News / Media
TARGET TRUTH: Registered under Ministry of Information and Broadcasting (India) Registrar of Newspapers for India (RNI), is a Government of India and a statutory office under Section 19(A) of the Press & Registration of Books Act, 1867. TARGET TRUTH is a one of the famous Kannada Newspaper Published in India, Bangalore the capital city of Karnataka. TARGET TRUTH is published both offline and online. It gives the public to see the world in a new way. The TARGET TRUTH Popularity and it is also active on the major social networking sites i.e., Face book, twitter, YouTube, Instagram etc Besides India.
Target Truth
ಎಐಸಿಸಿ ಕಾರ್ಯದರ್ಶಿಗಳಾದ ಶ್ರೀ ಸೂರಜ್ ಹೆಗಡೆ ಅವರು ವಿಧಿವಶರಾಗಿದ್ದಾರೆ.
ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಅವರ ಅಪಾರ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ತುಂಬಲಾರದ ನಷ್ಟವಾಗಿದೆ.
ಭಾವಪೂರ್ಣ ಶ್ರದ್ಧಾಂಜಲಿ
1 day ago | [YT] | 1
View 0 replies
Target Truth
Ee Sala Nu Cup Namdu! ❤️🔥🏆
Welcome to the RCB Era, ladies and gentlemen! 😎
You waited, you believed and you stayed… this one’s for you again, 12th Man Army
1 week ago | [YT] | 32
View 0 replies
Target Truth
ದಾವಣಗೆರೆ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಾದಿಕ್ ಪೈಲ್ವಾನ್ ತಮ್ಮ ಬೆಂಬಲಿಗರೊಂದಿಗೆ ಸಿಎಂ ಸಿದ್ದರಾಮಯ್ಯ ರವರೊಂದಿಗೆ ಭೇಟಿಯಾಗಿ ಮಾತುಕತೆ ನಡೆಸಿದರು
2 months ago | [YT] | 14
View 1 reply
Target Truth
ಕನ್ನಡ ಚಿತ್ರರಂಗದಲ್ಲಿ ಸಾರ್ಥಕ 4 ದಶಕಗಳನ್ನು ಪೂರೈಸಿರುವ ಖ್ಯಾತ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
#ShivarajKumar #post #youtubepost
3 months ago | [YT] | 7
View 0 replies
Target Truth
ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಪತನ: ಡಿಸಿಎಂ ಅಜಿತ್ ಪವಾರ್ ಸೇರಿ ಆರು ಮಂದಿ ಮೃತ್ಯು
4 months ago | [YT] | 9
View 0 replies
Target Truth
ಲ್ಯಾಂಡ್ ಲಾಡ್೯ ದುನಿಯಾ ವಿಜಯ್ Looks
#landlord #duniyavijay
4 months ago | [YT] | 13
View 0 replies
Target Truth
12ನೇ ಆವೃತ್ತಿಯ ಬಿಗ್ ಬಾಸ್ ವಿಜೇತ ಗಿಲ್ಲಿ ನಟರಾಜ್ ಅವರನ್ನು ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ #bigboss12 #gillinataraj #cm
4 months ago | [YT] | 13
View 0 replies
Target Truth
DCM DK SHIVAKUMAR at Davos for the World Economic Forum. The Annual Meeting 2026
#DCMDKSHIVAKUMAR #WorldEconomicForum2026 #Davos2026
4 months ago | [YT] | 5
View 0 replies
Target Truth
ಬರೀ 43 ನೇ ವಯಸ್ಸಿಗೆ ಇಂಡಿಯನ್ ಐಡಲ್ 3 ವಿಜೇತ ಪ್ರಶಾಂತ್ ತಮಂಗ್ ಹೃದಯಾಘಾತದಿಂದ ಹಠಾತ್ ನಿಧನ!
4 months ago | [YT] | 4
View 0 replies
Target Truth
ಬಳ್ಳಾರಿಯ ಗಲಭೆಯಲ್ಲಿ ಸಾವನ್ನಪ್ಪಿದ ಶ್ರೀ ರಾಜಶೇಖರ್ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದ DCM DK SHIVAKUMAR
5 months ago | [YT] | 14
View 0 replies
Load more