AB Rajini's World



AB Rajini's World

ಶತ್ರು ಸಂಹಾರಕ ಏಕದಂತ ಸ್ತೋತ್ರಮ್

7 months ago (edited) | [YT] | 1

AB Rajini's World

|| *ಗೋ ಸೂಕ್ತಮ್* ||
**************
ಪ್ರಾತಃಕಾಲದಲ್ಲಿ ದಿನವು ಈಗೋ ಸೂಕ್ತವನ್ನು ಶ್ರವಣ ಮಾಡಿದಲ್ಲಿ ಸಾತ್ವಿಕ ಅಂಶಗಳು ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ವೃದ್ಧಿಯಾಗುತ್ತವೆ

||ಓಂ||
ಆಗಾವೋ ಅಗ್ಮನ್ನುತ ಭದ್ರಮಕ್ರನ್ನ್
ಸೀದಂತು ಗೋಷ್ಠೇ ರಣಯಂತ್ವಸ್ಮೇ |
ಪ್ರಜಾವತೀ: ಪುರುರೂಪಾ ಇಹ ಸ್ಯು:
ಇಂದ್ರಾಯ ಪೂರ್ವೀರುಷಸೋ ದುಹಾನಾ: ||೧||


ಇಂದ್ರೋ ಯಜ್ವನೇ ಪೃಣತೇ ಚ ಶಿಕ್ಷತಿ
ಉಪೇದ್ದದಾತಿ ನ ಸ್ವಂಮುಷಾಯತಿ |
ಭೂಯೋ ಭೂಯೋ ರಯಿಮಿದಸ್ಯ ವರ್ಧಯನ್ನ್
ಅಭಿನ್ನೇ ಖಿಲ್ಲೇ ನಿದದಾತಿ ದೇವಯುಮ್ ||೨||


ನ ತಾ ನಶಂತಿ ನದಭಾತಿ ತಸ್ಕರ:
ನೈನಾ ಅಮಿತ್ರೋ ವ್ಯಥಿರಾದಧರ್ಷತಿ |
ದೇವಾಶ್ಚ ಯಾಭಿರ್ಯಜತೇ ದದಾತಿ ಚ
ಜೋಗಿತ್ತಾಭಿ: ಸಚತೇ ಗೋಪತಿಸ್ವಹ ||೩||

ನ ತಾ ಅರ್ವಾರೇಣುಕಕಾಟೋ ಅಶ್ನುತೇ
ನಸಗ್ಗ್ಂಸ್ಕೃತತ್ರಮುಪಯಂತಿ ತಾ ಅಭಿ |
ಉರುಗಾಯಮಭಯಂ ತಸ್ಯ ತಾ ಅನು
ಗವೋ ಮರ್ತ್ಯಸ್ಯ ವಿಚರಂತಿ ಯಜ್ವನ: ||೪||


ಗಾವೋ ಭಗೋ ಗಾವ ಇಂದ್ರೋ ಮೇ ಅಚ್ಛಾತ್
ಗಾವಸ್ಸೋಮಸ್ಯ ಪ್ರಥಮಸ್ಯ ಭಕ್ಷ್ಯ: |
ಇಮಾ ಯಾ ಗಾವ: ಸ ಜನಾ ಸ ಇಂದ್ರ:
ಇಚ್ಛಾಮೀದ್ಧೃದಾ ಮನಸಾ ಚಿದಿಂದ್ರಮ್ ||೫||


ಯೂಯಂ ಗಾವೋ ಮೇದಯಥಾ ಕೃಶಂಚಿತ್
ಅಶ್ಲೀಲಂ ಚಿಕೃಣುಥಾ ಸುಪ್ರತೀಕಮ್ |
ಭದ್ರಂ ಗೃಹಂ ಕೃಣುಥ ಭದ್ರವಾಚ:
ಬೃಹದ್ವೋ ವಯ ಉಚ್ಯತೇ ಸಭಾಸು ||೬||


ಪ್ರಜಾವತೀ: ಸೂರ್ಯವಸ ರಿಶಂತೀ:
ಶುದ್ಧಾ ಅಪ: ಸುಪ್ರಪಾಣೇ ಪಿಬಂತೀ: |
ಮವಸ್ತೇನ ಈಶತ ಮಾsಘಶಸ
ಪರಿವೋ ಹೇತೀ ರುದ್ರಸ್ಯ ವೃಂಜ್ಯಾತ್ ||೭||


ಉಪೇದ ಮುಪ ಪರ್ಚನಮ್
ಅಸು ಗೋಷೂಪ ಪೃಚ್ಯತಾಮ್
ಉಪ ಋಷಭಸ್ಯ ರೇತಸಿ
ಉಪೇಂದ್ರ ತವ ವೀರ‍್ಯೇ ||೮||


|| ಇತಿ ಗೋ ಸೂಕ್ತಮ್ ||

9 months ago (edited) | [YT] | 1