view point 60/travelling vlogs in english
i am L.das, a travelling vlogger. make videos in English. Through this channel i would like to show different places in a different perspective. usually any vloggers just show important places explaining how to reach the places, where to stay, what would be the cost of staying etc. my vlogs gives you a overall picture of that place like the historical and mythological relevance of that place, current political happenings, tradition , culture, food, sports, theatre along with beautiful places nearby. i would like to present it in such a way that viewer should feel as if he is really travelling in that places. i assure you that my experience in tv serials and cinema would be seen in the picturization and presentation. please support me.


view point 60

ಸ್ನೇಹಿತರೆ, ನಾನು ಈ ವೀಡಿಯೋದಲ್ಲಿ ಅಂತರರಾಷ್ಟ್ರೀಯ ವಿಮಾನದಲ್ಲಿ ಹೇಗೆ ನಿಮ್ಮ ಮುಂದಿರುವ ಟಿವಿ ಪರದೆಯನ್ನು ಬಳಸಬೇಕು, ಟಾಯ್ಲೆಟ್‌ ಬಳಸುವ ಬಗೆ ಮತ್ತು ಟ್ರಾನ್ಸಿಟ್‌ ಬಗ್ಗೆ ವಿವರಿಸಿದ್ದೇನೆ. ದಯವಿಟ್ಟು ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ಸ್‌ನಲ್ಲಿ ತಿಳಿಸಿ

13 hours ago | [YT] | 0

view point 60

ಮೊದಲ ಬಾರಿ ಅಂತರರಾಷ್ಟ್ರೀಯ ಪ್ರವಾಸಕ್ಕೆ ವಿಮಾನದಲ್ಲಿ ಹೊರಟಾಗ ಒಂದಿಷ್ಟು ಸಂಶಯ, ಅಳುಕು ಇರುವುದು ಸಹಜ. ಹಾಗಾಗಿ ನೀವು ಒಂದಿಷ್ಟೂ ಅಳುಕಿಲ್ಲದೆ ಧರ್ಯವಾಗಿ ಪ್ರವಾಸ ಮಾಡಲು ಈ ನನ್ನ ವೀಡಿಯೋ ನಿಮಗೆ ಸಹಾಯವಾಗುತ್ತದೆ ಎಂದು ನಾನು ಭಾವಿಸಿದ್ದೇನೆ. ದಯವಿಟ್ಟು ವೀಡಿಯೋ ನೋಡಿ ನಿಮ್ಮ ಅಭಿಪ್ರಾಯಗಳನ್ನ ಕಮೆಂಟ್ಸ್‌ ಬಾಕ್ಸಿನಲ್ಲಿ ಬರೆಯಿರಿ ಹಾಗೆಯೇ ಛಾನಲ್‌ನ ಸಬ್‌ಸ್ಕ್ರೈಬ್‌ ಮಾಡಿ. ನಮಸ್ಕಾರ...ದಾಸ್

1 week ago | [YT] | 0

view point 60

ಅಮೇರಿಕಾ ಹೋಗುವುದಕ್ಕೆ ಮೊದಲು ನೀವು ಮಾಡಬೇಕಾದ ಹಲವು ವೀಷಯಗಳನ್ನು ಈ ವೀಡಿಯೋದಲ್ಲಿ ತಿಳಿಸಿದ್ದೇನೆ. ದಯವಿಟ್ಟು ನೋಡಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ

2 weeks ago (edited) | [YT] | 0

view point 60

kindly watch my video on GKVK and write your comments https://youtu.be/0paFsiiOgDk?si=RG9fi...

4 weeks ago | [YT] | 0

view point 60

Mall of Asia, Bangalore’s Most Premium Mall You Must Visit! https://youtu.be/jUO0kcqVz3g?si=H5Lo7...

1 month ago | [YT] | 0