Its all about " KARUNAADU "
Welcome to Lofty Land, a space where the rich tapestry of history, literature, Janapada (folklore) stories, arts, and cinema come to life. Dive into captivating tales, explore the world of classical and contemporary arts, and uncover the stories that shaped cultures.
ಲಾಫ್ಟಿ ಲ್ಯಾಂಡ್‌ಗೆ ಸ್ವಾಗತ,
ಇತಿಹಾಸ, ಸಾಹಿತ್ಯ, ಜನಪದ ಕಥೆಗಳು, ಕಲೆಗಳು ಮತ್ತು ಜಗತ್ತನ್ನು ಅನ್ವೇಷಿಸಿ, ಸಂಸ್ಕೃತಿಗಳನ್ನು ರೂಪಿಸಿದ ಕತೆಗಳನ್ನು ಅನಾವರಣಗೊಳಿಸಿ.ಲಾಫ್ಟಿ ಲ್ಯಾಂಡ್ ಮಾನವ ಅಭಿವ್ಯಕ್ತಿಯ ಹೃದಯದಲ್ಲಿ ಮತ್ತು ಸೃಜನಾತ್ಮಕತೆಯಲ್ಲಿ ಒಂದು ಪ್ರಯಾಣವನ್ನು ಒದಗಿಸುತ್ತದೆ.”
ಸಲಹೆ ಮತ್ತು ಸಹಕಾರಕ್ಕೆ - +91 6360 520 385
LOFTY LAND
ಈ ವಾರದ ಒಗಟು
---------------------------
8. ನನ್ನನ್ನ ಕಂಡ್ರೆ ಒದಿಯೋರೇ ಎಲ್ಲ, ನಾನಿಲ್ದಿದ್ರೆ ಆಟವೇ ಇಲ್ಲ.
ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ, ಪುಸ್ತಕ ಗೆಲ್ಲಿ!
2 days ago | [YT] | 5
View 2 replies
LOFTY LAND
ಮನುಷ್ಯ ಸಾಯೋ ವರೆಗೂ ಅವನ ಹೋರಾಟದ ಕಾಲದಲ್ಲಿ ಭಯಪಡೋದು ಸಾವು ಮತ್ತು ದುಃಖಕ್ಕೆ. ಆದ್ರೆ ಇದೆಲ್ಲ ನೆಡೆಸೋದು ನಮ್ಮ ತಲೆ ಅಥವಾ ಅದರ ಒಳಗಿನ ಪ್ರಭುತ್ವ, ಅಂತೆಯೇ ಎಲ್ಲವೂ ನಮ್ಮಲ್ಲಿ ನರಂತವಾಗಿ ಕೆಲಸ ಮಾಡೋ ಹೃದಯದಕ್ಕೆ ತಲುಪುವ ಸಂಭಾವನೆಯಾಗಿವೆ. ಇಂತಹ ಎಲ್ಲಾ ಲೌಕಿಕ ಪ್ರಪಂಚವನ್ನು ನೋಡಿ ತ್ಯಜಿಸಿ ನಿಷ್ಕಲ್ಮಶನಾದಾವನ ಶಿಲ್ಪದ ತಲೆಯನ್ನು ತೆಗೆದರೆ ಇವರು ಪೂಜಿಸುವುದಿಲ್ಲ ಎನ್ನುವ ಈ ಮನುಕುಲಕ್ಕೆ. ನಾನು ಹೇಳುವುದು, ಮೆದುಳು ನಿಂತರೂ ಮನುಷ್ಯ ಬದುಕುವನು, ಆದ್ರೆ ಹೃದಯ ನಿಂತರೆ ಇಲ್ಲವೇ ಇಲ್ಲ. ನಮ್ಮ ದೇಹ ದೇಗುಲದ ದೇವರು ಹೃದಯ.
ಇಲ್ಲಿ ಇನ್ನು ಹೃದಯವಿದೆ ಅದನ್ನಾದರೂ ಉಳಿಸೋಣ.
.
ನಗರೀಕರಣದಲ್ಲಿ ನಾಟ್ಯವಾಡುತ್ತಾ ಇಂದು ಇದು ಇಲ್ಲಿ ಬಂದು ಕುಳಿತಿದೆ.
ಮತ್ತೆ ಮುಂದೆ ಇದನ್ನು ನೋಡಲು ಬಂದವರಿಗೆ ಈ ಜೀನಾಲಯ ಸಿಗುವುದೋ ಇಲ್ಲವೋ.!
.
.
ಬೇಗೂರು ಕೋಟೆ.
ಇಲ್ಲಿಯ ಬಾವಿ ವಿಶೇಷವಾದ ರಚನೆಯಿಂದ ಇದ್ದು ಇದು ಬೆಂಗಳೂರಿನ ಅತೀ ಹಳೇಯ ನೀರಿನ ಸೆಲೆಯಾಗಿ ಕಂಡುಬದಿರುವುದು ತಿಳಿಯುತ್ತದೆ.
#One of the oldest water source in bangalore
.
ಚರಿತ್ರೆಯನ್ನು ಮರೆತವನು ಚಿತೆಯಲ್ಲೂ ಚಿಂತಿಸುವನು. !
-
ಬೇಗೂರು
ಅಣ್ಣಮ್ಮದೇವಿ ಮಠ
ಜೀನಾಲಯ
3 days ago | [YT] | 70
View 2 replies
LOFTY LAND
ಈ ವಾರದ ಒಗಟು
---------------------------
7. ಚಿನ್ನದ ಮಸುಕು ಬೀದಿಗೆ, ಬೆಳ್ಳಿಯುಂಡೆ ಬಾಯಿಗೆ
ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ, ಪುಸ್ತಕ ಗೆಲ್ಲಿ!
1 week ago | [YT] | 12
View 2 replies
LOFTY LAND
ಈ ವಾರದ ಒಗಟು
---------------------------
6. ಅಯ್ಯಯ್ಯೋ ಮಾಯಣ್ಣ, ನಿನ್ನ ಮೈಯೆಲ್ಲಾ ತೂತಣ್ಣ
ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ, ಪುಸ್ತಕ ಗೆಲ್ಲಿ!
2 weeks ago (edited) | [YT] | 10
View 2 replies
LOFTY LAND
ನದಿ ಮತ್ತು ನೀರಿನ ಸೆಲೆಗಳನ್ನು ಹುಡುಕಿ ಅಲ್ಲಿ ಸಾಮ್ರಾಜ್ಯ ಕಟ್ಟಿದ್ದರೆ, ನಾವು ಇಡೀ ನದಿ ಕೆರೆಗಳನ್ನು ಮುಚ್ಚಿ ಬೆಂಗಳೂರನ್ನು ಕಟ್ಟಿದ್ದೇವೆ.
ನದಿಗಳು ಕೆರೆಗಳು ಇದ್ದಾಗ ಬೆಂಗಳೂರಲ್ಲಿ ಇದ್ದಿದ್ದು ಲಕ್ಷಾಂತರ ಜನ ಆದ್ರೆ ಈಗ ಇರೋದು ಕೋಟ್ಯಂತರ ಜನ ಮತ್ತು ಮಹೋನ್ನತ ಉಧ್ಯಮಗಳು.
ಒಂದೆರಡೇ ವರ್ಷದ ಬರಗಾಲ ಬೆಂಗಳೂರನ್ನೆ ನಡುಗಿಸಬಹುದು.
ನದಿಯು ಹೇಗೆ ಜೀವ ಕೊಡುವ ಶಕ್ತಿ ಹೊಂದಿದೆಯೋ
ಹಾಗೆಯೇ ಜೀವ ತೆಗೆಯುವ ಶಕ್ತಿಯನ್ನು ಹೊಂದಿದೆ.
.
ಬದುಕಿನಲ್ಲಿ ನೀರೇ ಪ್ರಧಾನ ನೀರಿದ್ದರೆ ಜೀವ ಉಸಿರಿದ್ದರೆ ಜೀವನ.
ಮುಂದಿನ ತಲೆಮಾರಿಗೆ ನಾವು ಉಳಿಸಬೇಕಾದ ಬಹುಮುಖ್ಯವಾದದ್ದು ನೀರು. - ಜೀವ ಜಲ
.
Restore Rushabhavati
Save Water & Save Future
'ನಗರ' ಕೊಂದ ನದಿ | Is Vrishabhavathi River Water Still Useful? | History of Vrishabhavathi |Lofty Land
https://youtu.be/wRTAv8Qr93k
#water #Rushabhavati #bangalore
2 weeks ago | [YT] | 63
View 5 replies
LOFTY LAND
Happy Mother’s Day to the women who make every house feel like home 🌸❤️
#loftyland #happymothersday
2 weeks ago | [YT] | 16
View 0 replies
LOFTY LAND
ಇವತ್ತಿಗೂ ಶುದ್ಧವಾಗಿರುವ ವೃಷಭಾವತಿ ನದಿಯ ನೀರು, ಬೆಂಗಳೂರಿನ ನದಿ, ನಾವು ಕಾಪಾಡಿಕೊಳ್ಳಬೇಕಾಗಿರೋದು.
ಬೆಂಗಳೂರಿನ ಮುಂದಿನ ನೀರಿನ ಸಮಸ್ಸೆಗಳಿಗೆ ನಾವು ಎಚ್ಚರಗೊಳ್ಳಲೇಬೇಕು.
“ ಮಳೆಗಾಲದಲ್ಲಿ ಮನೆಯ ಒಳಗೆಲ್ಲಾ ಬರುವ ನೀರು
ಬೇಸಿಗೆಯಲ್ಲಿ ಬೋರ್ವೆಲ್ ಗಳೇ ಬತ್ತಿರುತ್ತವೆ, ನದಿಗಳು ಮೋರಿಗಳಾಗಿ ನಿರಂತರವಾಗಿ ಹರಿಯುತ್ತಿವೆ ” 15 ಲಕ್ಷದ ಜನಸಂಖ್ಯೆಯಿಂದ ಒಂದುವರೆ ಕೋಟಿಯನ್ನೂ ದಾಟಿದೆ.... ಕೇವಲ 2 ವರ್ಷದ ಬರಗಾಲ ಬೆಂಗಳೂರಿಗೆ ಎಂತಹಾ ದುಸ್ಥಿತಿ ತರಬಹುದು ಯೋಚಿಸಿ!
ನಮ್ಮ ಸಂಚಿಯಲ್ಲಿ ನೋಡಿ. ಬೆಂಗಳೂರಿನ ನದಿಯ ನೀರು ನಾವು ಕುಡಿದೆವು ❤️🙏
'ನಗರ' ಕೊಂದ ನದಿ | Is Vrishabhavathi River Water Still Useful? | History of Vrishabhavathi |Lofty Land
https://youtu.be/wRTAv8Qr93k
2 weeks ago (edited) | [YT] | 56
View 5 replies
LOFTY LAND
ಬೆಂಗಳೂರಿನ ಕಲಾಸಿಪಾಳ್ಯದ ಕರಗ ಮತ್ತು ಅಲ್ಲಿ ಪೂಜಿಸುವ ದ್ರೌಪದಿ, ಆಚರಣೆಯಲ್ಲಿ ತರುವ ಗಂಗೆ. ಬೆಂಗಳೂರಿನ ಕರಗದ ವಿಶೇಷ. ಇಂದಿನ ಸಂಚಿಕೆಯಲ್ಲಿ
ಧರ್ಮರಾಯಣ ದೇವಸ್ಥಾನ,ಕಲಾಸಿಪಾಳ್ಯ
3 weeks ago | [YT] | 40
View 0 replies
LOFTY LAND
ವಿಶ್ವ ಪಾರಂಪರಿಕ ದಿನದ ಪ್ರಯುಕ್ತ, ಕರ್ನಾಟಕ ಇತಿಹಾಸ ಅಕಾದೆಮಿಯ “ ಪರಂಪರೆ ಉಳಿಸಿ ಕಾರ್ಯಕ್ರಮ ”ದ ಒಂದು ಅವಲೋಕನ ನಮ್ಮ ಲಾಫ್ಟಿ ಲ್ಯಾನ್ಡ್ ಜೊತೆ.
ಶಿಡ್ಲಘಟ್ಟ ತಾಲೂಕು “ ಗಂಜೀಗುಂಟೆ ” ಗ್ರಾಮಸ್ಥರ ಸಹಕಾರ ಮತ್ತು ಕಾಳಜಿ ಪ್ರತಿ ಹಳ್ಳಿಯಲ್ಲೂ ಹುಟ್ಟಬೇಕು ಎಂಬುದೇ ನಮ್ಮ ಆಶಯ. ಹಾಗೆ ಮಲ್ಲೂರು ಗ್ರಾಮದ ಜನತೆಗೂ ನಮ್ಮ ವಂದನೆಗಳು. ಸಹೃದಯಿ ಅಕ್ಕರೆಯ ಇತಿಹಾಸಕಾರರಾದ
ಕೆ.ಧನಪಾಲ್ ರವರು ಈ ರೀತಿ 90 ಕ್ಕೂ ಹೆಚ್ಚು ಮಾಹಿತಿ ಪಲಕಗಳನ್ನು ತಲುಪಿಸಿದ್ದಾರೆ. ಅದರಲ್ಲಿ ಎಲ್ಲವೂ ಇಂದಿಗೂ ಹಾಗೆ ಇವೆ ಎಂದು ಹೇಳಲು ಅಸಾಧ್ಯ ಆದರೆ ಅದೂ ಕೂಡ ಆಯಾ ಗ್ರಾಮಗಳ ಕರ್ತವ್ಯ. ನಿಮ್ಮ ಸಹಕಾರ ಮತ್ತು ಪ್ರೋತ್ಸಾಹ ನಮ್ಮನ್ನು ಇನ್ನಷ್ಟು ಕಾರ್ಯ ಪ್ರವೃತ್ತರನ್ನಾಗಿಸುತ್ತದೆ . ಧನ್ಯವಾದಗಳು 🙏😍
@LOFTYLANDOfficial
4 weeks ago | [YT] | 47
View 0 replies
LOFTY LAND
ಮುತ್ತುರಾಜ - ರಾಜ ಕುಮಾರ - ಅಣ್ಣಾವ್ರು.
ಪೋಷಿದವರನ್ನೇ ದೇವರೆಂದವರು
ಸುಲಭವಾಗಿ ಬದಕಬಹುದು ಆದರೆ ಸರಳವಾಗಿ ಬದುಕುವುದು ಕಷ್ಟ ಅಂತೀವಿ ಆದ್ರೆ ಇವ್ರು ಸುಲಭವಾಗೆಯೇ ಸರಳವಾಗಿ ಬದುಕಿದವರು, ವಿಧ್ಯೆಯನ್ನು ಮೀರಿನ ವಿನಯವನ್ನು ತೋರಿಸಿದವರು.
ಸ್ವಂತಿಕೆ ಮತ್ತು ಕನ್ನಡತನವನ್ನು ಮರೆಯದವರು , ಸಂಸ್ಕೃತಿ ಮತ್ತು ಮಾನವೀಯತೆಯನ್ನು ಮೆರೆದವರು
ಇವರು ಕನ್ನಡದ ಮರ, ಎಂದೆಂದಿಗೂ ಅಜರಾಮರ - ನಮ್ಮ ಅಕ್ಕರೆಯ ರಾಜಕುಮಾರ - ನಿರಂತರ
1 month ago | [YT] | 110
View 3 replies
Load more