶ್ರೀ ದೇವಿಕಾನಂದ ಶ್ರೀಗಳ ದಿವ್ಯ ಆಶೀರ್ವಾದದಿಂದ ಧ್ಯಾನ, ಭಜನೆ, ಅನ್ನದಾನ ಹಾಗೂ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಭಾಗಿಯಾಗಿ ಜೀವನದಲ್ಲಿ ಶಾಂತಿ, ನೆಮ್ಮದಿ ಮತ್ತು ಆಧ್ಯಾತ್ಮಿಕ ಚೈತನ್ಯವನ್ನು ಅನುಭವಿಸಿ.

✨ ಇಂದುಲೇ ನಿಮ್ಮ ಕುಟುಂಬದೊಂದಿಗೆ ಶ್ರೀ ಆಶ್ರಮಕ್ಕೆ ಭೇಟಿ ನೀಡಿ ದಿವ್ಯ ದರ್ಶನದ ಪುಣ್ಯವನ್ನು ಪಡೆಯಿರಿ.

📍 ಸ್ಥಳ:
ಸ್ವಾಮಿ ದೇವಿಕಾನಂದ ಆಶ್ರಮ,
ರಾಮಲು ಕಾಲೇಜು ಸಮೀಪ, ರಾಮಲಿಂಗೇಶ್ವರ ಬಡಾವಣೆ, ಆನೆಗುಂದಿ ರಸ್ತೆ, ಗಂಗಾವತಿ – 583227

📞 ಸಂಪರ್ಕ: 70226 22941 | 70226 22942 | 70226 22943 | 70226 22944

🌐 www.swamidevikanandshrimutt.com

#swamidevikananda #swamidevikanandaashrama #gurukrupa #divineblessings #dharma #bhaktiyoga #seva #annadana #méditation #spiritualjourney #devotionallife #sanatanadharma #karnatakafocus #gangavati #divyadarshana #divineblessings

4 days ago | [YT] | 1

Swami Devikanand Shri mutt

🕉️ ಮನಕುಲದ ಮಹಾತಪಸ್ವಿ, ಪರಮಪೂಜ್ಯ ಶ್ರೀ ಸ್ವಾಮಿ ದೇವಿಕಾನಂದ ಮಹಾರಾಜರ ದಿವ್ಯ ಆಶೀರ್ವಾದ ಪಡೆಯಿರಿ. 🙏

ಧರ್ಮ, ಭಕ್ತಿ, ಸೇವೆ ಮತ್ತು ನೆಮ್ಮದಿಯ ಸಂದೇಶವನ್ನು ಸಾರುತ್ತಿರುವ ಸ್ವಾಮಿ ದೇವಿಕಾನಂದ ಆಶ್ರಮಕ್ಕೆ ಆಗಮಿಸಿ ದಿವ್ಯ ದರ್ಶನದ ಪುಣ್ಯವನ್ನು ಪಡೆಯಿರಿ.

✨ ಶ್ರೀಗಳ ಆಶೀರ್ವಾದದಿಂದ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ನೆಲೆಸಲಿ.

📍 ಸ್ವಾಮಿ ದೇವಿಕಾನಂದ ಆಶ್ರಮ
🌐 www.swamidevikanandshrimutt.com

📞 ಸಂಪರ್ಕಿಸಿ:
70226 22941 | 70226 22942
70226 22943 | 70226 22944

"ಧರ್ಮ • ಭಕ್ತಿ • ಸೇವೆಯೇ ಜೀವನದ ನಿಜವಾದ ದಿವ್ಯ ಮಾರ್ಗ."

#swamidevikananda #swamidevikanandaashrama #gurukrupa #divineblessings #sanatanadharma #spiritualjourney #bhaktiyoga #seva #peacefull #devotional #karnatakafocus #bengaluru #gangavati #halasalli #divyadarshana #indianspirituality #ashramlife #blessedlife

4 days ago | [YT] | 1

Swami Devikanand Shri mutt

🕉️ ಮನುಕುಲದ ಮಾರ್ಗದರ್ಶಕರು, ಭಕ್ತರ ಆಶಾಕಿರಣ.

ಪೂಜ್ಯ ಶ್ರೀ ಸ್ವಾಮಿ ದೇವಿಕಾನಂದ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಮನಸ್ಸಿಗೆ ನೆಮ್ಮದಿ, ಆತ್ಮಕ್ಕೆ ಶಾಂತಿ ಹಾಗೂ ಬದುಕಿಗೆ ಹೊಸ ಬೆಳಕು ದೊರೆಯುತ್ತದೆ.

🙏 ಗುರುದೇವರ ದಿವ್ಯ ಆಶೀರ್ವಾದವನ್ನು ಪಡೆದು ನಿಮ್ಮ ಜೀವನವನ್ನು ಧನ್ಯವಾಗಿಸಿಕೊಳ್ಳಿ.

"ಗುರುವಿನ ಕೃಪೆಯೇ ಭಕ್ತನ ಜೀವನದ ಶ್ರೇಷ್ಠ ಭಾಗ್ಯ." 🌺

📞 ಸಂಪರ್ಕಿಸಿ:
70226 22941 | 70226 22942 | 70226 22943 | 70226 22944

#SwamiDevikanandaSriMutt #gurukrupa #divinegrace #SpiritualLife #bhaktivibes #divineblessings #Faith #Devotion #sanatanadharma #karnatakafocus #swamiji #divineblessings #devikananda

1 week ago | [YT] | 2

Swami Devikanand Shri mutt

ಅಮಾವಾಸ್ಯೆ ಪ್ರಯುಕ್ತ
ಸ್ವಾಮಿ ದೇವಿಕಾನಂದ ಶ್ರೀಗಳ ದಿವ್ಯ ದರ್ಶನ

📍 ಸ್ಥಳ: ಸ್ವಾಮಿ ದೇವಿಕಾನಂದ ಆಶ್ರಮ,
ರಾಮಲಿಂಗೇಶ್ವರ ಬಡಾವಣೆಯ ಆನೆಗುಂದಿ ರೋಡ್ ರಾಮುಲು ಕಾಲೇಜ್ ಹತ್ತಿರ,ಗಂಗಾವತಿ.

🕉️ ಮನುಕುಲದ ಮಹಾ ತಪಸ್ವಿ, ಪವಾಡ ಪುರುಷ
ಪರಮ ಪೂಜ್ಯ ಶ್ರೀ ಸ್ವಾಮಿ ದೇವಿಕಾನಂದ ಶ್ರೀಗಳು
ಭಕ್ತಾದಿಗಳಿಗೆ ದರ್ಶನ ನೀಡಲಿದ್ದಾರೆ.
🔆 ಶ್ರೀಗಳನ್ನು ಭೇಟಿ ಮಾಡಲು ವಿಶೇಷ
ದಿನಾಂಕಗಳು:14,15,16,17,18,19 ಜುಲೈ 2026
ಸಮಯ: ಬೆಳಗ್ಗೆ 10:00 ರಿಂದ ಸಂಜೆ 05:00 ರವರೆಗೆ
🙏 ಭಕ್ತಾದಿಗಳು ಶ್ರೀಗಳ ದಿವ್ಯ ದರ್ಶನ, ಆಶೀರ್ವಾದ
ಪಡೆದುಕೊಳ್ಳಬಹುದು.

💠 ಸಂಪರ್ಕಿಸಿ:
📞 70226 22941
📞 70226 22942
📞 70226 22943
📞 70226 22944

ಆಯೋಜಕರು:
#SwamiDevikanandSriMata
#ಸ್ವಾಮಿದೇವಿಕಾನಂದಶ್ರೀಮಠ
#SwamiDevikanandSriMutt #divyadarshana #amavasya #divineblessings #gangavati #spiritualpath #devotional #karnatakafocus #DivineBlessings #saidappaguttedar #blessing #hubli #dharwad #bagalkot #bijapur #koppal #haveri #gadag #kalburgi #yadgir #davangere

1 week ago | [YT] | 0

Swami Devikanand Shri mutt

ಹುಣ್ಣಿಮೆಯ ಪ್ರಯುಕ್ತ – ಶ್ರೀಗಳ ದಿವ್ಯ ದರ್ಶನ

📍 ಸ್ಥಳ: ಸ್ವಾಮಿ ದೇವಿಕಾನಂದ ಆಶ್ರಮ, ಹಲಸಳ್ಳಿ,ತಿಪ್ಪಸಂದ್ರ.ಗುಂಜೂರು ಬಸ್ ಡಿಪೋ ಹತ್ತಿರ, ವರ್ತೂರು ರಸ್ತೆ ಬೆಂಗಳೂರು – 560087

🕉️ ಮನುಕುಲದ ಮಹಾ ತಪಸ್ವಿ, ಪವಾಡ ಪುರುಷ
ಪರಮ ಪೂಜ್ಯಶ್ರೀ ಸ್ವಾಮಿ ದೇವಿಕಾನಂದ ಶ್ರೀಗಳು ಭಕ್ತಾದಿಗಳಿಗೆ ದರ್ಶನ ನೀಡಲಿದ್ದಾರೆ.

🔆 ಶ್ರೀಗಳ ಭೇಟಿ ಮಾಡಲು ವಿಶೇಷ ದಿನಾಂಕಗಳು:
*29,30, ಜೂನ್ 01,02,03 ಜುಲೈ 2026* ಈ ದಿನಾಂಕದವರೆಗೆ ಸಮಯ: ಬೆಳಗ್ಗೆ 10:00
ರಿಂದ ಸಂಜೆ 05:00 ರವರೆಗೆ

💠 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

📞 70226 22941
📞 70226 22942
📞 70226 22943
📞 70226 22944

ಆಯೋಜಕರು:
#SwamiDevikanandFoundation (R)
#ಸ್ವಾಮಿದೇವಿಕಾನಂದಫೌಂಡೇಶನ್ (ರಿ)

#SwamiDevikanandSriMutt #DivyaDarshana #Amavasya #Blessings #Gangavati #Spiritual #Devotional #Karnataka #DivineBlessings #saidappaguttedar #guruji #hunnime #mutt

3 weeks ago | [YT] | 1

Swami Devikanand Shri mutt

🌑 ಅಮಾವಾಸ್ಯೆ ಪ್ರಯುಕ್ತ ದಿವ್ಯ ದರ್ಶನದ ಅಪರೂಪದ ಅವಕಾಶ 🙏

🕉️ ಮನುಕುಲದ ಮಹಾ ತಪಸ್ವಿ, ಪವಾಡ ಪುರುಷ ಪರಮ ಪೂಜ್ಯ ಶ್ರೀ ಸ್ವಾಮಿ ದೇವಿಕಾನಂದ ಶ್ರೀಗಳು ಭಕ್ತಾದಿಗಳಿಗೆ ದಿವ್ಯ ದರ್ಶನ ಹಾಗೂ ಆಶೀರ್ವಾದ ನೀಡಲಿದ್ದಾರೆ.

📍 ಸ್ಥಳ:
ಸ್ವಾಮಿ ದೇವಿಕಾನಂದ ಆಶ್ರಮ,
ರಾಮಲಿಂಗೇಶ್ವರ ಬಡಾವಣೆಯ ಆನೆಗುಂದಿ ರೋಡ್,
ರಾಮುಲು ಕಾಲೇಜ್ ಹತ್ತಿರ, ಗಂಗಾವತಿ.

📅 ದಿನಾಂಕಗಳು: 16, 17, 18, 19, 20 ಮೇ 2026
⏰ ಸಮಯ: ಬೆಳಗ್ಗೆ 10:00 ರಿಂದ ಸಂಜೆ 05:00 ರವರೆಗೆ

🙏 ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದುಕೊಳ್ಳಿ.

📞 ಸಂಪರ್ಕಿಸಿ:
📞 7022622941
📞 7022622942
📞 7022622943
📞 7022622944

#SwamiDevikanandSriMutt #ಸ್ವಾಮಿದೇವಿಕಾನಂದಶ್ರೀಮಠ #DivyaDarshana #Amavasya #Blessings #Gangavati #Spiritual #Devotional #Karnataka #DivineBlessings

2 months ago | [YT] | 2

Swami Devikanand Shri mutt

ಬೆಂಗಳೂರಿನಲ್ಲಿ ನಡೆದ ಉದ್ಯಮಿಗಳಾದ
ಶ್ರೀ ಟಿ.ಶಿವಕುಮಾರ ರವರ
ಮಗಳ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿದ
ಮನುಕುಲದ ಮಹತಪಸ್ವಿ.ಪವಾಡ ಪುರುಷ
ಪರಮಪೂಜ್ಯಶ್ರೀ ಸ್ವಾಮಿ ದೇವಿಕಾನಂದಗುರುಜಿ ರವರು
ನವ ದಂಪತಿಗಳಿಗೆ ಶುಭ ಹರಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಇತರರು ಉಪಸ್ಥಿತರಿದ್ದರು.




#SriSwamiDevikanandaGuruji #WeddingCelebration #Blessings #NewlyWeds #Bengaluru #IndianCulture #WeddingMoments #GuruKrupa #TraditionalWedding #HappyMarriedLife #tvshivakumar

2 months ago | [YT] | 0

Swami Devikanand Shri mutt

ತಾಯಿ ಎಂದರೆ ಪ್ರೀತಿ, ಶಕ್ತಿ ಮತ್ತು ಕರುಣೆಯ ಜೀವಂತ ರೂಪ. 🙏💖
ಮನೆಯ ಹೃದಯವಾಗಿರುವ, ಮಕ್ಕಳ ಮೊದಲ ಗುರುವಾಗಿರುವ ಪ್ರತಿಯೊಬ್ಬ ತಾಯಿಗೂ ನಮ್ಮ ಗೌರವ ಮತ್ತು ಕೃತಜ್ಞತೆಗಳು.





✨Happy Mothers day From Swami Devikananda Shri Mutt





#mothersday # #MothersLove #CelebrateMom #swamidevikananda #SaidappaGuttedar #May10

2 months ago | [YT] | 0

Swami Devikanand Shri mutt

ಮನುಕುಲದ ಮಹತಪಸ್ವಿ.ಪವಾಡ ಪುರುಷ
ಪರಮಪೂಜ್ಯಶ್ರೀ
ಸ್ವಾಮಿ ದೇವಿಕಾನಂದಗುರುಜಿ ರವರು
ವಿದ್ಯಾನಿಧಿ ನಿಲಯದ ಮೂರನೇ ವಾರ್ಷಿಕೋತ್ಸವ
ಕಾರ್ಯಕ್ರಮಗಳು
ದಿನಾಂಕ:09-05-2026 ಶನಿವಾರ ಗಣಹೋಮ ಹಾಗೂ ವಾಸ್ತುಶಾಂತಿ ಪೂಜೆ ದಿನಾಂಕ:10-05-2026 ರಂದು ಭಾನುವಾರ ವಿಜಯವಾಲ್ಲಿ,ಕುಮುದವಾಲ್ಲಿ ಸಮೇತ
ಸುದರ್ಶನ ಮೂರ್ತಿ,ಚಕ್ರಪೂಜೆ.

ಸುದರ್ಶನ ಮಹಾಯಾಗ ಕಾರ್ಯಕ್ರಮಕ್ಕೆ

ಬೆಂಗಳೂರಿನ ಉದ್ಯಮಿಗಳಾದ
ಶ್ರೀ ನರೇಂದ್ರ ಕುಮಾರ್ ರವರ ಕುಟುಂಬ ಸದಸ್ಯರ
ಭಕ್ತಿಯ ಆಹ್ವಾನದ ಮೇರೆಗೆ ಶ್ರೀಗಳು ಭಾಗವಹಿಸಲಿದ್ದಾರೆ.

#ಸ್ವಾಮಿದೇವಿಕಾನಂದಮಠ #ತಿಪ್ಪಸಂದ್ರಗುಂಜೂರು #ಬೆಂಗಳೂರು #ಗಂಗಾವತಿ
#SriSwamiDevikanandaGuruji #Blessings #Bengaluru #IndianCulture #GuruKrupa

2 months ago | [YT] | 2